chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಉತ್ತರ
http://chitrahegde.blogspot.com/2013/07/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. July 1, 2013. ಇಲ್ಲಿನ ಸಂಗತಿಗಳನ್ನೇನು ಹೇಳಲಿ? ಮರುಭೂಮಿಯ ಏಕಾಂತವೂ. ಸಂತೆಯಂತೆ ಗಿಜಿಗುಡುತ್ತಿದೆ. ಅಮ್ಮ ಚೇಳಿನ ಚಿಂತೆ ಬಿಟ್ಟು. ಹಾಯಾಗಿ ಮಲಗು. ಮರಿ ಎಲ್ಲಿ ಹೋಯ್ತೆಂಬ ಜಾಡೂ ಇಲ್ಲ ಅದಕ್ಕೆ. ಮನದ ಕದವನ್ನು ಮುಚ್ಚಿರಬೇಕು ನೀನು. ಅದಕ್ಕೆ ಕೇಳುತ್ತಿಲ್ಲ ದನಿಗಳು. ಕೊಂಚವೇ ಸರಿಸಿ ನೋಡು. ಮುದಗೊಳಿಸುತ್ತವೆ ಶಬ್ದಗಳು. ಒಂಟಿಯಾಗಿದ್ದೀಯ ಅದಕೇ ಸಂಕಟ. ಜೊತೆಯಾಗಿ ನೋಡು ಜಗದೊಡನೆ ,. ಇಲ್ಲಿ ತುಂಬಿದ ಪ್ರೀತಿ. ತಿಳಿಯುವುದು ನಿನಗೆ. ಚಿತ್ರಾ. ಈ ಭಾವ ಇಷ್ಟವಾಯ್ತು. July 1, 2013 at 12:50 PM. ಮುಸ್...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಗೆಜ್ಜೆ ಕಾಲಿನ ಹುಡುಗಿ
http://chitrahegde.blogspot.com/2015/02/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. February 14, 2015. ಗೆಜ್ಜೆ ಕಾಲಿನ ಹುಡುಗಿ. ಕಂಡೂ ಕಾಣದ ಸಂಜೆಯಲಿ. ಅತ್ತಿತ್ತ ನೋಡುತ್ತಾ. ಮೆತ್ತಗೆ ಮುತ್ತಿಟ್ಟು ಕರಗಿದವಳೇ. ಬಿಸಿಯೇರಿದಾ ಕೆನ್ನೆ. ತಂಪಾಗುವ ಮೊದಲು. ಕೆಂಪಾದ ಪರಿಯನ್ನು ನೋಡದವಳೇ. ಕೈಯಲ್ಲಿ ಕೈಯಿಟ್ಟು. ಬೆರಳಾಟವಾಡುತ್ತ. ತುಂಟನೋಟವ ಬೀರಿ ನಾಚಿದವಳೇ. ಎದೆಬಡಿತ ಏರಿಸಿ. ಕೆನ್ನೆ ಕೆಂಪಾಗಿಸಿ. ಕೈಗೆ ಸಿಗದೆಲೆ ದೂರ ಓಡಿದವಳೆ! ಕಾಯುತಿರುವೆನು ನಿನ್ನ. ಗೆಜ್ಜೆ ಕಾಲಿನ ಸದ್ದು. ಮೆಲ್ಲಗೆ ಬಳಿಬಂದು ಅಪ್ಪಿಕೊಳ್ಳೆ. ಚಿತ್ರಾ. February 15, 2015 at 12:26 AM. ಚಿತ್ರಾ. ಹನಿ ಹನಿ. ಫಲಿ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಚೀನಾದಲ್ಲಿ ನಾನು - ಮಹಾಗೋಡೆಯ ಎದುರು !!
http://chitrahegde.blogspot.com/2012/09/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. September 3, 2012. ಚೀನಾದಲ್ಲಿ ನಾನು - ಮಹಾಗೋಡೆಯ ಎದುರು! ಗೋಡೆಯತ್ತ ದಾರಿ. ಲಿಯೋ ಈ ಗೋಡೆಯ ಬಗ್ಗೆ ಸಣ್ಣ ಪರಿಚಯ ಕೊಟ್ಟಿದ್ದ! ಚೀನಾದ ಮೊದಲ ರಾಜವಂಶ ಎನ್ನಬಹುದಾದ " ಚಿನ್ " (Qin) ರಾಜವಂಶದವರು ಈ ಗೋಡೆಯನ್ನು. ಅದರಲ್ಲೂ ಬೀಜಿಂಗ್ ಸಮೀಪವಿರುವವರಿಗೂ ಗೊತ್ತಿರಲಿಲ್ಲವಂತೆ! ಹೊಸಾ ಸೈಕಲ್ ನೋಡಿ ಖುಷಿಯಿಂದ ಓಡುವ ಚಿಕ್ಕ ಮಕ್ಕಳಂತೆ. ಅರ್ಧ ದಾರಿಯಿಂದ. ಗೋಡೆಯ ದಾರಿ. ಅಷ್ಟರಲ್ಲಿ ಲಿಯೋ ಕೊಟ್ಟ ಸಮಯವೂ ಸಹ ಮುಗಿಯುತ್ತಾ...ಅವಸರಿಸುತ್ತಾ ಬಂದ ಲಿಯೋ ,. ಮುಂದೆ ಜೋರಾಗಿ ಮಳ...ಮನಸಿಲ್ಲದ ಮನಸಿ&#...ಪ್ರವņ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ರಾಧೆ
http://chitrahegde.blogspot.com/2015/04/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. April 5, 2015. ಚಿತ್ತಾರವಿರುವ ಬಿಂದಿಗೆಯನ್ನು ಮಡಿಲಲ್ಲಿಟ್ಟು ಅದರ ಮೇಲೆ ಗಲ್ಲವೂರಿ ,ಬಳುಕುತ್ತಾ ಸಾಗಿರುವ ನದಿಯನ್ನೇ ನೋಡುತ್ತಾ . ಶೂನ್ಯದಲ್ಲಿ ನೆಟ್ಟಿರುವ ಕಣ್ಣಿನ ಜೊತೆ ಅವಳ ಮನದಲ್ಲೂ ಶೂನ್ಯ ಭಾವ! ಇಂದಾದರೂ ಬರಬಹುದೇ ಅವನು? ಅದೆಷ್ಟೋ ವಾರಗಳೇ ಕಳೆದು ಹೋದವು . ಅವನ ಸುಳಿವಿಲ್ಲದೆ! ಕೊಳಲ ದನಿಯಿಲ್ಲದೆ! ಮರೆತೇ ಬಿಟ್ಟನೇ? ಸಾಮಾನ್ಯನಲ್ಲ ಇವನು! ಇವನ ಕೊಳಲ ದನಿಗೆ ಮರುಳಾಗದವರಿಲ್ಲ! ಮನುಷ್ಯ ಮಾತ್ರರೇನು? ರಾಧೆ ಅಲ್ಲವೇ ನಿನ್ನ ಹೆಸರು? ಮತ್ತೆ ಕೆಲ ದಿನಗಳು ಅವನು ...ಬುಡದಲ್ಲಿ . ಕಣ್ಣು ಮ...ಪ್ರ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಮನಸೆಂಬ ಹುಚ್ಚು ಹೊಳೆ...: ರಾಧೆ
http://chitrahegde.blogspot.com/2015/04/blog-post_5.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. April 5, 2015. ಮನಸೆಂಬ ಹುಚ್ಚು ಹೊಳೆ.: ರಾಧೆ. ಮನಸೆಂಬ ಹುಚ್ಚು ಹೊಳೆ.: ರಾಧೆ. ಚಿತ್ರಾ. Subscribe to: Post Comments (Atom). ಮನಸೆಂಬ ಹುಚ್ಚುಹೊಳೆ. ಬಚ್ಚಿಟ್ಟ ಭಾವಗಳೆ , ಮುಚ್ಚಿಟ್ಟ ನೆನಪುಗಳೆ ,ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ . ನನ್ನ ಬಗ್ಗೆ ಒಂದಿಷ್ಟು . ಚಿತ್ರಾ. ನನ್ನ ಬಗ್ಗೆ ಏನೂಂತ ಬರೀಲಿ? View my complete profile. ಜೊತೆಯವರು. ಹಳೆಯ ಅಲೆಗಳು . ಹಳೆಯ ಅಲೆಗಳು . ಹೊಳೆಗಿಳಿದವರಿಷ್ಟು ಜನ. ಆಚೀಚಿನ ತೀರಗಳು. ಅನುಭೂತಿ-ಸುಧೇಶ್. ಗುರು ಪ್ರಪಂಚ. ವಿಕಾಸವಾದ. ಬ್ಲಾ...ಕಾಡ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಹಿಂದಿನ ರಾಮಾಯಣವೂ , ಇಂದಿನ ಮಕ್ಕಳೂ ...
http://chitrahegde.blogspot.com/2010/08/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. August 9, 2010. ಹಿಂದಿನ ರಾಮಾಯಣವೂ , ಇಂದಿನ ಮಕ್ಕಳೂ . ಸ್ಕೂಲ್ ಬಸ್ನಿಂದ ಮಕ್ಕಳು ಕೆಳಗಿಳಿದರು . ೩ನೇ ಕ್ಲಾಸ್ ಓದುತ್ತಿರುವ ಅಪೂರ್ವಾ , ಓಡಿ ಬಂದವಳೇ. ಅಜ್ಜಿ ಅಜ್ಜಿ , ನಂ ಟೀಚರ್ ಇವತ್ತು ಒಂದು ನ್ಯೂಸ್ ಹೇಳಿದ್ರು , ಚೈನಾದಲ್ಲಿ ಒಬ್ಬ ಇದಾನಂತೆ . ಅವನು ಆರು ತಿಂಗಳು ಬರೀ ನಿದ್ರೇನೆ ಮಾಡ್ತಾನೆ ಮತ್ತಾರು ತಿಂಗಳು ಮಲಗೋದೇ ಇಲ್ಲ! ಹಾಗೆ ಸಾಧ್ಯನ ಅಜ್ಜಿ? ಅವನ ಹೆಸರು ಕುಂಭಕರ್ಣ ಅಂತ! ಹೌದಾ ಅಜ್ಜಿ? ನಿಂಗೊತ್ತಾ ಆ ಕಥೆ? ೩ ಜನಾ ನ? ಅಜ್ಜೀ, ಆಗ ' bigamy ' allowed ಇತ್ತಾ? ಹಾಂ, ದಶರಥಂ...ಮಮೀ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಕೇದಾರದ ನೆನಪು
http://chitrahegde.blogspot.com/2013/07/blog-post_7.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. July 7, 2013. ಕೇದಾರದ ನೆನಪು. ೧೧ ವರ್ಷಗಳ ಹಿಂದೆ , ಆಗಸ್ಟ್ ತಿಂಗಳಲ್ಲಿ ನಾನು ಅಲ್ಲಿದ್ದೆ! ಅದನ್ನೆಲ್ಲ ನೆನೆದು ಒಮ್ಮೆ ಮೈ ನಡುಗಿತು . ಹೀಗಾಗಿ ಹಿಮಾಲಯದ ಪ್ರವಾಸದಲ್ಲಿ ಬದರಿ , ಕೇದಾರ, ಹರಿದ್ವಾರ , ಹೃಷೀಕೇಶ ಇತ್ಯಾದಿ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದರೂ ಕೂಡ ನಾನ ...ಆದರೆ ಆಕೆಯ ಉತ್ಸಾಹ ೪೦ ರ ವಯಸ್ಸಿನದು! ಇಂಥಾ ಗುಂಪಿರುವ ನಮ್ಮ ಬಸ್ ಎಲ್ಲೇ ನಿಂತಾಗಲೂ ಎಲ್ಲರನ್ನೂ ಇಳ ...ಒಂದೆಡೆ ಅತ್ಯಂತ ಆಳದಲ್ಲಿ ರಭಸದಿಂದ ಹರಿಯņ...ನಡುವೆ ಹಾವಿನಂತೆ ಹರ ...ನಮ್ಮ ದಾರಿ. ಲಕ್ಷಗಟ್ಟಲ&...ಯಾವ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಅರಣ್ಯ ಕಾಂಡ
http://chitrahegde.blogspot.com/2010/08/blog-post_18.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. August 18, 2010. ಅರಣ್ಯ ಕಾಂಡ. ಒಂದು ಮಾತು ನೀನು ಮುಂಚೆನೇ ನಂಗೆ ಹೇಳಿದ್ರೆ ಆಗ್ತಾ ಇರಲಿಲ್ವ? ಪಾಪ ಅಲ್ವ ಅಜ್ಜೀ, ಎಷ್ಟು ಒಳ್ಳೆವ್ನು ರಾಮ! ಅವನೇ ರಾಜ ಆಗಬೇಕಿತ್ತು ಅಜ್ಜಿ! ನಿರಾಶೆಯ ದನಿಯಲ್ಲಿ ಅಪೂರ್ವ ಹೇಳಿದಳು. ಹೌದು ಪುಟ್ಟ, ಏನು ಮಾಡೋದು? ಅವಳು ಆರಾಮಾಗಿ ಇರ್ಬಹುದಿತ್ತಲ್ಲ ಅರಮನೆಲಿ ಅಜ್ಜಿ? ಯಾಕೆ ಅತ್ತೆ? ಸೀತೆಗೆ ಅರಮನೇಲಿ ಯಾಕೆ ಭಯ? ಏಯ್, ಈಗ ನೀನೇನು ರಾಮಾಯಣ ಕೇಳ್ತೀಯ? ಸೀರಿಯಲ್ ನೋಡ್ತೀಯ? ಅದು ತುಂಬಾ ಸಿಂಪಲ್ ಬಟ್ಟೆ. ಗ ...ಅಮ್ಮ ಬಯ್ಯಲ್ವಾ? ಹಾಂ ಹೌದು . &...ಮತ್ತೆ ಗೋ...ಅಜ್...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಮೌನ ರಾಗ
http://chitrahegde.blogspot.com/2015/02/blog-post_27.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. February 27, 2015. ಮೌನ ರಾಗ. ಆಡಲೇನೂ ಇಲ್ಲ ಆದರೂ. ಏನಾದರೂ ಹೇಳಬೇಕೆನಿಸುತ್ತದೆ. ಹುಡುಕುತ್ತಿದ್ದೇನೆ ಶಬ್ದಗಳನ್ನು. ವರುಷ ವರುಷಗಳಿಂದ. ಎದೆಯಲ್ಲೇ ಉಳಿದ ,. ಬಚ್ಚಿಟ್ಟ ಮುಚ್ಚಿಟ್ಟ ಮಾತುಗಳನ್ನು. ಬೇಕಾದಾಗ ನೆನಪಾಗದ ,. ನೆನಪಾದರೂ ಹೇಳಲಾಗದ. ನೂರಾರು ಭಾವಗಳನ್ನು. ಹಂಚಿಕೊಳ್ಳಲೇ ನಿನ್ನೊಡನೆ? ಅಥವಾ ಇದ್ದು ಬಿಡಲೇ ಹೀಗೆ. ಮೌನವಾಗಿಸಿ ನನ್ನ ಮಾತುಗಳನ್ನು! ಚಿತ್ರಾ. ಮೌನ ಮುರಿದರೆ ಮತ್ತಷ್ಟು ಆಪ್ತ ಮನಗಳೂನೂ. February 28, 2015 at 6:47 PM. February 28, 2015 at 8:35 PM. ಹನಿ ಹನಿ. ಭಟ್ಟರ ...