tunukuanisikegalu.blogspot.com
Tunuku Anisikegalu: June 2013
http://tunukuanisikegalu.blogspot.com/2013_06_01_archive.html
Thursday, June 6, 2013. ಥ್ಯಾಂಕ್ ಯೂ! ಇದು ತೆಗೊಳಿ, ಹತ್ತು ರೂಪಾಯಿ, ಸೊಪ್ಪಿಂದು, ಥ್ಯಾಂಕ್ಸ್ ಅಮ್ಮ" ನನ್ನ ಬಾಯಿಂದ ಉವಾಚ. ನಮಗೆಂತಕ್ಕವ್ವಾ ತ್ಯಾಂಕ್ಸು. ಬರ್ತಿನವ್ವ" ಎಂದು ಹೊರಟೇಬಿಟ್ಟಳು ಸೊಪ್ಪಿನವಳು. 'ಸೊಪ್ಪಮ್ಮ'ನ ಇಂಥ ಉತ್ತರ ಅಪೇಕ್ಷಿಸಿರಲಿಲ್ಲ. ಸಾಮನ್ಯವಾಗಿ ಥ್ಯಾಂಕ್ಸ್ ...ನೀವು ಯಾರಿಗಾದರೂ 'ಥ್ಯಾಂಕ್ಸ್' ಅಥವ 'ಸಾssರಿ' ಹೇಳುವಾಗ ನಿಜವಾಗಿಯೂ ಮನಃಪೂರ್ವಕವಾಗಿ ಹೇಳುತ್ತೀರಾ? ಅಥವ just ಅಭ್ಯಾಸ ಬಲವೋ? ಮಣಿಕತೆ ಅರಿವಾಗಿ ಮನಃ ಸಂತೋಷಗೊಳ್ಳುತ್ತದೆ. ಗವಂತನಿಗೆ ನನ್ನ ಅನಂತಾನಂತಾನಂತ ಧನ್ಯವಾದಗಳು. ನನ್ನ ಈ ಚಿಕ್ಕ ಅಪ್ರಭಾವಿತ ಲೇ. ಮತ್ತೆ ಸಿಗೋಣ. Thursday, June 06, 2013. Links to this post. ಮಗ ...
tunukuanisikegalu.blogspot.com
Tunuku Anisikegalu: September 2011
http://tunukuanisikegalu.blogspot.com/2011_09_01_archive.html
Wednesday, September 28, 2011. ಕಲಸುಮೇಲೋಗರಕ್ಕೆ ಬಿಸಿ ಬಿಸಿ ತುಪ್ಪ. ಮನದಾಳದ ಮಾತು ಅರ್ಥೈಸಲು ಏಕಿಷ್ಟು ಕಷ್ಟ? ನನಗೆ ನಾನೇ ಒಂದು ಪ್ರಶ್ನಾರ್ಥಕ ಚಿನ್ಹೆ. ಯಾವುದೋ ಒಂದು ತಿಳಿಯದ ಹೆಬ್ಬಯಕೆ. ತಿಳಿದರೆ ಏನನ್ನಾದರೂ ಮಾಡಿ ಸಾಧಿಸಬಹುದಿತ್ತು. ಎಷ್ಟೋ ಕೆಲಸಗಳಿವೆ, ಮಾಡಲು ಮನಸ್ಸಿಲ್ಲ. ಏನೋ ಕಾತುರತೆ. ಆ ಕಾತುರತೆಗೆ ಅರ್ಥವಿಲ್ಲ. ಎಂಬ ಗಾಢ ಬೆಣ್ಣೆ ಮೇಲೆ ತೇಲುತ್ತದೆ. ಅನುಭವದ ಬೆಣ್ಣೆಯು, ಪ್ರೀತಿಪಾತ್ರರ 'ಸಹಕಾರ'. ವೆಂಬ ಬಾಣಲೆಯಲ್ಲಿಟ್ಟು, 'ಸ್ಫೂರ್ತಿ'. ಎಂಬ ಒಲೆಯಮೇಲಿರಿಸಿ, 'ದುಡಿಮೆ'. ಎಂಬ ಬೆಂಕಿಯಲ್ಲಿ ಕಾಯಿಸಿದರೆ. ಆಹಾ! Wednesday, September 28, 2011. Links to this post. Subscribe to: Posts (Atom).
tunukuanisikegalu.blogspot.com
Tunuku Anisikegalu: ಹರಿದ ಹತ್ತು ರೂಪಾಯಿ
http://tunukuanisikegalu.blogspot.com/2010/01/blog-post.html
Friday, January 29, 2010. ಹರಿದ ಹತ್ತು ರೂಪಾಯಿ. ಉಸಿರಾಡುತಿದ್ದೆ ಹಾಯಾಗಿ,. ಜೀವಂತ ಮರವಾಗಿ,. ಬದುಕಿದ್ದೆ ನಾ ಪರರಿಗಾಗಿ,. ಪರರು ಕಡಿದರು ನನ್ನ ಅವರವರಿಗಾಗಿ. ತೀಡಿದರು ನನ್ನ ಹಾಳೆಯಾಗಿ,. ಕತ್ತರಿಸಲಂಕರಿಸಿ ಬಣ್ಣಬಣ್ಣವಾಗಿ,. ಟಂಕ ಠಸ್ಸೆಯ ಏಟು ತಿಂದಾಗಿ,. ಹೊರ ಬಂದೆ ನಾ ಹತ್ತು ರೂಪಾಯಾಗಿ. ಸಾರಿದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,. ಹಾರಿದೆ ನಾನು ಕೈಯ್ಯಿಂದ ಕೈ ಬದಲಾಗಿ,. ಬಡವರಿಗೆ ಬೇಕಾಗಿ, ಬಲ್ಲಿದಗೆ ಬೇಕಾರಾಗಿ,. ಓಡಿದೆ ನಾ ಹತ್ತು ರೂಪಾಯಾಗಿ. ಕೈಗಳಲಿ ಒದ್ದಾಡಿ,. ಒದ್ದೆಯಿಂದೆದ್ದೊಣಗಿ. ಮತ್ತೊದ್ದೆಯಾಗಿ. ನಾ ಜೀವಂತ ಮರವಾಗಿ! Friday, January 29, 2010. January 29, 2010 at 11:04 AM. Nimma anis...
tunukuanisikegalu.blogspot.com
Tunuku Anisikegalu: August 2011
http://tunukuanisikegalu.blogspot.com/2011_08_01_archive.html
Wednesday, August 24, 2011. ಹಸಿವು ಕ್ರಾಂತಿ. ಹಸಿವಾಗಿದೆ ಉಸಿರೇರಿದೆ. ಕಾಡಿದೆ ಭಾವ ಬಡತನ,. ಅನ್ಯಾಯದಿ ಮನಗೆಟ್ಟಿದೆ. ಬೇಕಿದೀ ದುರ್ಗತಿ ದಮನ. ಎಚ್ಚೆದ್ದಿದೆ ಭುಗಿಲೆದ್ದಿದೆ. ಮೈಕೊಡವಿದೆ ಜನಮನ,. ಸಮಚಿತ್ತದೆ ಮುನ್ನುಗ್ಗಿದೆ. ದೇಶ ದೇಶಾಂತರದ ಜನ. ಭ್ರಷ್ಟಾಳ್ವಿಕೆ ಮಂಪರಿನೆವೆ. ಎಚ್ಚರಿಸಿದೆ ಕ್ರಂದನ,. ಬೆದರಿದಿಂದೆ ರಾಜಕಾರಣೆದೆ. ಕಂಡು ಪ್ರಜೆಗಳೊಮ್ಮನ. ಬದುಕಿರಲಿ ಎಂದೆಡುವದೆ. ಒಗ್ಗಟ್ಟಿನ ಜನಬಲ,. ನಡೆದಿರಲಿ ತಡೆಯಿರದೆ. ಈ ಸಾತ್ವಿಕ ಚಿಂತನ. Wednesday, August 24, 2011. Links to this post. Subscribe to: Posts (Atom). View my complete profile. ಸಾಗರದಾಚೆಯ ಇಂಚರ. 4 in the morning. ಉರ ...
tunukuanisikegalu.blogspot.com
Tunuku Anisikegalu: CAFE` ಸಂಜೆ
http://tunukuanisikegalu.blogspot.com/2010/06/cafe.html
Wednesday, June 16, 2010. CAFE` ಸಂಜೆ. India needs 30 runs from 35 balls. This is an easy win if India doesn't loose wickets.". LCD TV ಇಂದ ಕೇಳಿಬರುತ್ತಿತ್ತು ರವಿಶಾಸ್ರ್ತಿಯ ಕಂಚಿನ ಕಂಠದ ಕಾಮೆಂಟ್ರಿ. ಆಗತಾನೆ ಊಟ ಮುಗಿಸಿದ್ದ ನಾವು ಇವನ್ನು ತಿನ್ನಲಾರದೆ. ಹಾಡಿದ ಕಿಸಬಾಯಿ ದಾಸನ ಹಾಡಿನಂತಿದ್ದ. ಅವರ ಮಾತು ಬೇಸರವೆನಿಸಿತು. ಅಂತರ್ಮುಖಿಯಾಗಿರುವುದೇ ಲೇಸೆನಿಸಿತು. Relax ಮಾಡಲು ಬಂದ ನನಿಗೆ ಏನೋ ಕಸಿವಿಸಿ. ಆಚೆ ಎಲ್ಲವೂ ಹೊಚ್ಚ ಹೊಸದಂತೆ ಕಾಣುತ್ತಿತ್ತು. ಎಲವೂ ಸ್ವಚ್...ತನ್ನ ಮುರಿದ ಮರದ ಹಾಳೆಯ ಗಾಲಿಯಮೇಲೆ ಕೂತ...Wednesday, June 16, 2010. June 17, 2010 at 8:08 PM. Mansi...
tunukuanisikegalu.blogspot.com
Tunuku Anisikegalu: March 2014
http://tunukuanisikegalu.blogspot.com/2014_03_01_archive.html
Thursday, March 27, 2014. ನಲ್ಲ ನೀನವನಲ್ಲ. ನಲ್ಲ, ನೀನವನಲ್ಲ,. ನಿನ್ನಂತೆ ಬಹುಜನರಿಲ್ಲ,. ನನ್ನೀ ಮಾತ ಕೇಳಲ್ಲ. ನಲ್ಲ, ಬೇರೆಯವರೆಲ್ಲ. ನಿನ್ನಂತೆ ಹಸನ್ಮುಖರಲ್ಲ,. ನಿನ್ನಂತೆ ನಾನಾಗಬೇಕಲ್ಲ. ನಲ್ಲ, ನೀನವನಲ್ಲ,. ನಲ್ಲೆ ಆಟದ ಬೊಂಬೆಯಲ್ಲ. ಎಂತಿಳಿಯದವ ನೀನಲ್ಲ. ನಲ್ಲ, ನೀನವನಲ್ಲ,. ಗೃಹಿಣಿ ಪಂಜರದ ಗಿಣಿ. ಎಂತಿಳಿಯುವವ ನೀನಲ್ಲ. ನಲ್ಲ, ನೀನವನಲ್ಲ,. ಸ್ತ್ರೀ ಸಮ್ಮಾನವ,. ಅರಿಯದವ ನೀನಲ್ಲ. ನಲ್ಲ, ನೀನವನಲ್ಲ,. ತಠಸ್ಥ ಸಂತ ನೀನಲ್ಲ,. ಕಾಮಪಿಪಾಸುವೂ ಅಲ್ಲ. ನಲ್ಲ, ನೀನವನಲ್ಲ,. ತಾಯ್ತನದ ಸು-ಬೇನೇಯ. ತಿಳಿಯದವ ನೀನಲ್ಲ. ನಲ್ಲ, ನೀನವನಲ್ಲ,. ಕಂದನಾಕ್ರಂದನವ. ನಿಲಿಸಲೊಲ್ಲದವನಲ್ಲ. ನಲ್ಲ ನೀನವನಲ್ಲ,. Links to this post.
tunukuanisikegalu.blogspot.com
Tunuku Anisikegalu: ಥ್ಯಾಂಕ್ ಯೂ!!!
http://tunukuanisikegalu.blogspot.com/2013/06/blog-post.html
Thursday, June 6, 2013. ಥ್ಯಾಂಕ್ ಯೂ! ಇದು ತೆಗೊಳಿ, ಹತ್ತು ರೂಪಾಯಿ, ಸೊಪ್ಪಿಂದು, ಥ್ಯಾಂಕ್ಸ್ ಅಮ್ಮ" ನನ್ನ ಬಾಯಿಂದ ಉವಾಚ. ನಮಗೆಂತಕ್ಕವ್ವಾ ತ್ಯಾಂಕ್ಸು. ಬರ್ತಿನವ್ವ" ಎಂದು ಹೊರಟೇಬಿಟ್ಟಳು ಸೊಪ್ಪಿನವಳು. 'ಸೊಪ್ಪಮ್ಮ'ನ ಇಂಥ ಉತ್ತರ ಅಪೇಕ್ಷಿಸಿರಲಿಲ್ಲ. ಸಾಮನ್ಯವಾಗಿ ಥ್ಯಾಂಕ್ಸ್ ...ನೀವು ಯಾರಿಗಾದರೂ 'ಥ್ಯಾಂಕ್ಸ್' ಅಥವ 'ಸಾssರಿ' ಹೇಳುವಾಗ ನಿಜವಾಗಿಯೂ ಮನಃಪೂರ್ವಕವಾಗಿ ಹೇಳುತ್ತೀರಾ? ಅಥವ just ಅಭ್ಯಾಸ ಬಲವೋ? ಮಣಿಕತೆ ಅರಿವಾಗಿ ಮನಃ ಸಂತೋಷಗೊಳ್ಳುತ್ತದೆ. ಗವಂತನಿಗೆ ನನ್ನ ಅನಂತಾನಂತಾನಂತ ಧನ್ಯವಾದಗಳು. ನನ್ನ ಈ ಚಿಕ್ಕ ಅಪ್ರಭಾವಿತ ಲೇ. ಮತ್ತೆ ಸಿಗೋಣ. Thursday, June 06, 2013. June 7, 2013 at 11:56 PM.
tunukuanisikegalu.blogspot.com
Tunuku Anisikegalu: February 2010
http://tunukuanisikegalu.blogspot.com/2010_02_01_archive.html
Saturday, February 27, 2010. ಭ್ರಾಂತಿ. ಭ್ರಾಂತು ಬಂದಿದೆ ನನಗೆ. ಈ ಭ್ರಮೆಯ ಬಗ್ಗೆ,. ತಿಳಿಯದಾಗಿದೆ ಎನಗೆ. ಈ ಭ್ರಾಂತಿ ಬಗ್ಗೆ. ಸೋಜಿಗವು ನನಗೆ. ಭೂತಕಾಲದ ಬಗ್ಗೆ,. ನಿನ್ನೆ ಎಂಬ ಭೂತ. ಇಂದು ಕಾಡಿದಬಗ್ಗೆ. ಬೇಸರವು ನನಗೆ. ಈ ಭ್ರಾಂತಿ ಬಗ್ಗೆ,. ನಾಳೆಯಾ ಭವ-ವಿಷಯ. ಸಿಗದೀಗಿಂದ ಈಗ್ಗೆ. ಅನುಮಾನ ನನಗೆ. ವರ್ತಮಾನದ ಬಗ್ಗೆ,. ಇಂದು ಎಂಬುದು ನಿಜವೇ? ಹೇಳಿದರಬಗ್ಗೆ. ಸತ್ಯವೇ ಉದ್ಭವಿಸು. ಮನದಲ್ಲಿ ಈಗ್ಗೆ,. ಸಾಕ್ಷಾತ್ಕಾರ ಸ್ಫೋಟಿಸು. ಒಡೆದು ಈ ಭ್ರಾಂತಿ ಬುಗ್ಗೆ. Saturday, February 27, 2010. Links to this post. Subscribe to: Posts (Atom). View my complete profile. 4 in the morning. ಉರಿ...
tunukuanisikegalu.blogspot.com
Tunuku Anisikegalu: ಭ್ರಾಂತಿ
http://tunukuanisikegalu.blogspot.com/2010/02/blog-post.html
Saturday, February 27, 2010. ಭ್ರಾಂತಿ. ಭ್ರಾಂತು ಬಂದಿದೆ ನನಗೆ. ಈ ಭ್ರಮೆಯ ಬಗ್ಗೆ,. ತಿಳಿಯದಾಗಿದೆ ಎನಗೆ. ಈ ಭ್ರಾಂತಿ ಬಗ್ಗೆ. ಸೋಜಿಗವು ನನಗೆ. ಭೂತಕಾಲದ ಬಗ್ಗೆ,. ನಿನ್ನೆ ಎಂಬ ಭೂತ. ಇಂದು ಕಾಡಿದಬಗ್ಗೆ. ಬೇಸರವು ನನಗೆ. ಈ ಭ್ರಾಂತಿ ಬಗ್ಗೆ,. ನಾಳೆಯಾ ಭವ-ವಿಷಯ. ಸಿಗದೀಗಿಂದ ಈಗ್ಗೆ. ಅನುಮಾನ ನನಗೆ. ವರ್ತಮಾನದ ಬಗ್ಗೆ,. ಇಂದು ಎಂಬುದು ನಿಜವೇ? ಹೇಳಿದರಬಗ್ಗೆ. ಸತ್ಯವೇ ಉದ್ಭವಿಸು. ಮನದಲ್ಲಿ ಈಗ್ಗೆ,. ಸಾಕ್ಷಾತ್ಕಾರ ಸ್ಫೋಟಿಸು. ಒಡೆದು ಈ ಭ್ರಾಂತಿ ಬುಗ್ಗೆ. Saturday, February 27, 2010. February 28, 2010 at 5:59 AM. February 28, 2010 at 9:57 AM. ಸಾಗರದಾಚೆಯ ಇಂಚರ. March 2, 2010 at 8:51 AM.
tunukuanisikegalu.blogspot.com
Tunuku Anisikegalu: ಹಸಿವು ಕ್ರಾಂತಿ
http://tunukuanisikegalu.blogspot.com/2011/08/blog-post.html
Wednesday, August 24, 2011. ಹಸಿವು ಕ್ರಾಂತಿ. ಹಸಿವಾಗಿದೆ ಉಸಿರೇರಿದೆ. ಕಾಡಿದೆ ಭಾವ ಬಡತನ,. ಅನ್ಯಾಯದಿ ಮನಗೆಟ್ಟಿದೆ. ಬೇಕಿದೀ ದುರ್ಗತಿ ದಮನ. ಎಚ್ಚೆದ್ದಿದೆ ಭುಗಿಲೆದ್ದಿದೆ. ಮೈಕೊಡವಿದೆ ಜನಮನ,. ಸಮಚಿತ್ತದೆ ಮುನ್ನುಗ್ಗಿದೆ. ದೇಶ ದೇಶಾಂತರದ ಜನ. ಭ್ರಷ್ಟಾಳ್ವಿಕೆ ಮಂಪರಿನೆವೆ. ಎಚ್ಚರಿಸಿದೆ ಕ್ರಂದನ,. ಬೆದರಿದಿಂದೆ ರಾಜಕಾರಣೆದೆ. ಕಂಡು ಪ್ರಜೆಗಳೊಮ್ಮನ. ಬದುಕಿರಲಿ ಎಂದೆಡುವದೆ. ಒಗ್ಗಟ್ಟಿನ ಜನಬಲ,. ನಡೆದಿರಲಿ ತಡೆಯಿರದೆ. ಈ ಸಾತ್ವಿಕ ಚಿಂತನ. Wednesday, August 24, 2011. August 25, 2011 at 12:26 AM. ನಮ್ರತಾ,. August 25, 2011 at 2:30 AM. November 8, 2011 at 11:47 PM. ಮಗುವಿನ...ಉರಿ...
SOCIAL ENGAGEMENT