karmakaanda.blogspot.com
Expect the Unexpected........: May 2009
http://karmakaanda.blogspot.com/2009_05_01_archive.html
ಒಂದು ಪೇಜಿನ ಕತೆಗಳು. Sunday, May 24, 2009. ಪೇಜ್ - 1. ನನ್ನ ಮೊಟ್ಟ ಮೊದಲ ಸಣ್ಣ ಕತೆ ಇದು, ಅದರಲ್ಲೂ ಒಂದೇ ಪೇಜಿರಬೇಕೆಂದು ನಿರ್ಭಂದ ಹಾಕಿಕೊಂಡಿದ್ದೇನೆ. ಇದು ನನ್ನ ಬಾಳಗೆಳತಿ ದಿವ್ಯಾಳಿಗೆ ಅರ್ಪಿತ. ಏನೋ ಗೊತ್ತು ನಿಂಗೆ ದುಡ್ಡಿನ ಬೆಲೆ? ಲಫಂಗ. ಅಷ್ಟೋಂದ್ ದುಡ್ಡು ಕೊಟ್ಟು ಪ್ಯಾಂಟ್ ಹಾಕ್ಕೊಳ್ಳೊ ಶೋಕಿ ಏನೋ ನಿಂಗೆ? ಏನ್ ಕಮ್ಮಿ ಮಾಡಿದ್ವಿ ನಿಂಗಿಲ್ಲಿ, ನಿನ್ ಬಿಟ್ಟು ನಾನ್ ಬದುಕಿರ್ತೀನೇನೊ? ಜನರೆಲ್ಲ ಅಪ್ಪ ಅಮ್ಮ ನ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ? Posted by Sridhar Raju. Links to this post. ಕುಪ್ಪಳಿ ಪ್ರವಾಸ . Wednesday, May 20, 2009. ಬ್ಯಾಕ್ ಡ್ರಾಪ್. ಇಸವಿ 2006ರ ಅಕ್ಟೋ...ಸೂರ...
karmakaanda.blogspot.com
Expect the Unexpected........: January 2008
http://karmakaanda.blogspot.com/2008_01_01_archive.html
ಅಭಿಮಾನಿ. Tuesday, January 29, 2008. ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ. ’ಆವರಣ’. ಮತ್ತು ’ಸಾಕ್ಷಿ’. ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ! ನಿಮ್ಮ ಹಾರೈಕೆಯಿರಲಿ. ಭೈರಪ್ಪ :. ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗ&...Posted by Sridhar Raju. Links to this post. ನಿನದೇ ನೆನಪು. Wednesday, January 2, 2008. ನೀನಿಲ್ಲದ ಕನಸುಗಳೂ ನನಗೆ ಬೇಡ. Posted by Sridhar Raju. Links to this post.
karmakaanda.blogspot.com
Expect the Unexpected........: May 2008
http://karmakaanda.blogspot.com/2008_05_01_archive.html
ಪುಟ್ಟ ಪುಟ್ಟ ಆಸೆಗಳೂ. Wednesday, May 21, 2008. ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ.ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ! ಪಟ್ಟಿ ಹೀಗಿದೆ. ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು. 5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದŇ...ಸದ್ಯಕ್ಕಿಷ್ಟೆ! Posted by Sridhar Raju. Links to this post. Subscribe to: Posts (Atom). ನನ್ನ ಬಗ್ಗೆ ಒಂಚೂರು. ಶ್ರೀಧರ ರಾಜು ಎŀ...ज़िंदग...ಸಾಹ...
karmakaanda.blogspot.com
Expect the Unexpected........: February 2008
http://karmakaanda.blogspot.com/2008_02_01_archive.html
ನಾನು ಕವಿಯಲ್ಲ. Thursday, February 14, 2008. ಅದೇ ಲಹರಿಯಲ್ಲಿ ಬಂದ ಎರಡನೆಯ ಕವನ. :-) :-). ನಾನು ಕವಿಯಲ್ಲ. ಮನದಾಳದ ಭಾವಗಳನು ಕವನಗಳಲಿ ಚಿತ್ರಿಸಲು ಬಾರದಲ್ಲ,. ಆದರೂ ನನ್ನೀ ಪ್ರಯತ್ನಕ್ಕೆ ನಿನ್ನ ಮೆಚ್ಚುಗೆ ಇರುತ್ತದಲ್ಲ? ನಾನು ಕವಿಯಲ್ಲ. ಇಂದ್ರ ಚಂದ್ರರ ಉಪಮೆಗಳನ್ನೊಡಗೂಡಿಸಿ ಬಣ್ಣಿಸಲೆನಗೆ ಬಾರದು,. ನಿನಗೆ ಜೋಗುಳ ಹಾಡಿ ಮಲಗಿಸದೆ ಎನಗೆ ನಿದಿರೆಯು ಸನಿಹ ಸುಳಿಯದು,. ನಾನು ಕವಿಯಲ್ಲ. ಹಸುಗೂಸಿನ ನಗುವು, ಕಲ್ಮಷವನರಿಯದ ಕಂಗಳು,. ನಾನು ಕವಿಯಲ್ಲ. ನಂದಿ ಹೋಗಿದ್ದ ಒಲವಿಗೆ ಹಚ್ಚಿದೆ ನೀನು ಹಣತೆ,. ನಾನು ಕವಿಯಲ್ಲ. Posted by Sridhar Raju. Links to this post. ಮೊದಲು . Posted by Sridhar Raju. ಅರņ...
karmakaanda.blogspot.com
Expect the Unexpected........: June 2007
http://karmakaanda.blogspot.com/2007_06_01_archive.html
ಹೀಗೊಂದು ನಿದ್ದೆ ಪ್ರಹಸನ. Thursday, June 28, 2007. ನಾನು ದಿಂಬಿಗೆ ತಲೆ ಇಟ್ಟೆನೋ ಇಲ್ಲವೊ ಎಲ್ಲಾರೂ ಶುರು ಮಾಡಿದರು."ಏ ಥೂ! ನಿನ್ನ ನಾಚಿಕೆ ಆಗಲ್ವ.ಇಷ್ಟ್ ಬೇಗ ನಿದ್ದೆ ಮಾಡ್ತ್ಯ? ಇಲ್ಲಿಗೆ ಬಂದದ್ದು ನಿದ್ದೆ ಮಾಡಕ್ಕಾ? ಅಂದು ರಾತ್ರಿ ಬಹಳಷ್ಟು ಹರಟಿದೆವು.ಎಲ್ಲರೂ ಮಲಗಿದಾಗ ಸುಮಾರು 3:30 ಇರಬಹುದು. ಅವನು ನಿದ್ರಿಸುವ ಭಂಗಿ ಬಹಳ ವಿನೋದದಾಯಕವಾಗಿತ್ತು, comedy ;-). ನನಗೆ ಮನಸಿದ್ದರೂ ಅವನು ಎಳುತ್ತಿರಲಿಲ್ಲ! ಲೋ ಏದ್ದೇಳೊ ಹೋಗೋಣ.ನನಗೆ ಹಸಿವಾಗುತ್ತಿದೆ." ಸರಿ ಸರಿ ಹೋಗೋಣವಂ...ಮೈಮೇಲೆ ಜಿರಲೆ ಬಿದ್ದವನಂತಾಗಿ.ಲೋ ಆಗಲ್ಲಪ&#...ಶ್ರೀನಿವಾಸ.ಏಳಪ್ಪಾ ರಾಜ.ಹ&...ಅರುಣ ಹಲ್ಲು ಕಿರಿಯ&...ಲೋ ನಾನು ಅ...ಆಗ ಹೇಳ...
karmakaanda.blogspot.com
Expect the Unexpected........: December 2007
http://karmakaanda.blogspot.com/2007_12_01_archive.html
ನಿನ್ನಿಂದಲೇ ನಿನ್ನಿಂದಲೇ. Thursday, December 13, 2007. ಕಳೆದ ಎರಡು ತಿಂಗಳಲ್ಲಿ ನಡೆದ ಘಟನಾವಳಿಗಳನ್ನು ಒಬ್ಬನೇ ಕೂತು ನೆನೆದರೆ ರೋಮಾಂಚನ, ಪುಳಕ, ಭಯ, ಕಳವಳ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ. ಎಲ್ಲವೂ ಅನಿರೀಕ್ಷಿತ! ನ(ಮ್ಮ)ನ್ನ ಕನಸುಗಳಿಗೆ ನಿಮ್ಮ ತುಂಬು ಹೃದಯದ ಆಶೀರ್ವಾದವಿರಲಿ. Posted by Sridhar Raju. Links to this post. Subscribe to: Posts (Atom). ನನ್ನ ಬಗ್ಗೆ ಒಂಚೂರು. ಓದುವ ಸಂತಸ(! ನಿಮ್ಮದಾಗಿರಲಿ. ನಿನ್ನಿಂದಲೇ ನಿನ್ನಿಂದಲೇ. ಬ್ಲಾಗ್ ಮಂಡಲ. ತುಂತುರು ಹನಿಗಳು. ಗ್ರಹಣ್- ನಂದನವಿಳಿದಿದೆ ಭುವಿಗೆ! ಮೌನಗಾಳ: - ಸುಶ್ರುತ. ಲೇಸರ್ ಗಾಥೆ-ಭಾಗ ೫. ಲಕ್ಷ್ಮಿ. ಉತ್ತರಾಯಣ ೩.
nirachitha.blogspot.com
ನಿರಚಿತ: March 2009
http://nirachitha.blogspot.com/2009_03_01_archive.html
ಮಲೆನಾಡಿನ ಮಳೆ ಹನಿಯಂತೆ ನನ್ನ ಮನಸ್ಸು! ತೇವದ ಹನಿಗಳ ನಡುವೆ ಅಕ್ಷರದ ಬೆಚ್ಚನೆಯ ಕಾವು ಸಿಗುವುದೆಂಬ ಎಂಬ ಮರೀಚಿಕೆ ಹುಡುಕಾಟ. Saturday, March 14, 2009. ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ. ಮನೆ ಮನ ಬೆಳಗಿರಲು,. ಒಂಟಿತಾರೆ ದಿನಕರನ ಸಾಂಗತ್ಯವೇಕೆ? ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ. ಜೀವಜಲವಾಗಿಹ ತುಂಗೆ ಇರಲು,. ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ. ಕಡಲ ಹಂಬಲವೇಕೆ? ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ. ಇನಿದನಿ ಇಂಪಾಗಿರೆ,. ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ? ಕಾಣದೂರ ಹಂಗಿನರಮನೆಯ ವೈಭೋಗವೇಕೆ? ಉಳಿದ ಕಾಮತೃಷೆಯೇಕೆ? ನಿ. ರಚಿತ. Links to this post. ಬನವಾಸಿ ಬಳಗ. ಈಕವಿ...