ratheesha.blogspot.com
ತೋಚಿದ್ದು ಗೀಚೋದು: August 2011
http://ratheesha.blogspot.com/2011_08_01_archive.html
ತೋಚಿದ್ದು ಗೀಚೋದು. ಗುರುವಾರ, ಆಗಸ್ಟ್ 11, 2011. ಅತಿ ವಿಶೇಷ ಎನಿಸಿದ ಆ ಒಂದು ದಿನ! ಕೊನೆಗೂ ಸುಮಾರು ಅರ್ಧ ಗಂಟೆಗಳ ನಂತರ ಒಂದು ಕರೆಗೆ ಅರೆ ಬರೆ ನಿದ್ದೆಯಲ್ಲಿ ನನ್ನ ಕಿವಿ ಕೊಟ್ಟೆ, ಅತ್ತ ನನ್ನ ಸ್ನೇಹಿತನಿಂದ 'ಹುಟ್ಟು ಹಬ್ಬದ ಶುಭಾಶಯಗಳ' ಹಾರೈಕೆ! ನಿದ್ದೆಯಲ್ಲೇ ಧನ್ಯವಾದ ತಿಳಿಸಿದ ನಾನು ಮತ್ತೆ ಮರಳಿ ನಿದ್ರಾದೇವಿ ಮಡಿಲಿಗೆ! ಪೋಸ್ಟ್ ಮಾಡಿದವರು. 05:26 ಅಪರಾಹ್ನ. 1 ಕಾಮೆಂಟ್:. ಈ ಪೋಸ್ಟ್‌ಗೆ ಲಿಂಕ್‌ಗಳು. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ನವೀನ ಪೋಸ್ಟ್‌ಗಳು. ಪಾರಂಪರಿಕ, ಅಭೂತ ಪ...ಅಂತರ್ಜ...3 ನನŇ...
ratheesha.blogspot.com
ತೋಚಿದ್ದು ಗೀಚೋದು: December 2011
http://ratheesha.blogspot.com/2011_12_01_archive.html
ತೋಚಿದ್ದು ಗೀಚೋದು. ಸೋಮವಾರ, ಡಿಸೆಂಬರ್ 12, 2011. ಕನ್ನಡ ಪ್ರಭ ಮತ್ತು ನನ್ನ ಓಲೆ. ಅವರ ನಿಲುವಿಗೆ ಮತ್ತೊಮ್ಮೆ ನಾನು ಪ್ರತ್ತ್ಯುತ್ತರ ನೀಡಿದ್ದೆ ಆದರೆ ಆ ಪ್ರತ್ತ್ಯುತ್ತರಕ್ಕೆ ಇಂದಿನವರೆಗೂ ಮಾರುತ್ತರವಿಲ್ಲ! ಆ ಎಲ್ಲ ಪತ್ರಗಳನ್ನು ಇಲ್ಲಿ ನೀಡಿದ್ದೇನೆ, ನೀವೂ ಓದಿ. ಸಂಪಾದಕರ ಮೇಲಿನ ಉತ್ತರಕ್ಕೆ ನನ್ನ ಪ್ರತ್ತ್ಯುತ್ತರ:. ನೆಲ್ಮೆಯ ಸಂಪಾದಕರೆ,. ದೊಡ್ಡವರಾದ ಮೇಲಾದರೂ ನಮಗೆ ಬುದ್ದಿ ಬರಬೇಡವೇ? ಇತರೆ ಭಾಷಿಕರಿಗೆ ಸಮಾನ ಹಕ್ಕು ದೊರಕಿದೆಯೇ? ಇದನ್ನೆಲ್ಲಾ ತಿಳಿದ ನೀವು ಕೂಡ ಒಂದು ಭಾಷೆಯನ್ನು ಯಾವ ಖರ್...ಇಂತಿ ನಿಮ್ಮವ,. ಪೋಸ್ಟ್ ಮಾಡಿದವರು. 06:12 ಅಪರಾಹ್ನ. 3 ಕಾಮೆಂಟ್‌ಗಳು:. ಬೇಡನೊಬ್ಬ ಹಕ್ಕ...ಪಾರಂಪರ...ಅಂತ...
ratheesha.blogspot.com
ತೋಚಿದ್ದು ಗೀಚೋದು: January 2012
http://ratheesha.blogspot.com/2012_01_01_archive.html
ತೋಚಿದ್ದು ಗೀಚೋದು. ಶುಕ್ರವಾರ, ಜನವರಿ 6, 2012. ಆಕ್ಸಿಸ್ ಬ್ಯಾಂಕ್ನೊಂದಿಗೆ ಸಡಿಲವಾದ ಸಂಬಂಧ. Original Message- - -. From: Ratheesha B R ( rathishstar@gmail.com. Date: Saturday, September 25, 2010 08:20 AM. To: customer.services@axisbank.com. Subject: Regarding your customer care service. So, please understand the issue that I am and as well as other customers like me are facing and include Kannada option in your IVR menu where we can have comfortable conversation about our queries. Credit card number: XXXXXXXXX.
ratheesha.blogspot.com
ತೋಚಿದ್ದು ಗೀಚೋದು: ಪದಕಟ್ಟು
http://ratheesha.blogspot.com/p/blog-page_30.html
ತೋಚಿದ್ದು ಗೀಚೋದು. ಅಪ್ಪಟ ಒಲವಿನ ಜೋಡಿಗಳಿಗಾಗಿ ಬರೆದ ಕೆಲವು ಸಾಲುಗಳು. ನಾಲ್ಕು ದಿನದ ಹರಟೆಗೆಂದು ಪ್ರೀತಿಸದೆ ಬಾಳಿನ ಕೊನೆವರೆಗು ಒಟ್ಟಿಗೆ ಇರುವ ಬಯಕೆಯಿಂದ ಪ್ರೀತಿಸುವ ನಿಜವಾದ ಜೋಡಿಗಳಿಗಾಗಿ ಬರೆದ್ ಸಾಲುಗಳು. ಹೀಗಿದೆ. ಒಲವ ಜೋಡಿ. ಕಣ್ ನೋಟ ಎಡತಾಕಿ. ನಗು ಎದುರು ಬದರಾಗಿ. ಎದೆಗೂಡು. ನುಡಿದಿದೆ. ಪಿಸುಮಾತಿನಲ್ಲಿ. ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ. ಕಟ್ಟು ಬಿದ್ದವು. ಇವು ಒಲವೆಂಬ. ನಂಟಲ್ಲಿ।. ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು. ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ. ಅವನಿಗಾಗಿಯೇ. ನಾನು ನನಗಾಗಿಯೇ. ಬರೆಯದೊಪ್ಪಂದವಿದೆ ಬಿಡಿಸದ. ಬೆಸುಗೆಗೆ ।. ತುತ್ತು. ತುಸುಕೋಪ. ಜೋಡಿಗಳೆ. ಚಿಂ...ಬಾಳ...
moonmagnet.blogspot.com
ನನ್ನ ಪುಟ
http://moonmagnet.blogspot.com/2010/09/1-4-64.html
ನನ್ನ ಪುಟ. ಸೋಮವಾರ, ಸೆಪ್ಟೆಂಬರ್ 6, 2010. ವೋಯಜರ್-1 ವ್ಯೋಮ ನೌಕೆ ಸುಮಾರು 4 ಬಿಲಿಯನ್ ಮೈಲಿಗಗಳ(64 ಕೋಟಿ ಕಿ ಮೀ ) ದೂರದಿಂದ ತೆಗೆದ ಭೂಮಿಯ ಚಿತ್ರ. ಕಾರ್ಲ್ ಸಗನ್. ಕಾರ್ಲ್ ಸಗನ್ ಅವರ ಬರಹದ ಕನ್ನಡಾನುವಾದ - ಚಂದ್ರು ). ಪೋಸ್ಟ್ ಮಾಡಿದವರು. ಚಂದ್ರು ಮಲ್ಲೀಗೆರೆ. 03:56 ಅಪರಾಹ್ನ. ಪ್ರತಿಕ್ರಿಯೆಗಳು:. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಕಾಮೆಂಟ್‌ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ನವೀನ ಪೋಸ್ಟ್. ಹಳೆಯ ಪೋಸ್ಟ್. ಮುಖ ಪುಟ. ಡುಂಡಿರಾಜರ ಚುಟುಕುಗಳು. ಡಿವಿಜಿ ಕಗ್ಗಗಳು. ನನ್ನ ಬಗ್ಗೆ. ಏನ್ ಗುರ...ನನ್...
moonmagnet.blogspot.com
ನನ್ನ ಪುಟ: February 2010
http://moonmagnet.blogspot.com/2010_02_01_archive.html
ನನ್ನ ಪುಟ. ಶನಿವಾರ, ಫೆಬ್ರವರಿ 27, 2010. ಎಲ್ಲಾದರು ಇರು ಎಂತಾದರು ಇರು. ಎಲ್ಲಾದರು ಇರು ಎಂತಾದರು ಇರು. ಎಂದೆಂದಿಗು ನೀ ಕನ್ನಡವಾಗಿರು. ಮೈಸೂರು ಮಮತೆಯ ಮರೆಯದಿರು. ಮದ್ರಾಸು ಬಿಸಿಲ ನೆನೆಯದಿರು. ತೆರೆದಿಡು ನೆನಪುಗಳ ಕಂತೆ. ಕಟ್ಟದಿರು ಚಿಂತೆಗಳ ಸಂತೆ. ಸದಾ ನಗುತಿರು ಎಲ್ಲರಂತೆ. ನಿನ್ನತನಕ್ಕೆ ಕುಂದುಬರದಂತೆ. ದ್ವಂದ್ವಗಳಿಗಿರಲಿ ಪೂರ್ಣ ವಿರಾಮ. ನೋವುಗಳಿಗಿರಲಿ ಅರ್ಧ ವಿರಾಮ. ಭಾವನೆಗಳಿಗಿರಲಿ ಅಲ್ಪ ವಿರಾಮ. ಸಂತೋಷಕ್ಕಿರದಿರಲಿ ವಿರಾಮ. ಸದಾ ನಗುತ್ತಿರು. ಸದಾ ನಲಿಯುತ್ತಿರು. ಅಗಾಗ ನೆನೆಯುತ್ತಿರು. ನೆನೆದಾಗ ಬರೆಯುತ್ತಿರು! ಪೋಸ್ಟ್ ಮಾಡಿದವರು. ಚಂದ್ರು ಮಲ್ಲೀಗೆರೆ. 10:05 ಅಪರಾಹ್ನ. ಮುಖ ಪುಟ. 11 ತಿಂಗ...How Krish...
moonmagnet.blogspot.com
ನನ್ನ ಪುಟ: January 2011
http://moonmagnet.blogspot.com/2011_01_01_archive.html
ನನ್ನ ಪುಟ. ಶನಿವಾರ, ಜನವರಿ 29, 2011. ಅಮಿತನ ಕನಸಿನ ಪಯಣ. ಓದುವ ಮೊದಲು . ನವೋದಯ = ಮಂಡ್ಯದ ಶಿವಾರಗುಡ್ಡ, ಮಲ್ಲೀಗೆರೆ = ಕೆ ಆರ್ ಎಸ್ ಬಳಿಯಿರುವ ನನ್ನೂರು. ನಾನು= ಅಮಿತ್ , ನೀನು = ಚಂದ್ರು,. ಸಾಮಾನ್ಯವಾಗಿ ಬೋರಿಂಗ್ ಆಗಿರುವ ಅಮೆರಿಕದ ವಾರದ ಕೊನೆ ಬಹಳ ಕಾಲದ ನಂತರ ಹಾಸ್ಯದೊಂದಿಗೆ ಕೊನೆಗೊಂಡಿತು! ಪೋಸ್ಟ್ ಮಾಡಿದವರು. ಚಂದ್ರು ಮಲ್ಲೀಗೆರೆ. 09:15 ಅಪರಾಹ್ನ. ಪ್ರತಿಕ್ರಿಯೆಗಳು:. ಕಾಮೆಂಟ್‌ಗಳಿಲ್ಲ:. ಈ ಪೋಸ್ಟ್‌ಗೆ ಲಿಂಕ್‌ಗಳು. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಮಲ್ಲೀಗೆರೆ. ಇದನ್ನ ನೋಡಿ ಬಹಳ ...ನಿನ್...
moonmagnet.blogspot.com
ನನ್ನ ಪುಟ: September 2010
http://moonmagnet.blogspot.com/2010_09_01_archive.html
ನನ್ನ ಪುಟ. ಶನಿವಾರ, ಸೆಪ್ಟೆಂಬರ್ 18, 2010. ಗೂಗಲ್ ನ ಥಟ್ಟನೆ ಹುಡುಕು. ಗೂಗಲ್ ಪ್ರತಿದಿನ 1 ಬಿಲಿಯನ್ (10 ಕೋಟಿ) ಹುಡುಕಾಟಗಳನ್ನು ನಡೆಸುತ್ತದೆ, ಥಟ್ಟನೆ ಹುಡುಕು' ವಿಧಾನದ ಮೂಲಕ ಗೂಗಲ್ ಇಂದಿನ ಸಾಮರ್ಥ್ಯದ 20 ಪಟ್ಟು ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಬೇಕಿದೆ. ಪೋಸ್ಟ್ ಮಾಡಿದವರು. ಚಂದ್ರು ಮಲ್ಲೀಗೆರೆ. 04:54 ಅಪರಾಹ್ನ. ಪ್ರತಿಕ್ರಿಯೆಗಳು:. ಕಾಮೆಂಟ್‌ಗಳಿಲ್ಲ:. ಈ ಪೋಸ್ಟ್‌ಗೆ ಲಿಂಕ್‌ಗಳು. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಸೋಮವಾರ, ಸೆಪ್ಟೆಂಬರ್ 6, 2010. ಕಾರ್ಲ್ ಸಗನ್. 03:56 ಅಪರಾಹ್ನ. ಲ್ಯಾಪ&...ಮಸಾ...
moonmagnet.blogspot.com
ನನ್ನ ಪುಟ: May 2010
http://moonmagnet.blogspot.com/2010_05_01_archive.html
ನನ್ನ ಪುಟ. ಸೋಮವಾರ, ಮೇ 3, 2010. ಒಂದೆರೆಡು ಸಾಲಿನ ಕತೆಗಳು. 8212;—————————————————–. ಶೆಟ್ಟರ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ, ತನ್ನ ಹೆಂಡತಿಯ ಗಲ್ಲದ ನೆನಪಾಗಿ, ನಾಚಿ ನೀರಾಗಿ, ಬೆಲ್ಲ ತರುವುದು ಮರೆತುಬಿಟ್ಟ. 8212;—————————————————–. ಅಮ್ಮನಿಗೀಗಾಗಲೇ ಅರ್ಜೆಂಟ್ ಕಾಶಿಗೆ ಹೋಗಬೇಕಾಗಿದೆ. ದೇವರ ಮನೆಯಲ್ಲಿರುವ ಹಳೆಯ ಡಬ್ಬಿಗೆ ಅಗಾಗ ಒಂದೆರೆಡು ರೂಪಾ...8212;—————————————————–. ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ. ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ....ಅದೇ ಊರಿನಲ್ಲಿ ಒಂದು ಮುದ್ದಾದ...ಇದು ನಿನಗೆ ನಾನು ಬರ ...ಅವನು ಡಿವೋ...ನಿಜಕŇ...
moonmagnet.blogspot.com
ನನ್ನ ಪುಟ: February 2011
http://moonmagnet.blogspot.com/2011_02_01_archive.html
ನನ್ನ ಪುಟ. ಭಾನುವಾರ, ಫೆಬ್ರವರಿ 20, 2011. ಬೆಂಗಳೂರು ಬೆಂದಕಾಳೂರಲ್ಲ! ಅಚ್ಚ ಕನ್ನಡದಲ್ಲಿ "ಬೇಂಗ" ಎಂದರೆ ಶ್ರೀಗಂಧ. ಬೆಂಗಳೂರು ಎಂದರೆ ಶ್ರೀಗಂಧವಿರುವ ಊರು! ಪೋಸ್ಟ್ ಮಾಡಿದವರು. ಚಂದ್ರು ಮಲ್ಲೀಗೆರೆ. 12:34 ಅಪರಾಹ್ನ. ಪ್ರತಿಕ್ರಿಯೆಗಳು:. ಕಾಮೆಂಟ್‌ಗಳಿಲ್ಲ:. ಈ ಪೋಸ್ಟ್‌ಗೆ ಲಿಂಕ್‌ಗಳು. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಮುಖ ಪುಟ. ಡುಂಡಿರಾಜರ ಚುಟುಕುಗಳು. ಡಿವಿಜಿ ಕಗ್ಗಗಳು. ಕನ್ನಡ ಜಾಲತಾಣಗಳು. ನನ್ನ ಬಗ್ಗೆ. ನೆನಪುಗಳು. ಸಿರಿಗನ್ನಡ ಸಂಪದ. Journalists see plenty o...
SOCIAL ENGAGEMENT