
yaavamohanamurali.blogspot.com
Yaava Mohana Murali KareyitoYaava Mohana Murali Kareyito. Saturday, January 7, 2012. ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ. ಕರುಣಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ. ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯಾ ಗವಿ ಮನೆದೂರ ಕನಿಕರಿಸಿ. ಕೈ ಹಿಡಿದು ನಡೆಸೆನ್ನನು. ಹೇಳಿ ನನ್ನಡಿ ಇಡಿಸು ಬಲು ದೂರ ನೋಟವನು. ಕೇಳಲೊಡನೆಯೆ ಸಾಕು ನನಗೊಂದು ಹೆಜ್ಜೆ. ಮೊನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ. ಕೈ ಹಿಡಿದು ನಡೆಸೆನ್ನನು. ಕರುಣಾಳು ಬಾ ಬೆಳಕೆ ಮುಸುಕಿಡಿ ಮಬ್ಬಿನಲಿ. ಕೈ ಹಿಡಿದು ನಡೆಸೆನ್ನನು. ಇಷ್ಟು ದಿನ ಸಲಹಿರುವೆ ಈಮೂಕನನು ನೀನು. ಇರುಳನ್ನು ನೂಕದಿಹೆಯ? ಕೈ ಹಿಡಿದು ನಡೆಸೆನ್ನನು. Lead Kindly Light Hymn. To rest forever after...
http://yaavamohanamurali.blogspot.com/