riterlines.blogspot.com
RITER LINES: March 2015
http://riterlines.blogspot.com/2015_03_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Sunday, March 22, 2015. ಸಾವಿಲ್ಲದ ಸತ್ಯಗಳು. Links to this post. Saturday, March 21, 2015. ಇದೋ ಬಂತು ಯುಗಾದಿ. Links to this post. Subscribe to: Posts (Atom). ದೀಪಾಲಂಕಾರ ಲೋಕ ಶೃಂಗಾರ. ಕಾರ್ಗಿಲ್ ಕಲಿಯೇ ನೀನು! ಪ್ರೇಮ-ಪ್ರೀತಿ ಒಂದೇ ಅಲ್ಲ. ನಾವು ನಗುವ ಹಾಗೆ. ಕೆಲವು ಹನಿಗವನಗಳು. 1ಹಾಡುವುದನು ಹಾಡುವುದನು ಬņ...ಓ ನನ್ನ ಜೀವವೆ ಏಕೆ ಸ...ಮನವು ಕುಸ&...ಸಪ್...
riterlines.blogspot.com
RITER LINES: July 2014
http://riterlines.blogspot.com/2014_07_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Wednesday, July 30, 2014. ಭವಿಯ ರಮ್ಯತೆಗೆ ಭಾವಾರ್ಥಗಳ ತುಂಬಿ. ಹಾಡಿಹೊಗಳಿದರು ಕವಿಗಳು. ನೀರಸ ಜೀವನದಿ ಒಣನಗೆ ಅವಮಾನಗಳಲಿ. ಹಳಿದು ಕಣ್ಣೀರಿಳಿದರೂ ಸುಮ್ಮನೆ ನಿರ್ಲಿಪ್ತರಾಗಿ. ಬದುಕಬೇಕೆಂದು ಸಾರಿದರು ದಾರ್ಶನಿಕರು. ನಮ್ಮ ನಮ್ಮ ನಡುವೆ ಮುಖಾಮುಖಿಯಾದರೂ. ಅರಿಯಲಾರದೇ ಸ್ಪಂದಿಸದೇ ಹೋದವರೂ ನಮ್ಮವರೇ. ಮನಸ್ಸಿಗೆ ಶಬ್ದಜಾಲಗಳ ಹೊಂದಿಸಿ. ಅಷ್ಟು ಸುಲಭಕ್ಕೆ ಒಪŇ...ಪ್ರಪಂಚದಲ್...ಹಣ ಹೆಸರ&#...
riterlines.blogspot.com
RITER LINES: June 2006
http://riterlines.blogspot.com/2006_06_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Monday, June 19, 2006. ನೀನಿಲ್ಲದೇ ನಾನಿಲ್ಲ. From my published Poem collection-"Mardani" ನನ್ನ ಪ್ರಕಟಣೆ "ಮಾರ್ದನಿ’ (೧೯೯೯) ಕವನ ಸಂಕಲನದಿಂದ. Links to this post. Sunday, June 18, 2006. ಅಭಿಜ್ಞಾನ. ತುಷಾರ" ಮಾಸ ಪತ್ರಿಕೆ, ಮಾರ್ಚ್ ೧೯೯೪. Links to this post. Links to this post. Saturday, June 17, 2006. ನಾವು ನಗುವ ಹಾಗೆ. Links to this post. ಪ್ರ&...
riterlines.blogspot.com
RITER LINES: September 2006
http://riterlines.blogspot.com/2006_09_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Sunday, September 10, 2006. ಒಲವಿಲ್ಲದ ಸತ್ಯವು. ನಾನು ಜೀವಿ ನೀನು ಭುವಿ. ನಮ್ಮ ಮೇಲೇ ಆಕಾಶವು. ಗಾಳಿ ಬೆಳಕು ಹಕ್ಕಿಗಳ ಚಿಲಿಪಿಲಿ. ಎತ್ತೆತ್ತಲೂ ವಿಪುಲ ಅವಕಾಶವು. ನಾನು ಮನುಜ ನೀನು ಕಣಜ. ಉಳ್ಳವರದೇ ಇಲ್ಲಿ ಆಧಿಪತ್ಯವು. ಮಳೆಬೆಳೆ ದವಸ ಧಾನ್ಯ ನಮ್ಮದೆ ನಿಜ. ಕಲಿತರೆಲ್ಲ ಬದುಕಿನ ಪಾರುಪತ್ಯವು. ನಾನು ಕವಿ ನೀನು ಛವಿ. ನಮಗೆ ಎದುರೇನು ಈ ಲೋಕವು. Links to this post. ಪ್ರೇಮ ಮತ...1ಹಾ...
riterlines.blogspot.com
RITER LINES: ಇದೋ ಬಂತು ಯುಗಾದಿ
http://riterlines.blogspot.com/2015/03/blog-post.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Saturday, March 21, 2015. ಇದೋ ಬಂತು ಯುಗಾದಿ. Subscribe to: Post Comments (Atom). ದೀಪಾಲಂಕಾರ ಲೋಕ ಶೃಂಗಾರ. ಕಾರ್ಗಿಲ್ ಕಲಿಯೇ ನೀನು! ನಿರುತ ಜಾಗೃತನಾಗು ನಿರುತ ಜಾಗೃತನಾಗು ಗಡಿ ಕಾಯ್ವ ಧೀರ, ಏಳು ಎದ್ದೇಳು ಭಾರತದ ವೀರ! ಪ್ರೇಮ-ಪ್ರೀತಿ ಒಂದೇ ಅಲ್ಲ. ನಾವು ನಗುವ ಹಾಗೆ. ಕೆಲವು ಹನಿಗವನಗಳು. 1ಹಾಡುವುದನು ಹಾಡುವುದನು ಬಿಡಬ...ಓ ನನ್ನ ಜೀವವೆ ಏಕೆ ಸುಮ&...ಮನವು ಕುಸಿ...ಸಪ್ತಗ ...
riterlines.blogspot.com
RITER LINES: August 2006
http://riterlines.blogspot.com/2006_08_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Thursday, August 24, 2006. ಓ,ಪ್ರಭುವೇ. ಓ ಪ್ರಭುವೇ,. ಇನ್ನು ಪರವಾಯಿಲ್ಲ,. ಕೆಸರಿನಲ್ಲಿ ಕಮಲ ಹುಟ್ಟಿತು. ಬಹುಜನ ಹೃದಯದ ಹೂವರಳಿತು. ಹೊಸಗಾಳಿ ಬೀಸಲುಬಹುದು. ಬದಲಾವಣೆ ಆಗಲೂಬಹುದು. ಈಗಲೂ ಎಲ್ಲ ನೆನಪುಂಟು-. ಎರಡೆರಡು ವರ್ಷಗಳ ಸರ್ಕಸ್. ಕಾಲೆಳೆದು ಕೆಳಗೆ ಬಿದ್ದರು ಸ್ಕೌಂಡ್ರಲ್ಸ್,. ಗತಿಶೀಲತೆ ಕಾಣದೆಹೋದ ಪಥ ಭ್ರಾಂತರು. ಹೌದು,ಮುಗಿಲ ಮೋಹದಿ. ವಾಗ್ಝರಿಯಲಿ ಎಲ್...ಮುಂದņ...ವಿಶ...
riterlines.blogspot.com
RITER LINES: ಕಾರ್ಗಿಲ್ ಕಲಿಯೇ ನೀನು!
http://riterlines.blogspot.com/2011/08/blog-post.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Wednesday, August 03, 2011. ಕಾರ್ಗಿಲ್ ಕಲಿಯೇ ನೀನು! ನಿರುತ ಜಾಗೃತನಾಗು ನಿರುತ ಜಾಗೃತನಾಗು. ಗಡಿ ಕಾಯ್ವ ಧೀರ, ಏಳು ಎದ್ದೇಳು ಭಾರತದ ವೀರ! ಅಗೋ ಹಿಮಗಿರಿಯ ಮಂಜಿನಾ ಮಬ್ಬಿನಲಿ. ಕೊಬ್ಬಿರುವ ಪಾತಕಿಯ ವೈಚಿತ್ರ್ಯ ನೋಡು. ಆ ಅರಿಯ ತಲೆ ತರಿದು ತಾಂಡವವ ನೀನಾಡು. ಪ್ರಳಯ ರುದ್ರನ ವರ ಪುತ್ರ ನೀನು. ನಿನಗೆಂದೂ ಇದೆ ನೋಡು ಅರ್ಜುನಗೆ. ಅನುಜನಾದವನ ಸತತ ಪ್ರೀತಿ. Subscribe to: Post Comments (Atom).
riterlines.blogspot.com
RITER LINES: March 2010
http://riterlines.blogspot.com/2010_03_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Wednesday, March 31, 2010. ನಾ ಕವಿ ಎಂದು ಬರೆದ ಕವನವಿದಲ್ಲ. ನಾ ಕವಿ ಎಂದು ಬರೆದಾ ಕವನವಿದಲ್ಲ. ಓ ನನ್ನ ಕಾವ್ಯಕನ್ನಿಕೆ ನೀನೇ ಒಲಿದಂಥ ಕವನ. ಈ ನನ್ನ ಸುಂದರ ಕವನ. ಪ. ಯೌವನ ಕಾಂತಿ ಮಿಂಚಿದ ಕವನ. ಪ್ರೇಮ ವಸಂತ ಹರಸಿದ ಕವನ. ಪ್ರೀತಿ ಸಂಗೀತ ಹಾಡಿದ ಕವನ. ಈ ನನ್ನ ಶೃಂಗಾರ ಕವನ ೧. ಹೃದಯ ಸ್ಪೂರ್ತಿ ಸೆಳೆದ ಕವನ. ಮಮತೆಯ ಮಡಿಲಲಿ ಬೆಳೆದ ಕವನ. ಈ ನನ್ನ ಕರುಣಾರಸ ಕವನ ೨. Links to this post. ಪ ...
riterlines.blogspot.com
RITER LINES: June 2007
http://riterlines.blogspot.com/2007_06_01_archive.html
ಸ್ವರಚಿತ ಕವನಗಳು. ದೀಪಾಲಂಕಾರ ಲೋಕ ಶೃಂಗಾರ. ದೀಪಾಲಂಕಾರ ಲೋಕ ಶೃಂಗಾರ ಬೆಳಕು ಚೆಲ್ಲಿದ ಬಾಳ ವಿಹಾರ ಸಂಭ್ರಮ ಸ್ಫುರಿಸುವ ಹರ್ಷಾವಳಿ ಬರುತಿದೆ ಬರುತಿದೆ ದೀಪಾವಳಿ. ರಕ್ಕಸಲೀಲೆಯ ದಮನಗೊಳಿದ. ಜೀವರಶ್ಮಿ. ಸ್ವರಚಿತ ಕವನಗಳು. Friday, June 15, 2007. ನಾಶ ಎಂದಿಗೂ ಇಲ್ಲ. ನಾಶ ಎಂದಿಗೂ ಇಲ್ಲ! ಕಾಲ ನಿಲ್ಲಬೇಕು ಕಾಲನ ಕರೆ ಬರಬೇಕು. ಎಲ್ಲರೂ “ಓ”ಗೊಡಬೇಕು. ಥರ ಥರ ನಡುಗಬೇಕು ನಿರ್ಲಿಪ್ತರು ಮುಗಳ್ನಗಬೇಕು. ನಗರಗಳು ಒಡೆದು ಛಿದ್ರವಾಗಬೇಕು. ಕಾಡೆಲ್ಲ ನಾಡನ್ನು ದಿಃಕ್ಕರಿಸಿ ನಗಬೇಕು. ತಿರುಗುವ ಭೂಮಿ ನಿಲ್ಲಬೇಕು. ಉರಿವ ಸೂರ್ಯ ಮತ್ತೂ ಉರಿಯಬೇಕು. ಹೊಸ ಅರ್ಥ ಹುಡುಕಬೇಕು. Links to this post. Subscribe to: Posts (Atom).
SOCIAL ENGAGEMENT