nannavalaloka.blogspot.com
ನನ್ನವಳ ಲೋಕ,,,: 07/11/15
http://nannavalaloka.blogspot.com/2015_07_11_archive.html
ನನ್ನವಳ ಲೋಕ, ,. Saturday, July 11, 2015. 41 to 50.👲. Dank Nakaa. 😃😃. ಪೋಸ್ಟ್ ಮಾಡಿದವರು. ಪ್ರತಿಕ್ರಿಯೆಗಳು:. ಈ ಪೋಸ್ಟ್‌ಗೆ ಲಿಂಕ್‌ಗಳು. Subscribe to: Posts (Atom). ನನ್ನ ಬಗ್ಗೆ ಸ್ವಲ್ಪ. ಬೆಂಗಳೂರು, ಕರ್ನಾಟಕ. ಅಂತರ್ಜಾಲದಲ್ಲಿ ನನ್ನ ಪುಟ www.nannavalaloka.blogspot.com ನಾ ಸಿಗುವ ತಾಣ satishgowdagowda@gmail.com ನನ್ನ ಮೊಬೈಲ್ 91 9844773489. View my complete profile. ನನ್ನವಳ ಲೋಕದಲ್ಲಿರುವವರು . ಶೀರ್ಷಿಕೆಗಳು. ನನ್ನಿಷ್ಟದ ಬ್ಲಾಗ್ ಗಳು. ನೆನಪಿನ ಪುಟಗಳು. ಮೈಮರೆಯದಿರಿ! ಹೇಳಬೇಕೆನಿಸುತ್ತಿದೆ. ಇದು ಇಂದಿನ ಪ್ರಜಾವಾಣಿಯ ...8220;ಅವಧಿ” ಅಂತರ್...ಮಣ್ಣņ...
svatimuttu.wordpress.com
ಸ್ವಾತಿಮುತ್ತಿನ ಹುಟ್ಟುಹಬ್ಬ | ಸ್ವಾತಿಮುತ್ತು
https://svatimuttu.wordpress.com/2010/01/06/ಸ್ವಾತಿಮುತ್ತಿನ-ಹುಟ್ಟುಹಬ್
ಎದ ಯ ಚ ಪ ಪಲ ಲ ಭ ವಗಳ ಇಬ ಬನ! ಇ ಚರ(ಸ ವ ತ ಮ ತ ತ ). Posted by svatimuttu on January 6, 2010 at 8:52 pm. Filed under ಹ ಗ ಸ ಮ ಮನ . Previous Entry: ಏನ ದ ರ , ನ ಮ ಮ ಡನ ನನ ನ ಒ ದ ಸವ -ಸವ ನ ನಪನ ನ ಹ ಚ ಕ ಳ ಳ ವ ಆಸ ಆಗ ತ ದ ಕಣ ರ …. Next Entry: ನ ನಪ. Congratulations. Happy Birthday to swatimuttu. Posted on January 6, 2010 at 10:36 pm. Posted on January 7, 2010 at 7:41 pm. ಅನ ಕ ತನ ಸ ನ ಲ. Posted on January 7, 2010 at 12:15 pm. Thanks alot Sunilji…………………. Posted on January 7, 2010 at 7:42 pm. Posted on January 7, 2010 at 1:01 pm.
nenapinasalu.blogspot.com
ನೆನಪಿನ ಸಾಲು: July 2013
http://nenapinasalu.blogspot.com/2013_07_01_archive.html
Monday, July 8, 2013. ಅಕ್ಕಪಕ್ಕದವರೊಂದಿಗೆ ಇರಲಿ ಅಕ್ಕರೆ - someಬಂಧ! ನಂತರದ ಕಾರಣಗಳನ್ನು ಪಟ್ಟಿ ಮಾಡುವುದಾದರೆ ,. ಸಮಯದ ಅಭಾವ :. ಹುಟ್ಟಿದ್ದೆಲ್ಲೋ. ಬದುಕುವುದೆಲ್ಲೋ. ಬದುಕುವುದೆಲ್ಲೆಲ್ಲೋ. ಭಾಷೆಯ ಸಮಸ್ಯೆ:. ವಸುಧೈವ ಕುಟುಂಬಕಂ , ಮನುಜಮತ ವಿಶ್ವಪಥ , ಮನುಜಕುಲಂ ತಾನೊಂದೇ ವಲಂ ಶಬ್ದಗಳೆಲ್ಲಾ ಅರ್ಥ ಕಳೆದುಕೊಂಡಿದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ! ಖಂಡಿತಾ ಇದೆ! ನಾವು ಒಳಮುಖರಾಗದೇ ಸ್ವಲ್ಪ ಹೊರಮುಖವಾಗಬೇಕು. ನೆನಪಿಡಿ:. Posted by ಪ್ರವೀಣ್ ಭಟ್. Links to this post. Subscribe to: Posts (Atom). Add To My Blog. ನನ್ನ ಬಗ್ಗೆ. ಪ್ರವೀಣ್ ಭಟ್. View my complete profile. ಕನ್ನಡದಲ...
nenapinasalu.blogspot.com
ನೆನಪಿನ ಸಾಲು: June 2013
http://nenapinasalu.blogspot.com/2013_06_01_archive.html
Thursday, June 6, 2013. ಸಂಪದ ಸಾಲಿನ ಈ ತಿಂಗಳ ಕವನ! ಚಿತ್ರ- ಅಂತರ್ಜಾಲ! ಬೆಳಕೇನೋ ಬಂತು. ಬೆಳಗಾದ ಮೇಲೆ. ನಿನ್ನ ನೆನಪಂತೆ! ರಶ್ಮಿ ಸೋಕಲೇ ಇಲ್ಲ. ನಿನ್ನಂತೆ! ನಿಚ್ಚಳವಾಗಿದ್ದೆ ನೀನು. ಮೋಡವೂ ಮುಸುಕಿರಲಿಲ್ಲ. ಗೋಡೆಯಲ್ಲ ಅಡ್ಡವಿದ್ದದ್ದು. ಉದ್ದುದ್ದ ಬೆಳೆದ ಗೋಡೆ. ಹೊರ ಬರಲಿಲ್ಲ. ಒಳ ಬಿಡಲಿಲ್ಲ! ಪೂರ್ವದಲ್ಲಲ್ಲದಿದ್ದರೂ. ಕೊನೇ ಪಕ್ಷ. ಪಶ್ಚಿಮದಲ್ಲಿರಬೇಕಿತ್ತು. ಮುಳುಗುವಾಗಲಾದರೂ. ಮುಖ ತೋರುತ್ತಿದ್ದೆಯೇನೋ. ಉತ್ತರ ದಕ್ಷಿಣದಲ್ಲಿ. ಕಿಟಕಿಯಿಟ್ಟಿದ್ದು. ವ್ಯರ್ಥವೆಂದು ಅರಿವಾದಾಗ. ಕತ್ತಲಾಗಿತ್ತು! Posted by ಪ್ರವೀಣ್ ಭಟ್. Links to this post. Subscribe to: Posts (Atom). Add To My Blog. ದಿನ&#...
nannavalaloka.blogspot.com
ನನ್ನವಳ ಲೋಕ,,,: 10/20/10
http://nannavalaloka.blogspot.com/2010_10_20_archive.html
ನನ್ನವಳ ಲೋಕ, ,. Wednesday, October 20, 2010. ನೀ ನನ್ನ ಪ್ರೀತಿಯ ದೇವತೆ ಕಣೇ. ನೀ ನನ್ನ ಪ್ರೀತಿಯ ದೇವತೆ ಕಣೇ. ಓದುವ ಮುನ್ನ. ಇದು ಕೇವಲ ಕಾಲ್ಪನಿಕ ಬರವಣಿಗೆ. ಯಾರ ಜಿವನಕ್ಕೋ ಸಂಬಂದ ಪಟ್ಟಿರುವುದಿಲ್ಲ. ಇದುನ್ನು ಕೇಳುವ ಹಕ್ಕು ಯಾವುದೇ ಹುಡುಗಿಗಾಗಲಿ. ಅಥವಾ ಯಾವುದೇ ಮಹಿಳೆಗಾಗಲಿ ಇರುವುದಿಲ್ಲ. ಚಿತ್ರಗಳು ಅಂತರ್ಜಾಲದಿಂದ ಆಯ್ದುಕೊಳ್ಳಲಾಗಿದೆ ). ಹಾಯ್ ಸುಷಿ. ( ನಾ ನನ್ನ ದೇವತೆಗೆ ಇಟ್ಟ ಪ್ರೀತಿಯ ಹೇಸರು. ನಿನ್ನೆಯ ಕನಸು ಬಂದ ಬಗೆ. ಈಡೀ ಕಗ್ಗತ್ತೆಲೆಯನ್ನು ಸೂರ್ಯ. ಒಮ್ಮೆಲೆ ನುಂಗಿದ ಹಾಗೆ. ಅಯಾಗಿ ಮಲಗಿದ್ದವನ ಕನಸಲ್ಲಿ. ಭೂಮಿ ಪ್ರಳಯವಾದ ಹಾಗೆ. ಬಿರುಗಾಳಿಯ ಹಾಗೆ. ಲೇ ದಡ್ಡಿ. ಅಗೊಲ್ಲ ಅಲ್ವ! ಹಾಗೆ ...ಹೇ ...
nenapinasalu.blogspot.com
ನೆನಪಿನ ಸಾಲು: March 2012
http://nenapinasalu.blogspot.com/2012_03_01_archive.html
Thursday, March 1, 2012. ಹೆಸರೇ ಗೊತ್ತಿಲ್ಲ ಹುಡುಗಿ ಉಸಿರಾಗಿಬಿಟ್ಟೆಯಲ್ಲೇ! ಅನಾಮಿಕೆ, ಆಗಂತುಕೆ , ಗೆಳತಿ, ಪ್ರೇಯಸಿ. ಹೌದು ಏನಂತ ಕರೆಯಲಿ ನಿನ್ನ? ಹೆಸರು ಗೊತ್ತಿಲ್ಲದಿದ್ದರೂ ನೀ ನನ್ನ ಮನದಲ್ಲಿ ಗೆಳತಿಯಾಗಿದ್ದೀಯ.ಪ್ರೇಯಸಿಯಾಗಿದ್ದೀಯ.ಸರ್ವಸ್ವವೆಂದರೆ ಸರಿಯಾಗಬಹುದೇನೋ! ಮನದ ಬಾನಿನ ಮೇಲೆ ನಿನ್ನದೇ ಚಿತ್ತಾರ. ಭಾವನೆಗಳನ್ನು ಕೆಣಕುತ್ತಿವೆ ಬಣ್ಣಗಳು. ನೆನಪುಗಳ ಕೆದಕುತ್ತಿವೆ ಬಣ್ಣಗಳು. ನಿನ್ನ ತುಟಿಯಲ್ಲಿ ಮಾತ್ರ ಕಂಡೂ ಕಾಣದ ಮುಗುಳ್ನಗೆ . ಮುತ್ತಿನ ಹೊಳಪೆಲ್...ಆ ಕ್ಷಣದಲ್ಲಿ ಅನ್ನಿಸಿದ್ದೇನು ಗೊತ್ತಾ? ಈ ಕ್ಷಣ ಕಾಣೆಯಾಗದೇ ಹಾಗೆ ಇರಲಿ ಅಂತ! ಅದೆಷ್ಟು ಪ್ರೀತಿಗ ...ನೀನ್ಯಾರೋ,...ಸುತ್ತ ಸಮ&...ಬಾನ...
nenapinasalu.blogspot.com
ನೆನಪಿನ ಸಾಲು: August 2012
http://nenapinasalu.blogspot.com/2012_08_01_archive.html
Tuesday, August 28, 2012. ಎರಡು ಕವನ , ವಸಂತ ಮತ್ತು ನೆಲವಿಲ್ಲ. ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ. ಬದುಕು ಬರೀ ಭ್ರಮೆ , ಸುಳ್ಳೇ,. ಅದು ನೀರ ಮೇಲಿನ ಗುಳ್ಳೆ. ಎಂದು ಸಂತನಾಗ ಹೊರಟವನನ್ನು. ತಡೆದು ನಿಲ್ಲಿಸಿದ್ದು ವಸಂತ! ಚಿಗುರು ಚೈತ್ರ. ಮಧುರ ಮೈತ್ರ. ಪ್ರತೀ ಧನಿಯೂ ಕೋಗಿಲೆ. ಹೆಜ್ಜೆ ಹೆಜ್ಜೆಯೂ ನವಿಲೇ! ಗುಳ್ಳೆಗಳ ಮೇಲೆಲ್ಲಾ ಚಿತ್ತಾರ. ಮರೆತೇ ಹೊಯಿತು ಶಿಶಿರ. ಬದುಕೀಗ ಭೂರಮೆ! ಹಬ್ಬಿರುವ ಹೂವುಗಳ ತಬ್ಬಿ. ಹದ ಮಾಡುತ್ತಿವೆ ದುಂಬಿ. ಸೃಷ್ಠಿಯ ಹುಟ್ಟಿಗೆ ಓಂಕಾರ. ಸಂತನಾಗ ಹೊರಟವನ. ಮನೆಯಲ್ಲೀಗ ಸಂತೆ. ಯಾಕೆ ಗುಳೆ! ಕಗ್ಗೊಲೆ. Links to this post.
nenapinasalu.blogspot.com
ನೆನಪಿನ ಸಾಲು: October 2012
http://nenapinasalu.blogspot.com/2012_10_01_archive.html
Monday, October 8, 2012. ಎರಡು ಕವನ ಪ್ರೇಮ ದೇವತೆ ಮತ್ತು ಸಾವು! ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ. ಪ್ರೇಮ ದೇವತೆ! ಪ್ರೀತಿಯ ಗಂಧಗಾಳಿ. ಅ ಆ ಇ ಈ ಒತ್ತು ಇಳಿ. ಏನೂ ಗೊತ್ತಿಲ್ಲದವ ನಾನು ಶತಮೂರ್ಖ. ಅಕ್ಷರ ಕಾಗುಣಿತ. ಅಂಖೆ ಸಂಖ್ಯೆಗಳ ಮಿಳಿತ. ಅಳೆದು ಅರೆದು ಕುಡಿಸಿದೆ ನೀನು ಮಗ್ಗೀ ಪುಸ್ತಕ! ಪ್ರೀತಿ ಬೆಂಗಾಡಿನಲಿ. ಆಳವರಿಯದ ಸಾಗರದಲಿ. ದಾರಿ ಕಾಣದೇ, ಬಿಟ್ಟಿದ್ದೆ ತೀರ ಸೇರುವ ಆಸೆ. ಅಡೆತಡೆಯ ಪುಡಿಮಾಡಿ. ಅಡಿಗಡಿಗೆ ದಾರಿ ತೋರಿ. ದಡ ಸೇರಿಸಿದ ನೀನು ಪ್ರೇಮ ನಕಾಶೆ! ಇಂದಿಲ್ಲಿ ಮತ್ತಲ್ಲಿ. ದಾರಿ ಮರೆಯದ. ಮತ್ತೆ ತಿರುಗದ. ಬಲ್ಲಿದ ಬಡವ. Add To My Blog.
SOCIAL ENGAGEMENT