kan-hani.blogspot.com kan-hani.blogspot.com

kan-hani.blogspot.com

ಕಣ್ ಹನಿ....

Friday, June 17, 2011. ಕಾಗದದ ದೋಣಿ. ಯಾವುದೋ ಪುಸ್ತಕದ ಮಡಿಲಲ್ಲಿ,. ಹಾಯಾಗಿ ಮಲಗಿದ್ದೆ ನಾನು. ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,. ನನ್ನ. ಅಬ್ಬಾ! ದೋಣಿಯಾಗಿದ್ದೆ ನಾನು. ಮರೆತೆ ನಾನು, ಮಡಿಚಿಟ್ಟ ನೋವನ್ನು. ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು. ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,. ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು. ಅವಳ ಕೋಮಲ ಪಾದಗಳು ಕೆಸರಾಯ್ತು,. ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,. ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು. ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು. ಈ ಸಂತೋಷದ ಗಳಿಗೆಯ ನಡುವೆ,. ಆ ಮುಗ್ಧ ಹೃದಯಗಳ ಸಂತಸಕೆ,. Links to this post. Links to this post.

http://kan-hani.blogspot.com/

WEBSITE DETAILS
SEO
PAGES
SIMILAR SITES

TRAFFIC RANK FOR KAN-HANI.BLOGSPOT.COM

TODAY'S RATING

>1,000,000

TRAFFIC RANK - AVERAGE PER MONTH

BEST MONTH

December

AVERAGE PER DAY Of THE WEEK

HIGHEST TRAFFIC ON

Saturday

TRAFFIC BY CITY

CUSTOMER REVIEWS

Average Rating: 4.5 out of 5 with 13 reviews
5 star
9
4 star
1
3 star
3
2 star
0
1 star
0

Hey there! Start your review of kan-hani.blogspot.com

AVERAGE USER RATING

Write a Review

WEBSITE PREVIEW

Desktop Preview Tablet Preview Mobile Preview

LOAD TIME

0.4 seconds

FAVICON PREVIEW

  • kan-hani.blogspot.com

    16x16

  • kan-hani.blogspot.com

    32x32

  • kan-hani.blogspot.com

    64x64

  • kan-hani.blogspot.com

    128x128

CONTACTS AT KAN-HANI.BLOGSPOT.COM

Login

TO VIEW CONTACTS

Remove Contacts

FOR PRIVACY ISSUES

CONTENT

SCORE

6.2

PAGE TITLE
ಕಣ್ ಹನಿ.... | kan-hani.blogspot.com Reviews
<META>
DESCRIPTION
Friday, June 17, 2011. ಕಾಗದದ ದೋಣಿ. ಯಾವುದೋ ಪುಸ್ತಕದ ಮಡಿಲಲ್ಲಿ,. ಹಾಯಾಗಿ ಮಲಗಿದ್ದೆ ನಾನು. ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,. ನನ್ನ. ಅಬ್ಬಾ! ದೋಣಿಯಾಗಿದ್ದೆ ನಾನು. ಮರೆತೆ ನಾನು, ಮಡಿಚಿಟ್ಟ ನೋವನ್ನು. ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು. ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,. ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು. ಅವಳ ಕೋಮಲ ಪಾದಗಳು ಕೆಸರಾಯ್ತು,. ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,. ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು. ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು. ಈ ಸಂತೋಷದ ಗಳಿಗೆಯ ನಡುವೆ,. ಆ ಮುಗ್ಧ ಹೃದಯಗಳ ಸಂತಸಕೆ,. Links to this post. Links to this post.
<META>
KEYWORDS
1 posted by
2 raghavendra r
3 19 comments
4 email this
5 blogthis
6 share to twitter
7 share to facebook
8 share to pinterest
9 2 comments
10 ಇನಿಯಾ
CONTENT
Page content here
KEYWORDS ON
PAGE
posted by,raghavendra r,19 comments,email this,blogthis,share to twitter,share to facebook,share to pinterest,2 comments,ಇನಿಯಾ,8 comments,9 comments,21 comments,ಎಂದು,34 comments,32 comments,ನಯನ ಮನೋಹರ,ಯಾವ ಪದಗಳ,4 comments,1 comment,ಹಸಿವು,ಓ ನನ್ನ,ನಿಯಾ,ದೃಷ್ಟದ
SERVER
GSE
CONTENT-TYPE
utf-8
GOOGLE PREVIEW

ಕಣ್ ಹನಿ.... | kan-hani.blogspot.com Reviews

https://kan-hani.blogspot.com

Friday, June 17, 2011. ಕಾಗದದ ದೋಣಿ. ಯಾವುದೋ ಪುಸ್ತಕದ ಮಡಿಲಲ್ಲಿ,. ಹಾಯಾಗಿ ಮಲಗಿದ್ದೆ ನಾನು. ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,. ನನ್ನ. ಅಬ್ಬಾ! ದೋಣಿಯಾಗಿದ್ದೆ ನಾನು. ಮರೆತೆ ನಾನು, ಮಡಿಚಿಟ್ಟ ನೋವನ್ನು. ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು. ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,. ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು. ಅವಳ ಕೋಮಲ ಪಾದಗಳು ಕೆಸರಾಯ್ತು,. ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,. ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು. ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು. ಈ ಸಂತೋಷದ ಗಳಿಗೆಯ ನಡುವೆ,. ಆ ಮುಗ್ಧ ಹೃದಯಗಳ ಸಂತಸಕೆ,. Links to this post. Links to this post.

INTERNAL PAGES

kan-hani.blogspot.com kan-hani.blogspot.com
1

ಕಣ್ ಹನಿ....: ಹಚ್ಚಹಸಿರ ಪರಿಸರ.

http://www.kan-hani.blogspot.com/2011/06/blog-post.html

Friday, June 3, 2011. ಹಚ್ಚಹಸಿರ ಪರಿಸರ. ಆಹಾ ಎಲ್ಲೆಲ್ಲೂ ನೋಡಿದರೂ,. ಮನಕೆ ಮುದನೀಡುವ ಹಚ್ಚಹಸಿರು. ಇದೆ ತಾನೇ, ಪರಮಾನಂದಕೆ ತವರು. ಎತ್ತರದ ಮರಗಳ ಹೊದಿಕೆಯ. ನುಸುಳಿ ಬರುತಿದೆ ರವಿಕಿರಣಗಳು,. ಆ ಹುಲ್ಲು ಹಾಸಿಗೆಯ ತಾಕಿ,. ಕರಗಿಸುತೆ ಮಂಜಿನ ಇಬ್ಬನಿಯ ಸಾಲು. ಅಲ್ಲಲ್ಲಿ. ಮರೆಯಲ್ಲಿ. ನಸುನಗುತಿವೆ,. ಕಂಪು ಸೂಸುವ ಕಾಡಿನ ಸುಮಗಳು. ಆ ಸುಮಗಳ ಕಂಪಿನ ಕರೆಗೆ ಏನೋ,. ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು. ಇಂದಿನ ಕಾಂಕ್ರೀಟ್ ಕಾಡಿನಲ್ಲಿ. ಮರೆಯಾಗುತಿದೆ ಈ ಸೊಬಗು. ಇದು ಹೀಗೆಯೇ ಮರೆಯಾದರೇ,. ಮನುಕುಲ ಮರೆಯಾದರೇನಿಲ್ಲ ಬೆರಗು! ಗೆಳೆಯರೇ ಗಿಡ-ಮರ ಬೆಳೆಸಿರಿ,. June 3, 2011 at 3:52 PM. June 6, 2011 at 6:02 AM.

2

ಕಣ್ ಹನಿ....: February 2011

http://www.kan-hani.blogspot.com/2011_02_01_archive.html

Thursday, February 10, 2011. ನಾ ಪಡೆದು ತ. ತ ಮೂರ್ತಿ ರೂಪ ನೀನು! ಕೋಣೆಯಲಿ, ನನ್ನೊಡನೆ ನೀ. ರಮಿಸುವಾಗ,. ತ್ತೆಯವರು ಕರೆದರೆ. ನಾ ಹೊರಟು ನಿ. ನಿನ್ನ ಕಣ್ಗಳಲಿ ಮೂಡುವ ಹುಸಿಕೋಪ. ಗೆ ಬಲು. ಷ್ಟ ಕಣೋ. ಪ್ರತಿ ರಾತ್ರಿ ತ. ದೀಪದ ನಸುಬೆಳಕಿನಲಿ,. ನಿನ್ನ ಮನ್ಮಥರೂಪ ಕ. ನಾ ಸೋತು ಹೋದೆ. ನನ್ನ ತುಟಿಯ ಜೇನು,. ಗದ ಪ್ರೀತಿ,. ಲ್ಲವೂ ನಿನಗಾಗಿಯೇ ಕಣೋ. ಜೆ ಐದರ ನ. ನಿನಗಾಗಿ ಕಾದಿರುವೆ ಬಾಗಿಲಿನಲಿ. ನಿನ್ನ ಕೈ ಹಿಡಿದು, ಭುಜಕ್ಕೊರಗಿ. ಪಾರ್ಕಿನಲಿ ಸುತ್ತಾಡಬೇಕು. ಸೆ ಮೂಡುತಿದೆ ಕಣೋ ಮನಸಲಿ. Links to this post. Wednesday, February 9, 2011. ಬಾ ಒಲವೇ. ಬಾ ಒಲವೇ.ಬಾ. ಕನಸಿನಲೂ ಕೂಡ. ಗಳಿನಲಿ,. Links to this post.

3

ಕಣ್ ಹನಿ....: ಅಮ್ಮಾ...ನನ್ನ ಪ್ರೀತಿಯ ಅಮ್ಮ

http://www.kan-hani.blogspot.com/2011/05/blog-post.html

Sunday, May 8, 2011. ಅಮ್ಮಾ.ನನ್ನ ಪ್ರೀತಿಯ ಅಮ್ಮ. ಅಮ್ಮಾ ಎನ್ನೋ ಎರಡಕ್ಷರದಲಿದೆ. ಪ್ರೀತಿ-ವಾತ್ಸಲ್ಯ-ಮಮತೆಯ ಸಿರಿ,. ಆ ಸಿರಿಯ ತುಂಬಿದ ಹೃದಯವು. ನನ್ನ ಜೀವದಾತೆಯದು.,. ನನ್ನ ಕಣ್ಗಳಲಿ ನೀರು ಬಂದರೂ,. ನೀ ಪಡುವ ಹೃದಯದ ನೋವು,. ನಾ ತಪ್ಪು ಮಾಡಿದ ಕ್ಷಣದಲಿ. ಬೆತ್ತದೇಟು ಕೊಟ್ಟು, ಮತ್ತೊಮ್ಮೆ. ಅರಸಿ ಬಂದು, ಮಮತೆ ತೋರುವ. ನಿನ್ನ ಪ್ರೀತಿಗೆ ಸರಿಸಮಾನರುಂಟೆ? ನನ್ನ ಪ್ರತಿ ಹೆಜ್ಜೆಯನೂ ಸಹ. ಸೂಕ್ಷ್ಮದಿ ಗಮನಿಸಿ, ಸರಿಪಡಿಸಿ,. ನಾನಿಡುವ ಪ್ರತಿ ಹೆಜ್ಜೆಯಲೂ. ಗೆಲುವು ಉಂಟಾಗುವಂತೆ ಹರಸಿ. ಹಾರೈಸಿದ ನಿನ್ನ ಹೃದಯದಲಿ. ಬತ್ತದಾ ಪ್ರೀತಿ ಸರಿಸಮಾನರುಂಟೆ? ಏನಾದರೂ ಸಾಧಿಸದವನಾದರೆ,. May 8, 2011 at 8:04 AM. ನಟರಾಜ&#3...

4

ಕಣ್ ಹನಿ....: ಮಳೆ ನಿಂತ ಮೇಲೆ..

http://www.kan-hani.blogspot.com/2011/04/blog-post_15.html

Friday, April 15, 2011. ಮಳೆ ನಿಂತ ಮೇಲೆ. ಬಿಡದೆ. ಧೋ! ಸುರಿವ ಮಳೆ ಬಿಡಬಾರದೇ ಬೇಗ. ಎಂದು ಮನ ಹಂಬಲಿಸುತ್ತಿತ್ತು. ನನ್ನ ಯಾವ ಗೋಜಿಗೂ,. ತಲೆ ಕೆಡಿಸಿಕೊಳ್ಳದೆ ತನ್ನ. ಪಾಡಿಗೆ ತಾನು ಮಳೆ ಸುರಿಯುತ್ತಿತ್ತು. ತಲೆಯೆತ್ತಿ ನೋಡಿದರೆ,. ಆಗಸದ ತುಂಬೆಲ್ಲಾ ಕಪ್ಪನೆ ಮೋಡ. ನಮ್ಮ ತೋಟದ ಮನೆಯ ಮಣ್ಣಿನ. ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ. ಮಣ್ಣಿನ ವಾಸನೆಯ ಜೊತೆ,. ಮೈದುಂಬಿ ನಿಂತ ವನಸಿರಿ ನೋಡ. ಮರೆತು ನಲಿದಿದೆ ಮನ, ಎಲ್ಲಾ ದುಗುಡ. ಮಲೆನಾಡ ವನಸಿರಿಯಂತೆ. ರೋಚಕ ಹೆಣ್ಣಿನ ಚೆಲುವು. ಗಂಡಿನ ಪ್ರೀತಿಯ ವರ್ಷಧಾರೆ. ಸಿಕ್ಕಾಗಲೆ ತಾನೇ, ಆ ಚೆಂದಕೆ. ಇನ್ನಷ್ಟೂ ಮೋಹಕವು. ಕಂಡವರು ನಕ್ಕಾರು,. April 15, 2011 at 3:52 AM.

5

ಕಣ್ ಹನಿ....: ಕಾಗದದ ದೋಣಿ

http://www.kan-hani.blogspot.com/2011/06/blog-post_17.html

Friday, June 17, 2011. ಕಾಗದದ ದೋಣಿ. ಯಾವುದೋ ಪುಸ್ತಕದ ಮಡಿಲಲ್ಲಿ,. ಹಾಯಾಗಿ ಮಲಗಿದ್ದೆ ನಾನು. ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,. ನನ್ನ. ಅಬ್ಬಾ! ದೋಣಿಯಾಗಿದ್ದೆ ನಾನು. ಮರೆತೆ ನಾನು, ಮಡಿಚಿಟ್ಟ ನೋವನ್ನು. ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು. ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,. ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು. ಅವಳ ಕೋಮಲ ಪಾದಗಳು ಕೆಸರಾಯ್ತು,. ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,. ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು. ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು. ಈ ಸಂತೋಷದ ಗಳಿಗೆಯ ನಡುವೆ,. ಆ ಮುಗ್ಧ ಹೃದಯಗಳ ಸಂತಸಕೆ,. June 18, 2011 at 12:12 AM. ಮುಗ&#...

UPGRADE TO PREMIUM TO VIEW 14 MORE

TOTAL PAGES IN THIS WEBSITE

19

LINKS TO THIS WEBSITE

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: March 2012

http://preethiyahadu.blogspot.com/2012_03_01_archive.html

Monday, March 19, 2012. ಪ್ರೀತಿ ಒಂಥರಾ.ಮಾಯೆ ಕಣೇ. ಈ ಪ್ರೀತಿ ಒಂಥರಾ ಮಾಯೇ,. ಅಲ್ಲವೇ.ನನ್ನೊಲವೇ? ಕನಸುಗಳ ಬೆನ್ನೇರಿ,. ತೊಳಲಾಟಕ್ಕೊಳಗಾದ ಮನಸು. ಓಡುತ್ತಿದೆ ಹುಚ್ಚುಕುದುರೆಯಂತೆ. ನಿನ್ನ ಕಂಡ ಕ್ಷಣದಿಂದಲೂ,. ನಾನರಿಯೇ, ಯಾಕಿಷ್ಟು ಖುಷಿ. ಮನಸಾಯ್ತು ಹೆಂಡ ಕುಡಿದ ಮಂಗನಂತೆ! ನನ್ನ ಪಾಡಿಗೆ ನಾನಿದ್ದೆ,. ಯಾಕಾದರೂ ಕಂಡೆ ನೀ ನಂಗೆ. ಹಸಿವು-ನಿದಿರೆಯ ಮರೆತು,. ಕಾಲ ಕಳೆಯುತಿರುವೆ ಹಂಗಂಗೆ. ಕುಡಿನೋಟದಲ್ಲೇ ಸೆಳೆದು,. ನನ್ನ ಮನದೊಳಗೆ ಮನೆ ಮಾಡಿ,. ನೀ ಕಾಡಬಹುದೇ ಹೇಳು ಹಿಂಗೆ! ನಿನಗೇತಕೆ ಚೆಲುವೆ, ಶಂಕೆ. ಈ ನನ್ನ ಪ್ರೀತಿಯಲಿ. ಒಮ್ಮೆ ಬೆರೆಸಿ ನೋಡು,'. ಏಳಲೂ ಮನಸಾಗದ ಹೊತ್ತಿನಲಿ,. Tuesday, March 6, 2012. ಎಂದ...

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: July 2012

http://preethiyahadu.blogspot.com/2012_07_01_archive.html

Wednesday, July 18, 2012. ಕಾಯಬೇಡ ಗೆಳತಿ. ನನ್ನ ಕನಸುಗಳಿಗಾಗಿ ನೀ. ಪದೆ ಪದೇ ಕಾಯಬೇಡ ಗೆಳತಿ. ಒಂದೇ ಒಂದು ಸಾರಿ . ಸುರಿವ ಸೋನೆ ಮಳೆಗೆ ಮುಖವೊಡ್ಡಿ ನಿಲ್ಲು. ಸಾಕೆನಿಸುವಷ್ಟು ಮುತ್ತುಗಳ ಕೊಡುವೆ. ನಗುವ ಚಂದ್ರಮನ ಒಮ್ಮೆ. ಕದ್ದು ನೋಡು. ಆ ಬೆಳಕಾಗಿ. ನಿನ್ನ ಕೆನ್ನೆಯಲಿ ನಲಿದಾಡುವೆ. ರಾತ್ರಿಯೂ ನಗುವ ಪಾರಿಜಾತದ. ಪರಿಮಳವಾಗಿ ನಿನ್ನ ಮುಡಿಯೇರಲು. ಚೆಲುವೆ ನಾ. ಕಾಯುತಿರುವೆ. ಮತ್ತೆ ಹೇಳುವೆ.ಗೆಳತಿ.ನಾನು. ನನ್ನ ಕನಸುಗಳಿಗಾಗಿ ನೀ. ಪದೆ ಪದೇ ಕಾಯಬೇಡ ಗೆಳತಿ. ನಿನ್ನ ಎದೆಯಲ್ಲಿ ನಾ ಸದಾ ನಗುತಿರುವೆ.". Subscribe to: Posts (Atom). ನನ್ನ ಇತರೆ ಕವನಗಳ ಬ್ಲಾಗ್ ಗಳು. ಕಣ್ ಹನಿ. ಕಾಗದದ ದೋಣಿ.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: February 2012

http://preethiyahadu.blogspot.com/2012_02_01_archive.html

Friday, February 24, 2012. ವಾಹ್. ನನ್ನವಳ ಕೈರುಚಿ! ದಿನವೂ ನೆನೆದಾಗಲೆಲ್ಲ,. ಹಿತವೆನಿಸುವುದು ನನಗೆ,. ನನ್ನವಳು ಮಾಡಿದ ಅಡುಗೆಯ ರುಚಿ. ಮದುವೆಯಾದ ಹೊಸತರಲ್ಲಿ,. ನನಗಾಗಿಯೇ ವಿಶೇಷವಾಗಿ ಅಡುಗೆ. ಮಾಡಹೊರಟಳು ಕೊಂಚ ನಗು ಚೆಲ್ಲಿ. ನಡುವಿಗೆ ಸೆರಗ ಸಿಕ್ಕಿಸಿ,. ಮೊಟ್ಟಮೊದಲ ಅಡುಗೆ ಮಾಡಲು. ಚಾಕು-ತರಕಾರಿ ತಂದಳಿಲ್ಲಿ. ಅಡ್ಡಡ್ಡ-ಉದ್ದುದ್ದ ಕತ್ತರಿಸಿದಳು,. ಈರುಳ್ಳಿ-ಟೊಮ್ಯಾಟೋಗಳನ್ನ. ತರಕಾರಿ ಹಚ್ಚುತ್ತಿದ್ದಳು,ಸರಿಸುತ್ತಾ. ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ. ಒಲೆ ಹಚ್ಚಿ, ಪಾತ್ರೆಯಿಟ್ಟು ಎಣ್ಣೆ. ಸುರಿದಿದ್ದಳು ಹಾಕಲು ಒಗ್ಗರಣೆಯನ್ನ,. ತವರಿನಲ್ಲೂ ಒಂದು ದಿನ ಕೂಡ. ನನ್ನವಳ ಕೈರುಚಿ. Subscribe to: Posts (Atom).

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: April 2012

http://preethiyahadu.blogspot.com/2012_04_01_archive.html

Wednesday, April 25, 2012. ಅಂತೂ ಇಂತೂ ಬಂತು. ಅಂತೂ ಇಂತೂ ಬಂತು. ಬಿಸಿಲಿನ ಧಗೆಯಿಂದ ಬೆಂದ ಇಳೆಗೆ. ಅಬ್ಬಾ.ಮಳೆ ಬಂತು. ಅಬ್ಬಬ್ಬಾ ರಣಬಿಸಿಲು,. ಮೈಯೆಲ್ಲಾ ಸುಡುತಿರಲು,. ಹರಿಯುತಿದೆ ಸದ್ದಿಲ್ಲದೇ. ತನುವಲ್ಲಿ ಬೆವರಿನ ಕೋಡಿ. ಮೈಯನ್ನೆಲ್ಲಾ ತಣ್ಣಗಿಡಲು. ಪಟ್ಟ ಕಸರತ್ತುಗಳೆಷ್ಟೋ. ಉಪಯೋಗಕ್ಕೆ ಬಾರದ. ಫ್ಯಾನು-ಎ.ಸಿ.ಗಳೆಷ್ಟೋ. ಈ ಸೆಕೆಗೆ ತಡೆಯದ ನೆಮ್ಮದಿ. ಉಳಿದಿತ್ತು ಅಷ್ಟೋ ಇಷ್ಟೋ. ಹೇಗೋ ಆಫೀಸಿನೊಳಗೆ ತಣ್ಣಗೆ. ಕುಳಿತ ಮಂದಿ ನಾವುಗಳು. ಅದು ಹೇಗೆ ಕಳೆವರೋ ದಿನ. ರೈತಾಪಿ-ಕೂಲಿಯಾಳುಗಳು. ಕೊನೆಗೂ ಬಂದೇ ಬಿಟ್ಟಿತ್ತು. ಜಡಿಮಳೆಯೂ ನಮ್ಮೂರಿನಲಿ. ಮಳೆರಾಯ ನಿನಗೆ ವಂದನೆಗಳು. Saturday, April 7, 2012. ಒಂದ&#3274...

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: January 2014

http://preethiyahadu.blogspot.com/2014_01_01_archive.html

Friday, January 31, 2014. ಕರಗಲೇ ನಾ ನಿನ್ನ ತೋಳಲಿ? ಅದೇನೋ ಕಾತರ ಕಣೇ ನನಗೆ,. ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು. ಅದೇನೋ ಅವಸರ ನನಗೆ,. ಆದಷ್ಟು ಬೇಗನೆ ನಿನ್ನ ಕಾಣಲು. ಬರೀ ಕಣ್ಣನೋಟದಿಂದ ನೀನಿಟ್ಟೆ,. ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ. ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,. ನಾ ಮೌನದಿ ಕರಗಲೇ ನಿನ್ನ ತೋಳಲಿ? ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,. ನಿನ್ನ ನಗುವ ನೆನಪಿಸುತಿದೆ ಮನಸು. ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,. ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು. ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,. Subscribe to: Posts (Atom). ಕಣ್ ಹನಿ. ಕಾಗದದ ದೋಣಿ. ಗುಲಾಬಿ. ಬನದ ಹೂಗಳು.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: June 2012

http://preethiyahadu.blogspot.com/2012_06_01_archive.html

Wednesday, June 13, 2012. ನನ್ನ ಪಾಡು. ನನ್ನ ನಲ್ಲನದೋ ಹೊತ್ತಲ್ಲದ. ಹೊತ್ತಲ್ಲಿ ಪದ್ಯ ಗೀಚುವ ಗೀಳು. ನನಗಂತೂ ತಪ್ಪಲಿಲ್ಲ. ದಿನವೂ. ಅವರಿಂದ ಅದನು ಕೇಳುವ ಗೋಳು. ಯಾರಿಗೆ ಹೇಳಲಿ ನನ್ನ ಈ ಪಾಡು. ಕವಿಯತ್ರಿಯನು ಕಟ್ಟಿಕೊಂಡ ಗಂಡಿಗೂ. ಕೂಡ ಇರಬಹುದು ಇದೇ ಪಾಡು! ಆರು ಗಂಟೆಗೆ ಬರಬೇಕಾದ ಪೇಪರ್ ಬರಲಿಲ್ಲ,. ಎಂಟು ಗಂಟೆಯಾದರೂ ಹಾಲಿನ್ನೂ ಬಂದಿಲ್ಲ. ಗಗನಕ್ಕೇರಿದ ಬೆಲೆಗಳ ನಡುವೆ,. ದಿನಸಿಯೂ ಕೂಡ ಪೂರ್ಣ ತರಲಿಲ್ಲ. ಉಳಿದೆರಡು ಈರುಳ್ಳಿ-ಟೊಮ್ಯಾಟೋ ಬಳಸಿ,. ಮಾಡಬೇಕಾದ ತಿಂಡಿಯೂ ಮುಗಿದಿಲ್ಲ. ಆದರೇನು ಮಾಡೋದು. ನನ್ನ ನಲ್ಲನಿಗೆ. ಇದ್ಯಾವುದರ ಪರಿವೆಯೇ.ಇಲ್ಲ. ಎಂಥದೋ ಏನೋ ಸರಸರನೇ ಮಾಡಿ,. ನನ್ನ ನಲ್ಲ. ಕಣ್ ಹನಿ.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: September 2011

http://preethiyahadu.blogspot.com/2011_09_01_archive.html

Sunday, September 25, 2011. ಪ್ರೀತಿಯ ಡ್ಯಾಡಿ. ಪುಣ್ಯವೋ. ನೀವಾಗಿದ್ದಿರಿ. ಪ್ರೀತಿಯ. ಡ್ಯಾಡಿ. ಬದುಕಿನುದ್ದಕ್ಕೂ. ಪೂಜಿಸುವ. ರಾಜಕುಮಾರನ. ಲೋಕಕ್ಕೆ. ಕರೆದೊಯ್ಯುವಿರಿ. ನಿದಿರೆ. ಮಡಿಲಲ್ಲಿ. ಬೆರಗಾಗುವಂತಹ. ಹೆದರಿಸುವಾಗ. ಅಮ್ಮನಿಗೆ. ಗೊತ್ತಾಗದ. ಕರೆದೊಯ್ದು. ಕೇಳಿದೆಲ್ಲವನ್ನು. ಕೊಡಿಸಿ. ಬೆಳಕಿನಲಿ. ಮಾಡಿಸುತ. ಆಡಿಸುತ್ತಿದ್ದ. ಕೂಸುಮರಿಯಾಟ. ಖುಷಿಯಲ್ಲೂ. ಕೊಡುತ್ತಿದ್ದಿರಿ. ಶಿಸ್ತು. ತುಂಟಾಟ. ತುಂಟಾಟವನು. ಪಡುತ್ತಿದ್ದ. ನೆನೆದಾಗ. ನಾನೋಡಿ. ಬೆಚ್ಚನೆದೆಯಲ್ಲಿ. ಮುಖವಿಟ್ಟು. ನಿಮ್ಮನ್ನು. ಬಿಗಿದಪ್ಪುವಾಸೆ. Really I miss you . Daddy! Subscribe to: Posts (Atom). ಕಣ್ ಹನಿ. ಬನದ ಹೂಗಳು.

nannedepreethi.blogspot.com nannedepreethi.blogspot.com

Nannede Preethi....: ಪ್ರೀತಿಯ Feeling

http://nannedepreethi.blogspot.com/2010/04/feeling.html

Thursday, April 22, 2010. ಪ್ರೀತಿಯ Feeling. ನನ್ನ ಪ್ರೀತಿಯ ಸಖಿ. ನನ್ನನು ಕಂಡಾಗ,. ಮೂಡುತ್ತದೆ ಅಲ್ಲವೇ? ನಿನ್ನ ಮೊಗದಲ್ಲಿ smile. ಗೊತ್ತಿಲ್ಲ ಕಣೇ,. ನನಗೆ ಹುಚ್ಚು ಹಿಡಿಯುತ್ತದೆ,. ಕಂಡಾಗ ನೀ ನಗುವ style. ಬಹಳ ಅಂದವಾಗಿ. ಕಾಣುತ್ತೀ ಕಣೇ,. ನೀನಿದ್ದರೂ. ತುಂಬಾ simple,. ತುಟಿ ಕಚ್ಚಬೇಕು. ಎನಿಸುತದೆ,. ಕಂಡಾಗ ನಿನ್ನ್ನ. ಕೆನ್ನೆ ಮೇಲೆ dimple,. ನಿನ್ನ ಕಿಲಕಿಲ. ನಗುವೇ, ನನ್ನೆದೆಯ. ಹಾಡಿಗೆ music,. ನೀ ಹೀಗೆ. ಎಂದಿಗೂ. ನಗುನಗುತಲಿದ್ದರೆ,. ನಾ ಬರೆಯುವೆ. ಸಾವಿರ lyric. ದುಗುಡವನ್ನೆಲ್ಲಾ. ಮರೆಸಿ, ನೋವೆಲ್ಲವನು. ದೂರ ಮಾಡಿದೆ, ನೀ. ಬಳಸಿ ಪ್ರೀತಿಯ healing,. April 22, 2010 at 11:50 PM. R Ragha...

nannedepreethi.blogspot.com nannedepreethi.blogspot.com

Nannede Preethi....: June 2010

http://nannedepreethi.blogspot.com/2010_06_01_archive.html

Saturday, June 19, 2010. ಗುಲಾಬಿ. ಮನಸು ಚಿಟ್ಟೆಯಂತೆ. ಬಾನಿನಲ್ಲಿ ಹಾರಿ,. ಹನಿ ಪ್ರೀತಿ,. ಜೋಗ ಜಲಪಾತದಲಿ. ಜಾರಿ,. ಮಾಯವಾಯ್ತು,. ಕಳೆದು ಹೋಯ್ತು. ಈ ಹೃದಯವೇ,. ನಿನ್ನದಾಯ್ತು ಚೆಲುವೆ. ನನ್ನೆದೆ. ಅಂತರಂಗದಲ್ಲೆಲ್ಲೋ,. ಮಲಗಿದ್ದ ಹಿಡಿ ಪ್ರೀತಿಯನ್ನು. ಬಡಿದೆಬ್ಬಿಸಿತು. ನೀ ಮುಡಿದಾ. ಮಲ್ಲಿಗೆಯ ಕಂಪು. ಮಿಸುಕಾಡಲು. ಬಿಡದೇ ಸೆಳೆದಿತ್ತು. ನನ್ನ ಕಣ್ಗಳ ನೋಟ. ನೀ ಮುಡಿದಾ. ಗುಲಾಬಿಯ ಕೆಂಪು. ಆ ಗುಲಾಬಿ,. ಆ ಮಲ್ಲಿಗೆ,. ನಾನಾಗಬಾರದಿತ್ತೆ. ಗೆಳತಿ ನಿನ್ನ. ಮುಡಿಯೇರಲು,. ನಿನ್ನ ಅಂದಕೆ. ಮೆರುಗು ತರಲು. ಬಣ್ಣಿಸಲು. ಪದಗಳೇ ಸಿಗುತ್ತಿಲ್ಲ. ಕಂಡಾಗ ಗುಲಾಬಿಯ ಚೆಂದ,. ನನ್ನ ದೃಷ್ಟಿಯೇ. Subscribe to: Posts (Atom).

nannedepreethi.blogspot.com nannedepreethi.blogspot.com

Nannede Preethi....: April 2010

http://nannedepreethi.blogspot.com/2010_04_01_archive.html

Thursday, April 22, 2010. ಪ್ರೀತಿಯ Feeling. ನನ್ನ ಪ್ರೀತಿಯ ಸಖಿ. ನನ್ನನು ಕಂಡಾಗ,. ಮೂಡುತ್ತದೆ ಅಲ್ಲವೇ? ನಿನ್ನ ಮೊಗದಲ್ಲಿ smile. ಗೊತ್ತಿಲ್ಲ ಕಣೇ,. ನನಗೆ ಹುಚ್ಚು ಹಿಡಿಯುತ್ತದೆ,. ಕಂಡಾಗ ನೀ ನಗುವ style. ಬಹಳ ಅಂದವಾಗಿ. ಕಾಣುತ್ತೀ ಕಣೇ,. ನೀನಿದ್ದರೂ. ತುಂಬಾ simple,. ತುಟಿ ಕಚ್ಚಬೇಕು. ಎನಿಸುತದೆ,. ಕಂಡಾಗ ನಿನ್ನ್ನ. ಕೆನ್ನೆ ಮೇಲೆ dimple,. ನಿನ್ನ ಕಿಲಕಿಲ. ನಗುವೇ, ನನ್ನೆದೆಯ. ಹಾಡಿಗೆ music,. ನೀ ಹೀಗೆ. ಎಂದಿಗೂ. ನಗುನಗುತಲಿದ್ದರೆ,. ನಾ ಬರೆಯುವೆ. ಸಾವಿರ lyric. ದುಗುಡವನ್ನೆಲ್ಲಾ. ಮರೆಸಿ, ನೋವೆಲ್ಲವನು. ದೂರ ಮಾಡಿದೆ, ನೀ. ಬಳಸಿ ಪ್ರೀತಿಯ healing,. Wednesday, April 7, 2010. ನನ್...

UPGRADE TO PREMIUM TO VIEW 83 MORE

TOTAL LINKS TO THIS WEBSITE

93

SOCIAL ENGAGEMENT



OTHER SITES

kan-gyou.com kan-gyou.com

ControlPanel

ホームページの構成ファイルをアップロードしたにも関わらず、このファイルが表示される場合には、お客様が作成された index.html ファイルをアップロードし、このファイルを上書きしてください。

kan-h.com kan-h.com

関空デリヘル(岸和田・泉州) 関空泉州人妻コレクション

2015 関空泉州 人妻コレクション All Right Reserved.

kan-h3ll.skyrock.com kan-h3ll.skyrock.com

Blog de kan-h3ll - Kan-h3ll Anaiiiiiiiiiiiiiiiis - Skyrock.com

Mot de passe :. J'ai oublié mon mot de passe. On Diit Kiil Faut Faiire Une Descriipiiton. Maiis Kan On A Pas D`iidey On Faiit Koii? Ba On En Faiit Pas. Riien Pour Faiire Chier Le Monde. Et Puiis J`tenmerde Sii Sa Te Plaiit Pas! La Jeunesse Enmerde Le Front Nationale ♪. Mise à jour :. Abonne-toi à mon blog! Ou poster avec :. Retape dans le champ ci-dessous la suite de chiffres et de lettres qui apparaissent dans le cadre ci-contre. Posté le samedi 29 décembre 2007 08:55. Poster sur mon blog.

kan-hakusan.jp kan-hakusan.jp

環白山保護利用管理協会 みんなの白山情報

kan-hamamatsushi-shika.info kan-hamamatsushi-shika.info

浜松市 矯正歯科 |

kan-hani.blogspot.com kan-hani.blogspot.com

ಕಣ್ ಹನಿ....

Friday, June 17, 2011. ಕಾಗದದ ದೋಣಿ. ಯಾವುದೋ ಪುಸ್ತಕದ ಮಡಿಲಲ್ಲಿ,. ಹಾಯಾಗಿ ಮಲಗಿದ್ದೆ ನಾನು. ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,. ನನ್ನ. ಅಬ್ಬಾ! ದೋಣಿಯಾಗಿದ್ದೆ ನಾನು. ಮರೆತೆ ನಾನು, ಮಡಿಚಿಟ್ಟ ನೋವನ್ನು. ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು. ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,. ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು. ಅವಳ ಕೋಮಲ ಪಾದಗಳು ಕೆಸರಾಯ್ತು,. ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,. ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು. ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು. ಈ ಸಂತೋಷದ ಗಳಿಗೆಯ ನಡುವೆ,. ಆ ಮುಗ್ಧ ಹೃದಯಗಳ ಸಂತಸಕೆ,. Links to this post. Links to this post.

kan-hari.biz kan-hari.biz

神埼鍼灸院

私の30年近いキャリアで申し上げますと、急性期病 ギックリ腰等炎症疾患 から慢性期病 腰痛症等 の痛みに対して有効で、特に慢性病には気長に受療していただきますとより一層効果が出やすくなります。 診療時間8 30 18 30.

kan-harvest.com kan-harvest.com

Registrant WHOIS contact information verification

You have reached a domain that is pending ICANN verification. As of January 1, 2014 the Internet Corporation for Assigned Names and Numbers (ICANN) will mandate that all ICANN accredited registrars begin verifying the Registrant WHOIS contact information for all new domain registrations and Registrant contact modifications. Why this domain has been suspended. Email address has not been verified. This is a new domain registration and the Registrant email address has not been verified. Wenn Sie Inhaber der...

kan-haul.com kan-haul.com

Food Grade Transportation Company - Worldwide Shipping | Kan-Haul

Kan-Haul - Food Grade Transportation Company. Your Domestic and International Transportation Connection. Our goal is customer satisfaction based on reliability and integrity. Join our Email List. Full List of Liquid Items. Bulk Liquid Food Grade Transport. Approved Tank Wash Cleaning Facilities. Excellence in Shipping for 100 Years! Track your Shipment from Pick up to Delivery. Domestic and International Shipping. Learn More About LOADtracker. Join our Email List. Food Grade Transportation from Kan-Haul.

kan-hikari.blogspot.com kan-hikari.blogspot.com

kan-hikari

Tema Sederhana. Diberdayakan oleh Blogger.