kan-hani.blogspot.com
ಕಣ್ ಹನಿ....: May 2011
http://kan-hani.blogspot.com/2011_05_01_archive.html
Thursday, May 26, 2011. ನಿಮ್ಮ ಪ್ರೀತಿ. ಕಾಡದಿರಲಿ ವಿರಹದ ಭೀತಿ,. ನನಗಂತು ಬೇಕು ಸದಾ,. ಇನಿಯಾ . ನಿಮ್ಮ ಪ್ರೀತಿ! ಮದುವೆಯಾದ ಹೊಸತರಲ್ಲಿ,. ನನ್ನ ನಡು ಹಿಡಿದು,. ತುಟಿಗೆ ತುಟಿಯೊತ್ತಿ ಅಂದು. ನೀವು ಕೊಟ್ಟ ಚುಂಬನಕೆ,. ನನ್ನ ಮೈಯೆಲ್ಲಾ ಕಂಪಿಸಿ,. ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,. ಏನಾಗುತಿದೆ ಎಂಬ ಅರಿವಿಲ್ಲದೇ,. ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,. ಅದ್ಯಾಕೊ ನನಗೂ ಗೊತ್ತಿಲ್ಲದೆ. ಪ್ರತಿದಿನ ಸಂಜೆಯಲಿ, ನೀವು. ನನ್ನ ಹೆರಳ ಸರಿಸಿ, ಮುತ್ತಿಟ್ಟು. ಮಲ್ಲಿಗೆ ಹೂ ಮುಡಿಸುವ ಪರಿಗೆ,. ಎಳೆ ಮಗುವಿನಂತೆ ನಾನು,. ನೀವು ತೋರುವ ಅನಂತ ಪ್ರೀತಿಗೆ. ಯಾವ ಜನುಮದ ಪುಣ್ಯವೋ,. Links to this post. Sunday, May 8, 2011.
kan-hani.blogspot.com
ಕಣ್ ಹನಿ....: ಹಚ್ಚಹಸಿರ ಪರಿಸರ.
http://kan-hani.blogspot.com/2011/06/blog-post.html
Friday, June 3, 2011. ಹಚ್ಚಹಸಿರ ಪರಿಸರ. ಆಹಾ ಎಲ್ಲೆಲ್ಲೂ ನೋಡಿದರೂ,. ಮನಕೆ ಮುದನೀಡುವ ಹಚ್ಚಹಸಿರು. ಇದೆ ತಾನೇ, ಪರಮಾನಂದಕೆ ತವರು. ಎತ್ತರದ ಮರಗಳ ಹೊದಿಕೆಯ. ನುಸುಳಿ ಬರುತಿದೆ ರವಿಕಿರಣಗಳು,. ಆ ಹುಲ್ಲು ಹಾಸಿಗೆಯ ತಾಕಿ,. ಕರಗಿಸುತೆ ಮಂಜಿನ ಇಬ್ಬನಿಯ ಸಾಲು. ಅಲ್ಲಲ್ಲಿ. ಮರೆಯಲ್ಲಿ. ನಸುನಗುತಿವೆ,. ಕಂಪು ಸೂಸುವ ಕಾಡಿನ ಸುಮಗಳು. ಆ ಸುಮಗಳ ಕಂಪಿನ ಕರೆಗೆ ಏನೋ,. ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು. ಇಂದಿನ ಕಾಂಕ್ರೀಟ್ ಕಾಡಿನಲ್ಲಿ. ಮರೆಯಾಗುತಿದೆ ಈ ಸೊಬಗು. ಇದು ಹೀಗೆಯೇ ಮರೆಯಾದರೇ,. ಮನುಕುಲ ಮರೆಯಾದರೇನಿಲ್ಲ ಬೆರಗು! ಗೆಳೆಯರೇ ಗಿಡ-ಮರ ಬೆಳೆಸಿರಿ,. June 3, 2011 at 3:52 PM. June 6, 2011 at 6:02 AM.
kan-hani.blogspot.com
ಕಣ್ ಹನಿ....: ನಯನ ಮನೋಹರ
http://kan-hani.blogspot.com/2011/04/blog-post.html
Wednesday, April 6, 2011. ಬಳಸಿ ಹೊಗಳಲಿ. ಕನ್ನಡತಿಯ ಕಣ್ಗಳ ಅಂದ,. ನಾ ಕಳೆದುಹೋದದ್ದೆ. ಗೊತ್ತಾಗಲಿಲ್ಲ, ಮೈಮರೆತು. ನಿಂತಾಗ ನೋಡುತ್ತಾ ಚೆಂದ. ಕಾಮನಬಿಲ್ಲಿನಂತ. ಹುಬ್ಬುಗಳ ನಡುವಣ ಬಿಂದಿ,. ಆ ನಯನಗಳ ಅಂಚಲಿ. ಕಾಡಿಗೆಯ ಕಡುಗಪ್ಪು,. ಕಣ್ಣು ಮಿಟುಕಿಸದೇ ನೋಡುತ್ತಾ. ನಿಂತೆ, ನಾ ನಿನ್ನ ನೋಡಲು. ಬಂದ ಮೊದಲ ದಿನ. ನನಗಂತೂ ಗೊತ್ತಿಲ್ಲ ಚೆಲುವೇ. ನಿನಗೆ ಬಂಧಿಯಾದೆ ಹೇಗೆ.ನಾ! ಕವಿ ನಾನಾಗಿ ಹೋದೆ. ಸಖಿ, ನಿನ್ನ ಕಣ್ಗಳನು ನೋಡುತ್ತಾ. ಅವುಗಳ ಬಣ್ಣನೆಯ ಮಾಡುತ್ತಾ! ಕಾಡಿದೆ ಚೆಲುವೆ ನನಗೆ,. ನಿನ್ನ ಮನೋಹರ ಕಣ್ಣೋಟ. ನೂರು ಜನುಮಗಳು. ಹೀಗೆಯೇ ಇರಲಿ, ಸವಿಯಬೇಕು. ನಿನ್ನ ನಯನಗಳ ಸವಿನೋಟ. April 6, 2011 at 1:54 AM. ಯಾರ...
kan-hani.blogspot.com
ಕಣ್ ಹನಿ....: April 2011
http://kan-hani.blogspot.com/2011_04_01_archive.html
Thursday, April 28, 2011. ಛೀ ಕಳ್ಳಾ! ಅಯ್ಯೋ ಬೇಸತ್ತು ಹೋಗಿತ್ತು. ಮನ, ಸಾಕುಸಾಕಾಗಿಹೋಗಿತ್ತು. ನಿನ್ನ ಕೀಟಲೆಗಳಿಗೆ,. ನಿನ್ನ ತರಲೆ ಕಾಟಗಳಿಗೆ,. ಮೊದಲೆ ತಾಳ್ಮೆಯಿರದ ನನಗೆ,. ನಿನ್ನ ಕೊಂದುಬಿಡುವಟ್ಟು,. ಕೋಪ ಉಕ್ಕಿ ಬರುತ್ತಿತ್ತು. ನೀ ಅದು ಏನು ಮಾಯೆ,. ಮಾಡಿದೆಯೋ ಏನೋ? ನೀನೀರದ ಹೊತ್ತಲ್ಲಿ ನಿನ್ನದೇ. ದಾರಿಯನು ನಾ ಕಾಯುತ್ತಿದ್ದೆ. ನೀ ಬಂದ ಕ್ಷಣದಲಿ, ಕಾಟ. ತಾಳಲಾರದೆ ದೂರದಲ್ಲೆ ನಿಂತು,. ನಾ ನಿನ್ನ ಕದ್ದು ಕದ್ದು ನೋಡುತ್ತಿದ್ದೆ. ಇದು ಸ್ನೇಹಾನೋ, ಪ್ರೀತಿನೋ. ನನಗೆ ತಿಳಿಯದ ಹಾಗಿದೆ. ನನ್ನ ಕೋಪವನು ಕರಗಿಸುವ. ಶಕ್ತಿ, ಆ ನಿನ್ನ ನಗುವಿಗಿದೆ. ಆಸೆ ಕಾಡುತಿದೆ ನನಗೆ. ಕೊನಗೂ ನನ್ನ ಹೃದಯ. Links to this post.
kan-hani.blogspot.com
ಕಣ್ ಹನಿ....: ಇನಿಯಾ..!! ನಿಮ್ಮ ಪ್ರೀತಿ..
http://kan-hani.blogspot.com/2011/05/blog-post_26.html
Thursday, May 26, 2011. ನಿಮ್ಮ ಪ್ರೀತಿ. ಕಾಡದಿರಲಿ ವಿರಹದ ಭೀತಿ,. ನನಗಂತು ಬೇಕು ಸದಾ,. ಇನಿಯಾ . ನಿಮ್ಮ ಪ್ರೀತಿ! ಮದುವೆಯಾದ ಹೊಸತರಲ್ಲಿ,. ನನ್ನ ನಡು ಹಿಡಿದು,. ತುಟಿಗೆ ತುಟಿಯೊತ್ತಿ ಅಂದು. ನೀವು ಕೊಟ್ಟ ಚುಂಬನಕೆ,. ನನ್ನ ಮೈಯೆಲ್ಲಾ ಕಂಪಿಸಿ,. ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,. ಏನಾಗುತಿದೆ ಎಂಬ ಅರಿವಿಲ್ಲದೇ,. ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,. ಅದ್ಯಾಕೊ ನನಗೂ ಗೊತ್ತಿಲ್ಲದೆ. ಪ್ರತಿದಿನ ಸಂಜೆಯಲಿ, ನೀವು. ನನ್ನ ಹೆರಳ ಸರಿಸಿ, ಮುತ್ತಿಟ್ಟು. ಮಲ್ಲಿಗೆ ಹೂ ಮುಡಿಸುವ ಪರಿಗೆ,. ಎಳೆ ಮಗುವಿನಂತೆ ನಾನು,. ನೀವು ತೋರುವ ಅನಂತ ಪ್ರೀತಿಗೆ. ಯಾವ ಜನುಮದ ಪುಣ್ಯವೋ,. May 26, 2011 at 12:16 AM. ನಟರಾಜ&#...
nannamana.blogspot.com
ನನ್ನ ಮನ: ನನ್ನ ಇತರೆ ಬ್ಲಾಗ್ ಗಳು
http://nannamana.blogspot.com/2011/05/blog-post.html
Thursday, May 19, 2011. ನನ್ನ ಇತರೆ ಬ್ಲಾಗ್ ಗಳು. ಪ್ರೀತಿಯ ಹಾಡು. ಕಣ್-ಹನಿ (ಕವನ ಸಂಕಲನ). ನನ್ನದೆ ಪ್ರೀತಿ (ಕವನ ಸಂಕಲನ). ಬನದ ಹೂಗಳು (ಕವನ ಸಂಕಲನ). Subscribe to: Post Comments (Atom). R Raghavendra. Challakere - 577522. Phone: 9743208738, E-Mail: raghu.clk25@gmail.com Website: www.chitharadurga.com. View my complete profile. ನನ್ನ ಇತರೆ ಬ್ಲಾಗ್ ಗಳು.
kan-hani.blogspot.com
ಕಣ್ ಹನಿ....: September 2010
http://kan-hani.blogspot.com/2010_09_01_archive.html
Friday, September 10, 2010. ಏನ್. ಹುಡ್ಗೀರೋ! ಏನ್ ಹುಡ್ಗೀರೋ. ಇವ್ರು. ಏನ್ ಹುಡ್ಗೀರೋ! ಮೈಮುಚ್ಚದ ಬಟ್ಟೆ ತೊಟ್ಟು,. ಅಂಗಾಂಗಳ ಪ್ರದರ್ಶಿಸಿ,. ಜಗದ ಹಳದಿ ಕಣ್ಗಳಿಗೆ. ಮಿನುಗು ತಾರೆಗಳಾಗಿರುವರು,. ಇವ್ರು ಫ್ಯಾಷನ್ ಹೆಸರಿನಲಿ. ಉಜ್ವಲ ಭವಿಷ್ಯ,. ಜೇನು ತುಂಬಿದ ತುಟಿ,. ತನ್ನನು ತಾನು ಮರೆತು. ತನು-ಮನವನ್ನೆಲ್ಲಾ,. ಕೊಟ್ಟರು ಪ್ರೀತಿಯ ಹೆಸರಲ್ಲಿ. ಪ್ರೀತಿಯ ಬಲೆಯಲಿ,. ಎಷ್ಟೋ ಹುಡುಗರ ತಲೆಕೆಡಿಸಿ. ಅಮಾಯಕತೆಯ ಸೋಗಿನಿಂದ,. ಮುಗ್ದಹೃದಯಗಳ ರಕ್ತ ಹರಿಸಿ. ಬಿರುಗಾಳಿಯಂತೆ ಬಂದು,. ಕಾಣದಂತೆ ಮಾಯವಾಗುವರು. ಬರೀ. ಹೆಣ್ಣೆಂಬ ಹೆಸರಿನಲಿ. ಇವರ ಫ್ಯಾಷನ್ ವೇಷ,. ಪ್ರತಿದಿನವೂ ಇವರು,. Links to this post. Links to this post.
kan-hani.blogspot.com
ಕಣ್ ಹನಿ....: June 2011
http://kan-hani.blogspot.com/2011_06_01_archive.html
Friday, June 17, 2011. ಕಾಗದದ ದೋಣಿ. ಯಾವುದೋ ಪುಸ್ತಕದ ಮಡಿಲಲ್ಲಿ,. ಹಾಯಾಗಿ ಮಲಗಿದ್ದೆ ನಾನು. ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,. ನನ್ನ. ಅಬ್ಬಾ! ದೋಣಿಯಾಗಿದ್ದೆ ನಾನು. ಮರೆತೆ ನಾನು, ಮಡಿಚಿಟ್ಟ ನೋವನ್ನು. ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು. ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,. ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು. ಅವಳ ಕೋಮಲ ಪಾದಗಳು ಕೆಸರಾಯ್ತು,. ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,. ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು. ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು. ಈ ಸಂತೋಷದ ಗಳಿಗೆಯ ನಡುವೆ,. ಆ ಮುಗ್ಧ ಹೃದಯಗಳ ಸಂತಸಕೆ,. Links to this post. Links to this post.
kan-hani.blogspot.com
ಕಣ್ ಹನಿ....: March 2011
http://kan-hani.blogspot.com/2011_03_01_archive.html
Sunday, March 20, 2011. ಕವಿಯೊಬ್ಬನ ಪ್ರಲಾಪ! ಮಾರ್ಚ್ 21, ಇಂದು. ವಿಶ್ವ ಕವನ ದಿನ. ಆದರೆ ಈ ಸಂತಸ,. ನನಗಂತೂ ಪ್ರತಿದಿನ. ಒಂದು ದಿನವೂ ನೀ. ನನಗೆ ಕಾಣದೇ, ಮಾತಾಡದೇ. ಬರಿ ಕನಸಲ್ಲಿಯೇ ಬಂದು,. ಪ್ರತಿ ಇರುಳು ಹೂನಗೆ ಚೆಲ್ಲಿ. ನಿನ್ನ ಪ್ರೀತಿಯ ಅದ್ಬುತ ಶಕ್ತಿಯಿಂದ. ಅದೆಂತಹ ಮೋಡಿ ಮಾಡಿರುವೆ,. ನನಗೆ ನೀ, ಅದ್ಹೇಗೋ. ನನ್ನ ಮನದ ರಾಣಿಯಾಗಿಬಿಟ್ಟೆ. ಯಾವ ಸುಂದರಿಯರ. ಚೆಲುವು ಸಾಟಿಯಿಲ್ಲ ನಿನಗೆ,. ನಿನ್ನ ಮೋಹಕ ನಗುವಿನ. ಕನಸುಗಳು ಇಷ್ಟ ಕಣೇ ನನಗೆ. ನಿನ್ನ ಬರುವಿಕೆಗಾಗಿ. ಹಂಬಲಿಸುತಿದೆ ಮನ ಹಾಗೇ. ನನ್ನೊಳಗಿನ ಮದನ. ಕಾದಿರುವನು ಚೆಲುವೆ. ನಮ್ಮಿಬ್ಬರ ಸಮಾಗಮಕ್ಕಾಗಿ. ಈ ಪ್ರೇಮ ವಿರಹವನು. Links to this post. ಗೆಳ...
SOCIAL ENGAGEMENT