poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: May 2012
http://poetryofpictures.blogspot.com/2012_05_01_archive.html
ಕಥೆ ಕವನ ನಗೆಹನಿ ಹಾಡುಗಳು. Tuesday, 29 May 2012. ಗುಡ್ ಮಾರ್ನಿಂಗ್ . :). ಗುಡ್ ಮಾರ್ನಿಂಗ್ . :). ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್. ಗೆಳತಿಯರೇ. ಶುಭ ಕೋರುತ. ಸ್ನೇಹದ ಸವಿ ಕ್ಷಣಗಳು. ಸಿಹಿ ಹಂಚುತ. ಹೊಸ ದಿನದ ಆಸೆಗಳು. ಶುಭ ಮುಂಜಾನೆ. ಸೊಗಸು ಕವನದೊಡನೆ. ಶುಭ ದಿನದಾರಂಭ. ಪ್ರೀತಿಯ ಸ್ನೇಹಿತರೊಡನೆ. ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್. ಗೆಳತಿಯರೇ. ಜೊತೆ ಜೊತೆಯಲಿ. ಆ ದಿನಗಳ ಅನುಭವ. ನೋಡು ನೋಡುತಲಿ. ಸುಖ ಶಾಂತಿ ನೆಮ್ಮದಿ. ಬಯಸುವ ಮನಸುಗಳು. ನವ ನವೀನ ಭಾವದಿ. ತಲೆ ಎತ್ತುವ ಕನಸುಗಳು. ಗುಡ್ ಮಾರ್ನಿಂಗ್. ಗುಡ್ ಮಾರ್ನಿಂಗ್. ಗೆಳತಿಯರೇ. ಪ್ರಶಾಂತ್ ಖಟಾವಕರ್. Sunday, 27 May 2012. Friday, 25 May 2012.
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: June 2012
http://poetryofpictures.blogspot.com/2012_06_01_archive.html
ಕಥೆ ಕವನ ನಗೆಹನಿ ಹಾಡುಗಳು. Saturday, 30 June 2012. ಕನಸಿನಲ್ಲೂ ಕನಸು ! ನಾನಿದ್ದೆ ಮನೆಯಲ್ಲಿ. ಮಾಡುತ್ತ ಸುಖ ನಿದ್ದೆ. ನೀನೆದ್ದು ಸುಮ್ಮನಿರದೇ. ಬೇಗ ಏಳೆಂದು ಕೂಗಿದ್ದೆ. ನಾನಿದ್ದೆ ಕನಸಿನ ಲೋಕದಲ್ಲಿ. ಕನಸಿನಲ್ಲೊಂದು ಕನಸು ಕಂಡಿದ್ದೆ. ಸದ್ದಿಲ್ಲದೇ ಸುಮ್ಮನೆ ಮಲಗಿದ್ದೆ. ಕನಸಿನಲ್ಲೂ ಕನಸು ಕಾಣುತ್ತಿದ್ದೆ. ಎದ್ದು ಈಗೇನು ಮಾಡಲಿ ಹೇಳು. ನಿದ್ದೆಯಲ್ಲಿ ನಿದ್ದೆಯ ಕನಸು ಈಗ ಹಾಳು! ಪ್ರಶಾಂತ್ ಖಟಾವಕರ್. ಪ್ರಶಾಂತ್ ಖಟಾವಕರ್ *Prashanth P Khatavakar*. Friday, 29 June 2012. ಪ್ರಶಾಂತ್ ಖಟಾವಕರ್ : "ಭಗವಂತ ಬರೆದ ಹಣೆ ಬರಹ". ಭಗವಂತ ಬರೆದ ಹಣೆ ಬರಹ". ಭಗವಂತ ಬರೆದ ಹಣೆ ಬರಹ". Wednesday, 27 June 2012.
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: December 2012
http://poetryofpictures.blogspot.com/2012_12_01_archive.html
ಕಥೆ ಕವನ ನಗೆಹನಿ ಹಾಡುಗಳು. Tuesday, 18 December 2012. ನೀನೇ ಹೇಳು ಗೆಳತಿ . :). ನೀನೇ ಹೇಳು ಗೆಳತಿ . :). ನಿದ್ದೆಯು ಬಾರದೆ. ನಡು ರಾತ್ರಿಯಲ್ಲಿ. ನಿನ್ನ ನೆನಪಾದರೆ. ನಾನೇನ ಮಾಡಲಿ. ನೀನೇ ಹೇಳು ಗೆಳತಿ . ನಡುಗುತ ಚಳಿಯಲಿ. ನಾನೊಬ್ಬನೇ ಕೋಣೆಯಲಿ. ನೀನೇಕೆ ಬರಲಿಲ್ಲ ಕನಸಲಿ. ನನಗೀಗ ನಿದ್ದೆಯೇ ಇಲ್ಲ. ನಾನೇನ ಮಾಡಲಿ. ನೀನೇ ಹೇಳು ಗೆಳತಿ . ನೀ ನೆನೆದಾಗೆಲ್ಲಾ. ನಾ ನಿನ್ನ ಬಳಿ ಬರುವೆನೆಂದು. ನೀನೇ ಹೇಳಿದ ಮಾತು ಮರೆತೆಯಾ. ನಾನೇನ ಮಾಡಲಿ ಈಗ. ನೀನೇ ಹೇಳು ಗೆಳತಿ . :). ಪ್ರಶಾಂತ್ ಖಟಾವಕರ್. ಪ್ರಶಾಂತ್ ಖಟಾವಕರ್ *Prashanth P Khatavakar*. Thursday, 13 December 2012. Friday, 7 December 2012. ಪ್...
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: January 2012
http://poetryofpictures.blogspot.com/2012_01_01_archive.html
ಕಥೆ ಕವನ ನಗೆಹನಿ ಹಾಡುಗಳು. Monday, 30 January 2012. ಮರೆಯಲಾರೆ! ಮರೆಯಲಾರೆ! ಮಾತು ಮಾತಿಗೂ. ನೀ ಹೇಳುತ್ತಿದ್ದ ಸಾಲು. ನಾ ನಿನ್ನ ಮರೆಯಲಾರೆ! ಮಾತು ಮಾತಿಗೂ. ನೀ ಹೇಳುತ್ತಿದ್ದ ಸಾಲು. ನಾ ನಿನ್ನ ಮರೆಯಲಾರೆ! ಆ ದಿನದಂದು ನಾ ಏಕೋ ಕೇಳಿದೆ. ಏಕೆ ಹೇಳುವೆ ಆ ಮಾತು ಪದೇ ಪದೇ. ಅ ದಿನದಿಂದ ನನ್ನಲ್ಲಿ ಕಾಡುವ ಚಿಂತೆ. ನೀ ಏಕೆ ನನ್ನನ್ನೇ ಮರೆತೆ. ತಿಳಿಯಿತು ನಿನ್ನದು ಮರುವಿನ ಕಾಯಿಲೆ. ನಮ್ಮ ಪ್ರೀತಿಯನ್ನು ನೆನಪಿಡಲು ನೀನು. ಪದೇ ಪದೇ ಹೇಳುತ್ತಿದೆ ಆ ಸಾಲನ್ನು ! ಈಗ ನಾ ಹೇಗೆ ನೆನಪಿಸಲಿ ನಮ್ಮ ಪ್ರೀತಿಯ. ನಾನೇ ಪ್ರತೀದಿನ ಜಪಿಸುತ್ತಿರುವೆ. ನಿನ್ನ ಸಾಲನ್ನು. ನಾ ನಿನ್ನ ಮರೆಯಲಾರೆ! Sunday, 29 January 2012. ಬಣ್ಣ...
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: January 2013
http://poetryofpictures.blogspot.com/2013_01_01_archive.html
ಕಥೆ ಕವನ ನಗೆಹನಿ ಹಾಡುಗಳು. Saturday, 5 January 2013. ಅವನು ಅವಳು . :) :). ಪ್ರಶಾಂತ್ ಖಟಾವಕರ್ *Prashanth P Khatavakar*. ಮಂಜಿನಾ ಹನಿ . ಮುದ್ದಿನಾ ಗಿಣಿ ! ಪ್ರಶಾಂತ್ ಖಟಾವಕರ್ *Prashanth P Khatavakar*. Wednesday, 2 January 2013. ಪ್ರಶಾಂತ್ ಖಟಾವಕರ್ : ಸ್ನೇಹ ಪ್ರೀತಿ . ಸುಮ್ಮನೇ ಒಂದು ಸ್ಟೋರಿ. ಪ್ರಶಾಂತ್ ಖಟಾವಕರ್ : ಸ್ನೇಹ ಪ್ರೀತಿ . ಸುಮ್ಮನೇ ಒಂದು ಸ್ಟೋರಿ. ಪ್ರಶಾಂತ್ ಖಟಾವಕರ್ *Prashanth P Khatavakar*. Subscribe to: Posts (Atom). ಯಾವ ರೀತಿಯ ಕಥೆಗಳನ್ನು ಓದಲು ಬಯಸುತ್ತೀರಾ? FOLLOW ME ON TWITTER. Poetry of Pictures (Stories and Poems). ಗೆಳತಿಯ...ಸಿಹ...
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: July 2012
http://poetryofpictures.blogspot.com/2012_07_01_archive.html
ಕಥೆ ಕವನ ನಗೆಹನಿ ಹಾಡುಗಳು. Tuesday, 31 July 2012. ಸಿಹಿ ಮುತ್ತು ಬೇಕು ಮತ್ತೊಂದು . :). ಸಿಹಿ ಮುತ್ತು ಬೇಕು ಮತ್ತೊಂದು. ಬರೆಯಲೊಂದು ಗೀತೆಯ. ಗೆಳತಿಗಿಷ್ಟವಾದ ಕವಿತೆಯ. ಹೃದಯದಾಳದ ಕೋರಿಕೆಯ. ಸೇರಿಸಿ ಸಾಲು ಸಾಲು ಪ್ರೀತಿಯ. ಮೆಚ್ಚಿ ಕೊಟ್ಟಳು ಮುತ್ತೊಂದ. ಬರೆಯಲು ಹೇಳಿ ಮತ್ತೊಂದ. ಆ ಮತ್ತಲಿ ಬಂತು ಮಾತೊಂದು. ಸಿಹಿ ಮುತ್ತು ಬೇಕು ಮತ್ತೊಂದು. ಮುತ್ತಿನ ಮತ್ತಲಿ ಗೀಚಿದೆ ಸಾಲೊಂದು. ಮಾಡಿದೆ ಚಿಂತೆಯ ಮುಂದೇನೆಂದು. ಗೀಚಿದೆ ಗೆರೆಗಳ ಮನದಲ್ಲೇ ನೊಂದು. ಅವಳದೇ ಚಿತ್ರವ ಬರೆದೆ ನಾನಂದು. ಚಿತ್ರವ ಕಂಡು ಖುಷಿಯಾಗಿ ಕುಣಿದಳು. ನಾಲ್ಕು ಮುತ್ತುಗಳ ಕನಸು ಕಾಣುತ. ಪ್ರಶಾಂತ್ ಖಟಾವಕರ್. Sunday, 29 July 2012. ಬಾಟ ...
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: September 2012
http://poetryofpictures.blogspot.com/2012_09_01_archive.html
ಕಥೆ ಕವನ ನಗೆಹನಿ ಹಾಡುಗಳು. Monday, 3 September 2012. ನಾನೆಂದೆಂದಿಗೂ ನಿಮ್ಮವನು. ಹೊಸತು ಹೊಸತು ಈ ದಿನ. ನಿನ್ನಲ್ಲಿ ನಾ ಕಂಡೆ ಹೊಸತನ. ಮೊದಮೊದಲ ಈ ಗೆಳೆತನ. ಪರಿಚಯಕೂ ಮುನ್ನ ತುಸು ಮೌನ. ಮಾತು ಮಾತಿಗೂ ನಿನ್ನ ನಗು. ಮರೆಯದೇ ಉಳಿಯುವುದು ಎಂದೆಂದಿಗೂ. ಮೆಲ್ಲಮೆಲ್ಲನೇ ಮರೆಯಾಗುತ ಮೌನವು. ಬೆಳೆಯುವುದು ಆತ್ಮೀಯ ಭಾವವು. ನಂಬಿಕೆಯ ಕೈ ಬಿಡದೇ ಜೊತೆಗಿರಲು. ನನ್ನೆದೆಯೊಳು ನೀ ನೆನೆಪಾಗಿರಲು. ನನ್ನ ಪ್ರತೀ ನುಡಿಗಳು ಶುಭ ಕೋರಲು. ನಾನೆಂದೆಂದಿಗೂ ನಿಮ್ಮವನೆಂದು ಹೇಳಲು . :). ಪ್ರಶಾಂತ್ ಖಟಾವಕರ್. ಪ್ರಶಾಂತ್ ಖಟಾವಕರ್ *Prashanth P Khatavakar*. Subscribe to: Posts (Atom). FOLLOW ME ON TWITTER. ಗೆಳತ&...
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: May 2013
http://poetryofpictures.blogspot.com/2013_05_01_archive.html
ಕಥೆ ಕವನ ನಗೆಹನಿ ಹಾಡುಗಳು. Monday, 20 May 2013. ಐ ಲವ್ ಯು" ಇಲ್ಲ ಇಲ್ಲ ಹೇಳೋದಿಲ್ಲ. ಇಲ್ಲ ಇಲ್ಲ ಹೇಳೋದಿಲ್ಲ. ನಾ ನಿನಗೆ "ಐ ಲವ್ ಯು". ಸಣ್ಣದೊಂದು ಸಾಲಿನಲ್ಲಿ. ನನ್ನ ಪ್ರೀತಿ ಹೇಗೆ ಹೇಳಲಿ. ಮಾತೃಭಾಷೆ ಪ್ರೀತಿಯಲ್ಲಿ. ಆಂಗ್ಲಭಾಷೆ ಏಕೆ ಬಳಸಲಿ! ಇಲ್ಲ ಇಲ್ಲ ಹೇಳೋದಿಲ್ಲ. ನಾ ನಿನಗೆ "ಐ ಲವ್ ಯು". ಗಣಕಯಂತ್ರ ತಂತ್ರ ವಿಶೇಷ ನಿನ್ನ ಕೆಲಸ. ಕೂಡಿ ಕಳೆದು ಗುಣಿಸು ನನ್ನ ವಿದ್ಯಾಭ್ಯಾಸ. ನಿನ್ನ ಕಂಡ ಆ ಕ್ಷಣವೇ ನಾನಾದೆ ನಿನ್ನ ದಾಸ. ಒಪ್ಪಿಕೋ ಪ್ರೀತಿಯ, ನಾನಾಗಲಾರೆ ದೇವದಾಸ! ಇಲ್ಲ ಇಲ್ಲ ಹೇಳೋದಿಲ್ಲ. ನಾ ನಿನಗೆ "ಐ ಲವ್ ಯು". ಬೇಡವೇ ಬೇಡ ದೇವಲೋಕದ ಅಪ್ಸರೆಯರು. ನಾ ನಿನಗೆ "ಐ ಲವ್ ಯು". Subscribe to: Posts (Atom).
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: March 2012
http://poetryofpictures.blogspot.com/2012_03_01_archive.html
ಕಥೆ ಕವನ ನಗೆಹನಿ ಹಾಡುಗಳು. Saturday, 24 March 2012. ಈ ಯುಗಾದಿ. ಪ್ರಶಾಂತ್ ಖಟಾವಕರ್ *Prashanth P Khatavakar*. Wednesday, 21 March 2012. ಬನ್ನಿ ಎಲ್ಲರೂ ಇಲ್ಲಿ . ಇದು "ಕನ್ನಡಮಲ್ಲಿ". ಊರೂರು ಸುತ್ತಿ ಹೊರದೇಶದಲ್ಲಿ . ಭಾರಿ ಜೋರು ನಮ್ಮ "ಕನ್ನಡಮಲ್ಲಿ". ವಿದ್ಯಾರ್ಥಿ ಜೀವನದೊಳು ಮೂಡಿತು ಹೊಸತನ. ನಗೆ ನಾಟಕಗಳ ಸಮಾರಂಭ , ಚುಟುಕು ಹನಿವನ. ದೇಶ ವಿದೇಶದಲ್ಲೂ ಹಚ್ಚಿದರು ಕನ್ನಡದ ದೀಪ. ಕನ್ನಡಮಲ್ಲಿ" ಎಲ್ಲರಿಗೂ ಸ್ಪೂರ್ತಿಯ ಪ್ರತಿರೂಪ. ಸಾಧನೆಯ ಹಾದಿ ನೋಡ ಬನ್ನಿ ಈ ತಾಣದೊಳು. ಕನ್ನಡಮಲ್ಲಿ" ಪರಿಚಯ , ಪತ್ನಿಯ 'ಮಧು'ರ ಮಾತುಗಳು. ಊರೂರು ಸುತ್ತಿ ಹೊರದೇಶದಲ&#...ಕೇಳ್ರಪ್ಪೋ ಕ ...ಸಿಹಿ ತ...ಎಲ್...
poetryofpictures.blogspot.com
ಕಥೆ ಕವನ ನಗೆಹನಿ ಹಾಡುಗಳು: March 2013
http://poetryofpictures.blogspot.com/2013_03_01_archive.html
ಕಥೆ ಕವನ ನಗೆಹನಿ ಹಾಡುಗಳು. Thursday, 28 March 2013. ಹೀಗೇಕೆ ಓ ಮಾನವ ! Http:/ www.poetryofpictures.blogspot.in/. ಕೆನ್ನೆಗಷ್ಟು ಸುಣ್ಣ. ತುಟಿಗಳಿಗಿಷ್ಟು ಬಣ್ಣ. ದಿನ ದಿನವೂ ಹಚ್ತಾರಣ್ಣ. ಈ ಹುಡ್ಗೀರ್ ಹಿಂಗ್ಯಾಕಣ್ಣ. ಮ್ಯಾಗ್ನೆಟ್. ಅವರ ಮುಖವು. ಹೃದಯವ ಸೆಳೆಯುವ ಮ್ಯಾಗ್ನೆಟ್. ಸೈಲೆಂಟ್. ಅವರ ಕಂಡೊಡನೆ. ಮಾತು ಕೇಳದ ಕಿವಿಗಳು ಸೈಲೆಂಟ್. ಏನೋ ಒಂದು ಅಗೋಚರ ಶಕ್ತಿ. ಏಕೋ ನನ್ನ ಅವರತ್ತ ಒತ್ತಿ ಒತ್ತಿ. ತಳ್ಳುವುದು ಮೆಲ್ಲಮೆಲ್ಲನೇ ಮನವ. ತಿಳಿಯದಾಗಿದೆ ಹೀಗೇಕೆ ಓ ಮಾನವ ! ಪ್ರಶಾಂತ್ ಖಟಾವಕರ್. ಪ್ರಶಾಂತ್ ಖಟಾವಕರ್ *Prashanth P Khatavakar*. Subscribe to: Posts (Atom). FOLLOW ME ON TWITTER.