jsprasanna.blogspot.com
Ram's Den: Starry Starry Night...
http://jsprasanna.blogspot.com/2009/04/starry-starry-night.html
Friday, April 17, 2009. Starry, starry night. Paint your palette blue and grey,. Look out on a summer's day,. With eyes that know the darkness in my soul. Shadows on the hills,. Sketch the trees and the daffodils,. Catch the breeze and the winter chills,. In colors on the snowy linen land. Starry, starry night,. Flaming flowers that brightly blaze,. Swirling clouds in violet haze,. Reflect in Vincent's eyes of china blue. Colors changing hue,. Morning field of amber grain,. Weathered faces lined in pain,.
jsprasanna.blogspot.com
Ram's Den: Disastrous weekend at Hemsedal
http://jsprasanna.blogspot.com/2009/03/disastrous-weekend-at-hemsedal.html
Monday, March 09, 2009. Disastrous weekend at Hemsedal. Did you know that urban legend says that super glue was accidentally invented to find a replacement for stitches for body wounds during WWII? I didnt know this until today when someone mentioned it. It was relatively painless experience of getting glued in place of stitches. :). wel. it remains to be seen if the blow to my head has anything to do with my behavior in the coming days :-D) . haha/ /. 4:16 PM, March 13, 2009. 4:27 PM, March 13, 2009.
jsprasanna.blogspot.com
Ram's Den: July 2008
http://jsprasanna.blogspot.com/2008_07_01_archive.html
Wednesday, July 16, 2008. 3 cups of tea! The first time you share tea with a Balti, you are a stranger. The second time, you are an honored guest. The third time you become family" - Balti proverb. There is a website that gives more information. www.threecupsoftea.com. If you order the book through this website, 7% of the money goes to the trust building schools to educate the children in central asia. It is the least one can do help out the children in these areas who otherwise have no hope. As I see it.
jsprasanna.blogspot.com
Ram's Den: Slumdog becomes a millionaire
http://jsprasanna.blogspot.com/2009/01/slumdog-becomes-millionaire.html
Sunday, January 25, 2009. Slumdog becomes a millionaire. Who are we kidding? Why live in a Denial? Why not accept the fact that problems exist and try to find a solution rather than brushing the dirt under the carpet and make it look clean rather actually cleaning it out for the better? Hmm - while i agree that we need to face reality, i think the general concern is that, the one film which gets international recognition portrays ONLY the sad side of India. 11:34 AM, January 27, 2009. If an indian direct...
manasigetochiddu.blogspot.com
ಮನಸಿಗೆ ತೋಚಿದ್ದು.: 09/25/08
http://manasigetochiddu.blogspot.com/2008_09_25_archive.html
ಮನಸಿಗೆ ತೋಚಿದ್ದು. Thursday, September 25, 2008. ಗೀತಾ ಅ೦ತ'. ನಿನ್ನೆ ಸ೦ಜೆ ಮನೆ ಸೇರಿದ ಮೇಲೆ ಅಡಿಗೆ ಮನೆಯಲ್ಲಿ ಏನೊ ಕಿತಾಪತಿ ಮಾಡುತ್ತಿದ್ದೆ.('ಕಿತಾಪತಿ' ಯಾಕ೦ದ್ರೆ ನಮ್ಮನೇಲಿ ದಿನ ಪ್ರಯೋಗಗಳಷ್ಟೆ ನಡೆಯುತ್ತವೆ ಅಡಿಗೆ ಮನೆಯಲ್ಲಿ! ಹಿ೦ದಿನಿ೦ದ, "ಏನೆ 'ಗೀತಾ ಅ೦ತ', ಏನ್ ಮಾಡ್ತಿದ್ಯೆ? ಅನ್ನೊ ಪ್ರಶ್ನೆ. ಈಗ ಪೂರ್ತಿ ಹೆದ್ರಿಕೆ ಆಗಿರ್ಬೇಕು ಇವ್ರಿಗೆ," ಅಯ್ಯೊ, ಹಾ೦ಗೊ೦ದು ಮಾಡಡ್ದೆ ಮಾರಾಯ್ತಿ, ಆ ಹೆಸ್ರ ...ಪಾಪ ಅ೦ದ್ಕೊ೦ಡು ಈ ಸಲ ಸುಮ್ನೆ ಬಿಡ್ತಿದೀನಿ ಅಷ್ಟೆ! ಗೀತಾ ಗಣಪತಿ. Subscribe to: Posts (Atom). ನನ್ನ ಅಚ್ಚುಮೆಚ್ಚು. ಸ್ವರಚಿತ ಅಂಕಣ. ನೆನಪು ಕನಸುಗಳ ನಡುವೆ. ಬಾಳ ದೋಣಿ. ನನ್ನ ಜಡೆ.
manasigetochiddu.blogspot.com
ಮನಸಿಗೆ ತೋಚಿದ್ದು.: 09/08/08
http://manasigetochiddu.blogspot.com/2008_09_08_archive.html
ಮನಸಿಗೆ ತೋಚಿದ್ದು. Monday, September 8, 2008. ನಾನೋ, ಅ೦ತರ್ಜಾಲಾನೋ? ಕೆಲ್ಸಕ್ಕೆ ಸೇರಿದ ಹೊಸತು.ನ೦ಗೊಬ್ಬ ಲೀಡ್.ಅವನೂ ಸಹ ಹೊಸಬನೇ ಆದ್ರೆ ನ೦ಗಿ೦ತ ೪ ವರ್ಷ ಜಾಸ್ತಿ ಅನುಭವ ಇದ್ದೋನು. ನನ್ನ ಕ್ಯುಬಿಕಲ್ ಗೆ ೧೦ ಹೆಜ್ಜೆ ದೂರದ ಕ್ಯುಬಿಕಲ್ ಅವನದು. ಅನ್ಕೊ೦ಡು. ಆಗೆಲ್ಲಾ ನ೦ಗೆ ಅನ್ನಿಸ್ತಾ ಇತ್ತು, ಇವನು ತಾನು ಫಾಸ್ಟೊ ಅಥ್ವಾ ಅ೦ತರ್ಜಾಲನೊ ಅನ್ನೋದನ್ನ ಪರೀಕ್ಷೆ ಮಾಡ್ತಾ ಇದಾನ? ಗೀತಾ ಗಣಪತಿ. ಶಿಕ್ಷಕರ ದಿನಾಚರಣೆಯ ದಿನ ಗುರುವಿಗೊ೦ದು ನಮನ! ನಾನು ಓದಿದ್ದೆಲ್ಲ ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯಲ್ಲಿ&...ಈ ವರ್ಷ ಶಿಕ್ಷಕರ ದಿನ ಸರ್ ಗೆ ವಿಷ್ ಮಾಡŇ...ಗೀತಾ ಗಣಪತಿ. Subscribe to: Posts (Atom).
manasigetochiddu.blogspot.com
ಮನಸಿಗೆ ತೋಚಿದ್ದು.: 12/18/08
http://manasigetochiddu.blogspot.com/2008_12_18_archive.html
ಮನಸಿಗೆ ತೋಚಿದ್ದು. Thursday, December 18, 2008. ಸುಮ್ನೆ ತಮಾಷೆಗೆ ಅಷ್ಟೇ! ಚಿಕ್ಕವರಿದ್ದಾಗ ಎಷ್ಟೊ೦ದು ತು೦ಟತನ ಮಾಡ್ತಿದ್ದೆವಲ್ಲಾ ಅ೦ತ ನೆನೆಸಿಕೊಳ್ತಾ ಇದ್ದಾಗ ಒಬ್ಬೊಬ್ಬರಿ೦ದ ಒ೦ದೊ೦ದು ಘಟನೆ ಬೆಳಕಿಗೆ ಬರತೊಡಗಿತು. ಜೊತೆಯಲ್ಲಿ ಇನ್ನು ಇಬ್ಬರು ನಮ್ಮದೇ ಕುಟು೦ಬದ ಮಕ್ಕಳಿದ್ದವು. ಅವರು ನನಗಿ೦ತ ಸ್ವಲ್ಪ ದೊಡ್ಡವರು. ಒ೦ದು ದಿನ ಸುಮ್ಮನೆ ಶಾಲೆಯಲ್ಲಿ ಕುಳಿತು ತು೦ಬಾ ಬೇಸರ ಬ೦ತು. ಜೊತೆಯಲ್ಲಿದ್ದವರಿಗೆ ಮನೆಗೆ ಹೋಗಿಬಿಡೋಣವಾ ಅ೦ತ ಕೇಳಿದೆ. ಅಷ್ಟೊತ್ತಿಗೆ ಟೀಚರ್ ’ಎ೦ಥ ಗಲಾಟೆ ಮಾಣಿ? ಅ೦ತ ಕೇಳ್ಬಿಟ್ರು. ನನ್ನ ಬಾವ (ತ೦ಗಿಯ ಗ೦ಡ) ಹೇಳಿದ್ದು: ಪ್ರಾಥಮņ...ಒ೦ದಿನ ಅದೇ ಹುಡುಗ ನಮ್ಮನ...ಅವನನ್ನು ತು...ಅವನು...
manasigetochiddu.blogspot.com
ಮನಸಿಗೆ ತೋಚಿದ್ದು.: 05/15/09
http://manasigetochiddu.blogspot.com/2009_05_15_archive.html
ಮನಸಿಗೆ ತೋಚಿದ್ದು. Friday, May 15, 2009. ಚಿಂಕ್ವೆ ತೆರ್ರೆ- ಮೆಡಿಟರೇನಿಯನ್ ಕೋಸ್ಟ್ ಲೈನ್-ಒಂದು ಅನುಭವ. ಚಿಂಕ್ವೆ ತೆರ್ರೆ ಅಂದ್ರೆ ಐದು ಹಳ್ಳಿಗಳು ಅಂತರ್ಥ. ಈ ಐದು ಹಳ್ಳಿಗಳು- riomaggiore, manarola, corniglia, vernazza ಮತ್ತು monterosso. ನಾವು ಸಹ ಇದೊಂದು ಹೊಸ ಅನುಭವವಾಗಲಿ ಎಂದು riomaggiore ಯಿಂದ ನಮ್ಮ ಕಾಲ್ನಡಿಗೆಯ ಪ್ರಯಾಣ ಆರಂಭಿಸಿದೆವು. ಈ ಮ್ಯಾಪ್ ನಲ್ಲಿ ಕಾಣಿಸುವ ನೀಲಿ ಗೆರೆ ನಮ್ಮ trail ನ್ನು ಸೂಚಿಸುತ್ತಿದೆ. ಇದಕ್ಕŇ...ಮಾತು ಹೇಳದ್ದನ್ನು ಚಿತ್ರ ಹೇಳೀತು" ಎಂಬಂತೆ ಇನ್ನ&#...ಇದು trail ನ ಇನ್ನೊಂದು ಪಾರ್ಶ್ವದ ನೋಟ...ಇದು ನಾನು ರೀ! ಸಿಕ್ಕಾಪಟ್ಟ ...ಇದು ನಿ...ಹು0...
manasigetochiddu.blogspot.com
ಮನಸಿಗೆ ತೋಚಿದ್ದು.: 10/16/08
http://manasigetochiddu.blogspot.com/2008_10_16_archive.html
ಮನಸಿಗೆ ತೋಚಿದ್ದು. Thursday, October 16, 2008. ಮತ್ತೆ ಬರುತಿದೆ ದೀಪಾವಳಿ. ಮತ್ತೆ ಬರುತಿದೆ ದೀಪಾವಳಿ. ಮನೆ ಮನವ ಬೆಳಗೋ ಹುಮ್ಮಸ್ಸಿನಲಿ. ಕಾರ್ತಿಕ ಮಾಸದ ಹದಿನೈದನೇ ದಿನ ಆಚರಿಸಲ್ಪಡುವ ಈ ಹಬ್ಬ ಪ್ರತಿ ಮನೆ ಮನಸ್ಸಲ್ಲೂ ಹರುಷದ ಅಲೆಯನ್ನೇ ಎಬ್ಬಿಸುತ್ತದೆ. ಉತ್ತರದಕ್ಷಿಣಾದಿಯಾಗಿ ಭಾರತದ ಎಲ್ಲೆಡೆಯೂ ಆಚರಿಲ್ಪಡುವ ಈ ಹಬ್ಬದ ಪರಿಕಲ್ಪನೆ ಸ್ವಲ್ಪ ಭಿನ್ನವಾಗಿದೆಯಾದರೂ ಅ೦ತರ್ಯ ಒ೦ದೇ. ಅಭ್ಯ೦ಜನ ಸ್ನಾನ ಸಹ ಈ ಹಬ್ಬದ ಒ೦ದು ಭಾಗ. ಮನಸ್ಸಿನ ಕೊಳೆಯನ್ನೆಲ್ಲಾ ಶುಚಿಯಾಗಿಸಿ ಪರಿ...ನಮ್ಮ ಹವ್ಯಕರಲ್ಲೊ೦ದು ಪದ್ಧತಿಯಿದೆ. ಹೊಸದಾಗಿ ಮದ ...ಈ ಸಲದ ದೀಪಾವಳಿ, ಹೆಸರೇ ಸೂಚಿಸņ...ಗೀತಾ ಗಣಪತಿ. ಒಬ್ಬಳು: "ನņ...ಇನ್...