belakinolaganabelaku.blogspot.com
ಬೆಳಕಿನೊಳಗಣ ಬೆಳಗು: ಭೇದಾಭೇದ
http://belakinolaganabelaku.blogspot.com/2010/08/blog-post_13.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Friday, August 13, 2010. ಭೇದಾಭೇದ. ಭೇದವೆಂಬರು ಕೆಲರಭೇದವೆಂಬರು ಹಲರು. ಭೇದದಿನಭೇದವೆಂಬುವರಿತರರು. ಭೇದದೊಳ್ ಬಾಧಿಸುವ ವಾದದೊಳ್ ಭೇದಿಸುವ. ಭೇದಮೂರುತಿ ಯಾರೊ ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. Subscribe to: Post Comments (Atom). ನನ್ನಬಗ್ಗೆ. ಚಾರ್ವಾಕ ವೆಂಕಟರಮಣ ಭಾಗವತ. View my complete profile. ನಾನು ಓದುವ ಬ್ಲಾಗುಗಳು. ಮಂಜುನಾಥರ ಬರಹಗಳು. ಸುಶೀಲ್ ಸಂದೀಪರ ಬರಹಗಳು. ಅದ್ವೈತ ದರ್ಶನ. ಭೇದಾಭೇದ. ದ್ವೈತಭಾವ. Picture Window template. Template images by cstar55.
belakinolaganabelaku.blogspot.com
ಬೆಳಕಿನೊಳಗಣ ಬೆಳಗು: ನೂರು ತೀವಿತ್ತು...
http://belakinolaganabelaku.blogspot.com/2011/01/blog-post.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Sunday, January 9, 2011. ನೂರು ತೀವಿತ್ತು. ಕಿರಿಯೊಳೊಂದಿಪ್ಪತ್ತು ಹರೆಯೊಳಿನ್ನಿಪ್ಪತ್ತು. ಹರಿದುದಿಪ್ಪತ್ತು ನೆರೆ ಕಿರಿಕಿರಿಗಳೊಳ್. ಜರೆಯೊಳಿಪ್ಪತ್ತು ನರೆ-ಮರೆವಿನೊಳಗಿಪ್ಪತ್ತು. ಸರಿದುದಲ್ಲಿಗೆ ನೂರು ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. ಅದೇ ಜೀವನದ ರಹಸ್ಯವಾಗಿರಬಹುದೆ? ಜೀವನದ ಪ್ರಶ್ನೆಯನ್ನು ಚಾರುವಾಕ ಚೆನ್ನಾಗಿ ಕೇಳಿದ್ದಾನೆ. January 12, 2011 at 1:22 AM. ರಾಘವೇಂದ್ರ ಜೋಶಿ. ಚೆನ್ನಾಗಿವೆ ಪದ್ಯಗಳು.:-). June 29, 2011 at 12:34 AM. Subscribe to: Post Comments (Atom). ನನ್ನಬಗ್ಗೆ. View my complete profile.
belakinolaganabelaku.blogspot.com
ಬೆಳಕಿನೊಳಗಣ ಬೆಳಗು: ದ್ವಾ ಸುಪರ್ಣಾ
http://belakinolaganabelaku.blogspot.com/2010/11/blog-post.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Thursday, November 18, 2010. ದ್ವಾ ಸುಪರ್ಣಾ. ಪಕ್ಷಿಯುಗಳವದೊಂದು ಮರನನಾಶ್ರಯಿಸಿಹುದು. ಭಕ್ಷಿಸುವುದೊಂದು ಪಿಕ ಫಲದಿನಿಗಳ. ಈಕ್ಷಿಸುವುದಾದರದೊಳಿನ್ನೊಂದು ಕಾಣಿದುವೆ. ಲಕ್ಷ್ಯ ಜೀವಕು ಪರಕು ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. Subscribe to: Post Comments (Atom). ನನ್ನಬಗ್ಗೆ. ಚಾರ್ವಾಕ ವೆಂಕಟರಮಣ ಭಾಗವತ. View my complete profile. ನಾನು ಓದುವ ಬ್ಲಾಗುಗಳು. ಮಂಜುನಾಥರ ಬರಹಗಳು. ಸುಶೀಲ್ ಸಂದೀಪರ ಬರಹಗಳು. ದ್ವಾ ಸುಪರ್ಣಾ. Picture Window template. Template images by cstar55.
belakinolaganabelaku.blogspot.com
ಬೆಳಕಿನೊಳಗಣ ಬೆಳಗು: ಅದ್ವೈತ ದರ್ಶನ
http://belakinolaganabelaku.blogspot.com/2010/08/blog-post_28.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Saturday, August 28, 2010. ಅದ್ವೈತ ದರ್ಶನ. ಸ್ಪರ್ಷಗಳ ಗಂಧಗಳ ರಸ ರೂಪ ನಾದಗಳ. ಹರ್ಷ ದುಃಖಾದ್ಯಖಿಳ ಭಾವದ ಉಪಾಧಿಗಳ. ದರ್ಶನಾರೋಧಗಳ ತೊಡೆಯಲುಳಿಯುವ ನಿಜದ. ದರ್ಶನವೆ ಅದ್ವೈತ ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. Subscribe to: Post Comments (Atom). ನನ್ನಬಗ್ಗೆ. ಚಾರ್ವಾಕ ವೆಂಕಟರಮಣ ಭಾಗವತ. View my complete profile. ನಾನು ಓದುವ ಬ್ಲಾಗುಗಳು. ಮಂಜುನಾಥರ ಬರಹಗಳು. ಸುಶೀಲ್ ಸಂದೀಪರ ಬರಹಗಳು. ಅದ್ವೈತ ದರ್ಶನ. ಭೇದಾಭೇದ. ದ್ವೈತಭಾವ. Picture Window template. Template images by cstar55.
belakinolaganabelaku.blogspot.com
ಬೆಳಕಿನೊಳಗಣ ಬೆಳಗು: ದ್ವೈತಭಾವ
http://belakinolaganabelaku.blogspot.com/2010/08/blog-post.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Thursday, August 12, 2010. ದ್ವೈತಭಾವ. ಎರಡಿದ್ದುದೊಂದಾಯ್ತೊ ಒಂದರಿಂದೆರಡಾಯ್ತೊ. ಎರಡ ಮಾಯೆಯ ಕಳೆಯಲುಳಿವುದೊಂದೋ. ಹೊರಟ ಬಿಂದುವ ಸುತ್ತಿ ಮತ್ತೆ ಸೇರುವ ಗೆರೆಗೆ. ಎರಡು ಬಿಂದುವೊ ಒಂದೊ ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. Subscribe to: Post Comments (Atom). ನನ್ನಬಗ್ಗೆ. ಚಾರ್ವಾಕ ವೆಂಕಟರಮಣ ಭಾಗವತ. View my complete profile. ನಾನು ಓದುವ ಬ್ಲಾಗುಗಳು. ಮಂಜುನಾಥರ ಬರಹಗಳು. ಸುಶೀಲ್ ಸಂದೀಪರ ಬರಹಗಳು. ಅದ್ವೈತ ದರ್ಶನ. ಭೇದಾಭೇದ. ದ್ವೈತಭಾವ. Picture Window template. Template images by cstar55.
belakinolaganabelaku.blogspot.com
ಬೆಳಕಿನೊಳಗಣ ಬೆಳಗು: June 2009
http://belakinolaganabelaku.blogspot.com/2009_06_01_archive.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Monday, June 29, 2009. ಅರಿವೆ ಗುರು. ಚಾರು ವರ್ಣದ ಗಿಳಿಗೆ ಮೂರು ನುಡಿಗಲಿಸಿದವ. ರಾರು ಪೇಳೀ ಕಮಲಜಾಂಡದೊಳಗೆ. ಬಾರಿಬಾರಿಗು ನಿನ್ನನೆಳ್ಚರಿಸಿ ನಡೆಸುತಿಹ. ಕಾರುಣಿಕನರಿವೆ ಗುರು ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. Subscribe to: Posts (Atom). ನನ್ನಬಗ್ಗೆ. ಚಾರ್ವಾಕ ವೆಂಕಟರಮಣ ಭಾಗವತ. View my complete profile. ನಾನು ಓದುವ ಬ್ಲಾಗುಗಳು. ಮಂಜುನಾಥರ ಬರಹಗಳು. ಸುಶೀಲ್ ಸಂದೀಪರ ಬರಹಗಳು. ಅರಿವೆ ಗುರು. Picture Window template. Template images by cstar55.
belakinolaganabelaku.blogspot.com
ಬೆಳಕಿನೊಳಗಣ ಬೆಳಗು: ಕೇಶವನೆ ಗುರಿ
http://belakinolaganabelaku.blogspot.com/2015/06/blog-post.html
ಬೆಳಕಿನೊಳಗಣ ಬೆಳಗು. ಚಾರುವಾಕ್ಕುಗಳು. Monday, June 15, 2015. ಕೇಶವನೆ ಗುರಿ. ನೀರಿಗಾಕರ ನೂರು ಪಾತ್ರಗಳು ಹಲವಾರು. ಭೋರಿಡುವ ಸಾಗರವದೊಂದೆ ಗಮ್ಯ. ನೂರು ದೈವದ ನಮನ ಸೇರುವುದು ಕೇಶವನ. ಸಾರುವುದು ಋಷಿವಾಣಿ ಚಾರುವಾಕ. ಚಾರ್ವಾಕ ವೆಂಕಟರಮಣ ಭಾಗವತ. Labels: ಚಾರುವಾಕ್ಕುಗಳು. Subscribe to: Post Comments (Atom). ನನ್ನಬಗ್ಗೆ. ಚಾರ್ವಾಕ ವೆಂಕಟರಮಣ ಭಾಗವತ. View my complete profile. ನಾನು ಓದುವ ಬ್ಲಾಗುಗಳು. ಮಂಜುನಾಥರ ಬರಹಗಳು. ಸುಶೀಲ್ ಸಂದೀಪರ ಬರಹಗಳು. ಕೇಶವನೆ ಗುರಿ. Picture Window template. Template images by cstar55.
samtasadedege.blogspot.com
ಸಂತಸದೆಡೆಗೆ
http://samtasadedege.blogspot.com/2010/03/k-inspired-by-sms-trust-ur-friend-that.html
ಸಂತಸದೆಡೆಗೆ. ಯಾರೊಡನೆಯು ಹೇಳುವುದಿಲ್ಲ ತಾನೆ ಇದನು? ಎಂದು ಸ್ನೇಹಿತರ ಕೇಳುವ ವಿಧಿ ಕಾಡದಿರಲಿ. ಆ ಪ್ರಶ್ನೆಯನೆ ಪ್ರಶ್ನಿಸುವಷ್ಟು ಸ್ನೇಹವಿರಲಿ ಸ್ನೇಹಿತರಲಿ, ನಂಬುಗೆಯರಲಿ ಅವರ ಸ್ನೇಹದಲಿ! Inspired by sms - Trust ur friend that much that u Dont have to tell, ‘Dont tell dis 2 anyone’). Santhosh Mugoor (ಸಂk). Subscribe to: Post Comments (Atom). Painting and a song of Sri Rama. ಪ್ರೀತಿ etc. Reflections on India - Sean Paul Kelly. Strawberry Sasive Strawberries in coconut-mustard sauce. Make In India – A reality check and the road ahead.
samtasadedege.blogspot.com
ಸಂತಸದೆಡೆಗೆ: ಹೊಸ ಯುಗದ ಆದಿ
http://samtasadedege.blogspot.com/2010/03/blog-post.html
ಸಂತಸದೆಡೆಗೆ. ಹೊಸ ಯುಗದ ಆದಿ. ವಿಕೃತಿಗಳನಡಗಿಸುವ,. ವಿಕೃತಿಗಳಳಿದ ಹೊಸ ಯುಗದ ಆದಿಗೆ ನಾಂದಿ ಹಾಡುವ;. ಸುಕೃತಿಗಳನೆಸಗುವ,. ಸುಕೃತಿಗಳನೆಸಗಿ ಜಗದಿ ಸಿರಿಸೊಬಗ, ನಗು ನಲಿವ ಹರಸುವ! Santhosh Mugoor (ಸಂk). Subscribe to: Post Comments (Atom). Painting and a song of Sri Rama. ಪ್ರೀತಿ etc. Reflections on India - Sean Paul Kelly. Strawberry Sasive Strawberries in coconut-mustard sauce. Make In India – A reality check and the road ahead. ಅವಲೋಕನ - In Retrospect. ಆತ್ಮಗಂಗೆ. ಒಂದು ಕನಸು. ಕಾವ್ಯ-ಕೃಷಿ. ನನ್ನ ಬರಹಗಳು. ಸವಿಯಬಾರದ ಹಣ್ಣು.