3-manycooks.blogspot.com
(Mis) Adventures of 3 cookers ;): February 2011
http://3-manycooks.blogspot.com/2011_02_01_archive.html
Mis) Adventures of 3 cookers ;). Saturday, February 19, 2011. Carrot Corn side dish! All of us have been busy lately and did not have time to experiment in cooking! When they both went out for a trip leaving me alone at home, I felt like trying something new! When I looked in fridge, I found only carrot and corn. What else can you do with carrot and corn other than the regular grate carrot and fry it with corn side? Hmmm, I thought for a while and then decided to add some milk too and try! When acting ma...
gelatiyarapakashale.blogspot.com
ಗೆಳತಿಯರ ಪಾಕಶಾಲೆ : March 2015
http://gelatiyarapakashale.blogspot.com/2015_03_01_archive.html
ಗೆಳತಿಯರ ಪಾಕಶಾಲೆ. ಬುಧವಾರ, ಮಾರ್ಚ್ 25, 2015. ಸೌತೆಕಾಯಿ ಪಲ್ಯ :. ಹಸಿಯಾಗಿ ತಿನ್ನಲೆಂದು ತಂದಿಟ್ಟ ಸೌತೆಕಾಯಿ ಇಟ್ಟಲ್ಲೇ ಸ್ವಲ್ಪ ಒಣಗಿದ ಮೇಲೆ ನೋಡುತ್ತೀರಾ! ಆಗ ತಿನ್ನಲು ಚೆನ್ನಾಗಿರುವುದಿಲ್ಲ. ಅಂಥ ಸಮಯದಲ್ಲಿ ಈ ಸರಳ ಪಲ್ಯ ಟ್ರೈ ಮಾಡಬಹುದು. ಸಾಮಗ್ರಿಗಳು :. ಸೌತೆಕಾಯಿ :2,. ಈರುಳ್ಳಿ : 1(ಮಧ್ಯಮ ಗಾತ್ರದ್ದು- Optional),. ಹಸಿ ಮೆಣಸಿನ ಕಾಯಿ : 2-3,. ಕರಿಬೇವು : 6-8 ಎಲೆಗಳು,. ಎಣ್ಣೆ : 2 ಚಮಚ,. ಉದ್ದಿನ ಬೇಳೆ: 1/2 ಚಮಚ,. ಸಾಸಿವೆ: 1/4 ಚಮಚ,. ಸಕ್ಕರೆ : 1/2 ಚಮಚ,. ಅರಿಶಿನ ಪುಡಿ: 2-3 ಚಿಟಿಕೆ,. ವಾಟೆ ಪುಡಿ / ಲಿಂಬು ರಸ: 1/2 ಚಮಚ,. ಉಪ್ಪು: ರುಚಿಗೆ. Links to this post. ವಿಧಾನ :. ಸಣ್ಣಗ&...
gelatiyarapakashale.blogspot.com
ಗೆಳತಿಯರ ಪಾಕಶಾಲೆ : January 2015
http://gelatiyarapakashale.blogspot.com/2015_01_01_archive.html
ಗೆಳತಿಯರ ಪಾಕಶಾಲೆ. ಗುರುವಾರ, ಜನವರಿ 29, 2015. ಮಿಶ್ರ ತರಕಾರಿ ಸೂಪ್ (Vegetable Soup):. ಸಾಮಗ್ರಿಗಳು :. ಸಣ್ಣಗೆ ಹೆಚ್ಚಿದ ಮಿಶ್ರ ತರಕಾರಿಗಳು : 1.5 ಕಪ್ (ಕ್ಯಾಬೇಜ್, ಬೀನ್ಸ್, ಕ್ಯಾರಟ್ ಇತ್ಯಾದಿ). ಕಾರ್ನ್ ಫ್ಲೋರ್ : 1.5 ಟೇಬಲ್ ಚಮಚ. ಹಾಲು : 1 ಕಪ್ (optional). ಕರಿ ಮೆಣಸಿನ ಪುಡಿ (ಪೆಪ್ಪರ್ ಪೌಡರ್): 1/2 - 1 ಟೀ ಚಮಚ. ಉಪ್ಪು : ರುಚಿಗೆ. ಲಿಂಬು ರಸ : 1 ಟೇಬಲ್ ಚಮಚ (optional). ಬೆಣ್ಣೆ : 1 ಟೇಬಲ್ ಚಮಚ. ವಿಧಾನ :. ಬಿಸಿ ಬಿಸಿ ಸೂಪ್ ಅನ್ನು ಸರ್ವ್ ಮಾಡಿ. ಸಲಹೆಗಳು :. ಕಾವ್ಯಾ ಕಾಶ್ಯಪ್. ಗುರುವಾರ, ಜನವರಿ 29, 2015. 2 ಕಾಮೆಂಟ್‌ಗಳು:. Links to this post. ಅಕ್ಕಿ 1. ಎಣ್ಣೆ 2. ಹೂರಣಕ&...
gelatiyarapakashale.blogspot.com
ಗೆಳತಿಯರ ಪಾಕಶಾಲೆ : September 2014
http://gelatiyarapakashale.blogspot.com/2014_09_01_archive.html
ಗೆಳತಿಯರ ಪಾಕಶಾಲೆ. ಬುಧವಾರ, ಸೆಪ್ಟೆಂಬರ್ 24, 2014. ಮೆಂತ್ಯ ಸೊಪ್ಪಿನ ತೊವ್ವೆ :. ಸಾಮಗ್ರಿಗಳು :. ಮೆಂತ್ಯ ಸೊಪ್ಪು : 1 ಕಟ್ಟು ಅಥವಾ ಸಣ್ಣಗೆ ಹೆಚ್ಚಿದ್ದು 1 ಕಪ್,. ತೆಂಗಿನ ತುರಿ : 1/2 ಕಪ್,. ತೊಗರಿಬೇಳೆ : 1/2 ಕಪ್,. ಅರಿಶಿನ : 1/4 ಚಮಚ,. ಹಸಿಮೆಣಸಿನ ಕಾಯಿ : 2-3,. ಜೀರಿಗೆ : 1 ಟೀ ಚಮಚ,. ಸಾಸಿವೆ : 1/2 ಟೀ ಚಮಚ,. ಬೆಳ್ಳುಳ್ಳಿ : 6-8 ಎಸಳು,. ಕರಿಬೇವು : ಸ್ವಲ್ಪ,. ಎಣ್ಣೆ : 3-4ಚಮಚ,. ಸಕ್ಕರೆ : 1/4 ಟೀ ಚಮಚ,. ಉಪ್ಪು: ರುಚಿಗೆ,. ನಿಂಬೆ ರಸ : 2 ಟೇಬಲ್ ಚಮಚ. ಅಡುಗೆ ಮನೆಗೆ ಸಲಹೆ :. ಕಾವ್ಯಾ ಕಾಶ್ಯಪ್. ಬುಧವಾರ, ಸೆಪ್ಟೆಂಬರ್ 24, 2014. 2 ಕಾಮೆಂಟ್‌ಗಳು:. ಸಾಮಗ್ರಿಗಳು :. ವಿಧಾನ :. ಅರಿಶ...
manasa-hegde.blogspot.com
ಮಾನಸ: August 2014
http://manasa-hegde.blogspot.com/2014_08_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಬುಧವಾರ, ಆಗಸ್ಟ್ 27, 2014. ಮೂರ್ಖನಿಗೆ ಮದ್ದಿಲ್ಲ. ಇದು ಸಾಮಾನ್ಯ ಅಥವಾ ಸಾಂದರ್ಭಿಕ ಮೂರ್ಖತನವಾಯಿತು. ಆದರೆ ಇನ್ನು ಕೆಲವರು ಸ್ವಭಾವತಃ ಮೂರ್ಖರಿರುತ್ತಾರೆ ಅವರನ್ನು ರಂಜಿಸಲು ಅಥವಾ ನಂಬಲೂ ಎಂದೂ ಹೋಗಬಾರದೆಂದು ಈ ಎರಡು ಸ&#...ಇದೆಲ್ಲವನ್ನು ಗಮನಿಸಿ ಕವಿಯೊಬ್ಬ ವಿಡಂಬನಾತ್ಮಕವಾಗಿ “ಮೂರ್ಖನಾಗಿರುವುದೇ ವಾಸಿ ಯಾಕೆಂದರೆ ಅದರಲ್ಲಿ ೮ ...ಏ ದುರ್ಬುದ್ಧಿ! ಮೂರ್ಖರಿಗೆ, ಸಾಹಿತ್ಯ, ಸಂಗೀತ, ಕಲೆ ಇವುಗಳಲ್ಲಿ ಯಾವುದೊಂದೂ ರುಚ&...ಉಲ್ಲೇಖ ಶ್ಲೋಕಗಳು:. ಸರ್ವಸಸ್ಯೊಷದಮಸ್ತಿ ಶಾಸ್ತ್ರ ವಿಹಿತ...ವಿರೋಧೀ ವಿಷವಾದೀಚ ಕ ...೩] ಯದಾ ಕಿಂಚ ...ಯದಾ ಕ ...
gelatiyarapakashale.blogspot.com
ಗೆಳತಿಯರ ಪಾಕಶಾಲೆ : July 2014
http://gelatiyarapakashale.blogspot.com/2014_07_01_archive.html
ಗೆಳತಿಯರ ಪಾಕಶಾಲೆ. ಬುಧವಾರ, ಜುಲೈ 30, 2014. ಮಾವಿನಕಾಯಿ ಅಪ್ಪೇಹುಳಿ:. ಈ ಅಪ್ಪೇಹುಳಿಯನ್ನು ಎರಡು ಥರದಲ್ಲಿ ಮಾಡಬಹುದು. ಆ ಎರಡೂ ವಿಧಾನವನ್ನು ತಿಳಿಸುತ್ತೇನೆ. ಸಾಮಾಗ್ರಿಗಳು:. ಹುಳಿ ಮಾವಿನಕಾಯಿ - ಮಧ್ಯಮ ಗಾತ್ರದ್ದು - 1. ಹಸಿಮೆಣಸು- 2. ಒಣಮೆಣಸು - 1. ಬೆಳ್ಳುಳ್ಳಿ-4 ಎಸಳು. ಕರಿಬೇವು 3-4 ಎಲೆ. ಎಣ್ಣೆ – 2 ಚಮಚ. ಸಾಸಿವೆ. ವಿಧಾನ 1:. ಸ್ವಲ್ಪ ಬಿಸಿಯಾದ ನ೦ತರ ಹಸಿಮೆಣಸು. ಒಣಮೆಣಸನ್ನು ಚಿಕ್ಕ ಚಿಕ್ಕ ಚೂರುಗಳನ್ನು ಮಾಡಿ ಹಾಕಬೇಕು. ನ೦ತರ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಕರಿಬೇವು. ವಿಧಾನ 2 :. ಜೀರ್ಣಕ್ಕೆ ಸಹಕಾರಿಯು ಹೌದು. ಅದಕ್ಕ ...ಮೈತ್ರಿ ಹೆಗಡೆ. ಬುಧವಾರ, ಜುಲೈ 30, 2014. ಈರುಳ್ಳಿ...ಎಣ್...
gelatiyarapakashale.blogspot.com
ಗೆಳತಿಯರ ಪಾಕಶಾಲೆ : March 2014
http://gelatiyarapakashale.blogspot.com/2014_03_01_archive.html
ಗೆಳತಿಯರ ಪಾಕಶಾಲೆ. ಶುಕ್ರವಾರ, ಮಾರ್ಚ್ 28, 2014. ಬದನೇಕಾಯಿ ಹಶಿ (ಮೊಸರು ಬಜ್ಜಿ) - 2. ಬೇಕಾಗುವ ಸಾಮಗ್ರಿಗಳು:. 1) ಬದನೆಕಾಯಿಗೆ ಉಪ್ಪು ಹಾಕಿ ನೀರನ್ನು ಹಿಂಡುವುದರಿಂದ ಮಾಡಿದ ಅಡುಗೆ ಕಪ್ಪಗಾಗುವುದಿಲ್ಲ. 2) ಮೊಸರು ಜಾಸ್ತಿ ಹುಳಿ ಎನಿಸಿದರೆ ಎರಡು ದೊಡ್ಡ ಚಿಟಿಕೆಯಷ್ಟು ಸಕ್ಕರೆ ಹಾಕಿ. ಕಾವ್ಯಾ ಕಾಶ್ಯಪ್. ಶುಕ್ರವಾರ, ಮಾರ್ಚ್ 28, 2014. 4 ಕಾಮೆಂಟ್‌ಗಳು:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. Labels: ಟೇಸ್ಟ್ ವಿಥ್ ರೈಸ್. ಸೋಮವಾರ, ಮಾರ್ಚ್ 17, 2014. ಸಾಮಾಗ್ರಿಗಳು:. ಬದನೇಕಾಯಿ 1. ಕರಿಬೇವು. ಬದನೇಕ ...
manasa-hegde.blogspot.com
ಮಾನಸ: April 2014
http://manasa-hegde.blogspot.com/2014_04_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಬುಧವಾರ, ಏಪ್ರಿಲ್ 23, 2014. ಮಕ್ಕಳ ಜೊತೆಯಲಿ ಸುಂದರ ಪಯಣ. ಮರೆಯಲಾಗದ ಅನುಭವಗಳು, ಕೆಲವು ಸಲಹೆಗಳು. ಹಾಂ. ಡ್ರೈವ್ ಮಾಡುವವರು ಮಾತ್ರ ಬೆಳಗ್ಗೆ ಬೇಗನೆ ಹೊರಡಲು, ರಾತ್ರಿ ಬೇಗ ನಿದ್ದೆ ಮಾಡುವುದು ಕಡ್ಡಾಯ :). ಶುಭ ಪ್ರಯಾಣ" :) :). ತೇಜಸ್ವಿನಿ. ತೇಜಸ್ವಿನಿ ಹೆಗಡೆ. 12:21 ಅಪರಾಹ್ನ. 5 ಕಾಮೆಂಟ್‌ಗಳು:. Links to this post. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. Labels: ಮರೆಯಲಾಗದ ನೆನಪುಗಳು. ನವೀನ ಪೋಸ್ಟ್‌ಗಳು. ಮಾನಸದೊಡತಿ. ಹೊ ರಗೆ ಮ&#...ಇಂದ...
manasa-hegde.blogspot.com
ಮಾನಸ: August 2013
http://manasa-hegde.blogspot.com/2013_08_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಬುಧವಾರ, ಆಗಸ್ಟ್ 14, 2013. ಹೀಗೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯಯೋಧನ ಕಥೆ. ಆ ಲಾವಣಿ ಹೀಗಿದೆ. (ಇನ್ನೂ ಅದೆಷ್ಟೋ ಸೊಲ್ಲುಗಳಿದ್ದವು. ನನ್ನಲ್ಲಿ ಉಳಿದುಕೊಂಡಿದ್ದು ಇವಿಷ್ಟೇ :. ಭಗತ್ ಸಿಂಗ, ಸುಖದೇವ,. ರಾಜಗುರು ಮೂವರ ಮರಣ. ಹೇಳಲಾರೆನು ಮಾ ರಮಣ. ಹಿಂದುಸ್ಥಾನದ ಮಾರಣ ದಿನ. ಗೋಳಾಡಿತು ಹಿಂದುಸ್ಥಾನ. ಆಳರಸರ ದಬ್ಬಾಳಿಕೆಯೊಳಗೆ. ಪ್ರಾಣಾಘಾತವೆಷ್ಟಣ್ಣ. ಎಲ್ಲಿ ನೋಡಿದಲ್ಲಿ ನಾಡನೊಳಗ. ಚಳವಳಿ ಸಂಪ್ರದಾನ. ತಾರೀಕು ಇಪ್ಪತ್ತಮೂರಣ್ಣ. ಗಲ್ಲಾಯಿತು ಸೋಮವಾರ ದಿನ. ಭಗತ್ ಸಿಂಗ, ಸುಖದೇವ,. ಹೋದರು ಮೂವರು ಭಾರತ ವೀರರು. ನನ್ನಜ್ಜನಂತಹ ಅದೆಷ&...Links to this post.
manasa-hegde.blogspot.com
ಮಾನಸ: June 2014
http://manasa-hegde.blogspot.com/2014_06_01_archive.html
ಸುನೀಲ, ನಿಶ್ಚಲ, ತರಂಗ ಶೋಭಿತ, ಸಾಗರಕ್ಕಿಂತ ಅಗಾಧ, ವಿಶಾಲ! ಭಾನುವಾರ, ಜೂನ್ 15, 2014. ಬೆಳಕಿಂಡಿ. ಮರದೊಳಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;. ಎನೊ ತೀಡಲು ಏನೊ ತಾಡಲು ಹೊತ್ತಿ ಉರಿವುದು ಕಾತರ. ಹರಿವ ಲಹರಿಗಳೆಲ್ಲ ಸೇರಿ. ಸೋನೆ ಮಳೆಯಾಗಿ ಸೋರಿ. ಮನದ ಧಗೆಯನೆಲ್ಲ ಹೀರಿ. ಎದೆಯೊಳಗಿಳಿದಾದಿನಗಳು. ಜಾನು, ನೀ ಕಥೆ ಯಾಕೆ ಬರೆಯೋದು ಹೇಳು? ಎಂತಹ ಮಾಂತ್ರಿಕ ಶೀರ್ಷಿಕೆಯದು! ತನಗೇಕೆ ಇತ್ತೀಚಿಗೆ ಒಂದಕ್ಷರವನ್ನೂ ಬರೆಯಲಾಗುತ್ತಿಲ್ಲವೋ? ಇದ್ದಿದ್ದರೆ ಇತಿಹಾಸವೇಕೆ ಇಷ್ಟು ಗೋಜಲಾಗಿರುತ್ತಿತ್ತು? ಒಂಟಿ ಹೆಣ್ಣೆಂದರೆ ಬೀದಿ ಬದಿಯ ಮಾವಿನ ಮರದ...ಅವೆಲ್ಲಾ ಹೋಗಲಿ. ‘ನಿನ ...8217; ಎಂದು ಒಕ್ಕಣ್ಣ&...ಒಮ್ಮೊಮ...ಊಹೂ...