
preethiyaloka.blogspot.com
ಪ್ರೀತಿಯ ಲೋಕ...!ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ.....!
http://preethiyaloka.blogspot.com/
ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ.....!
http://preethiyaloka.blogspot.com/
TODAY'S RATING
>1,000,000
Date Range
HIGHEST TRAFFIC ON
Sunday
LOAD TIME
1.6 seconds
16x16
32x32
64x64
128x128
PAGES IN
THIS WEBSITE
17
SSL
EXTERNAL LINKS
18
SITE IP
216.58.195.225
LOAD TIME
1.609 sec
SCORE
6.2
ಪ್ರೀತಿಯ ಲೋಕ...! | preethiyaloka.blogspot.com Reviews
https://preethiyaloka.blogspot.com
ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ.....!
ಪ್ರೀತಿಯ ಲೋಕ...!: ನಿನ್ನಾ ರೂಪು....
http://preethiyaloka.blogspot.com/2013/02/blog-post_2473.html
ಪ್ರೀತಿಯ ಲೋಕ! ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ! ಮಂಗಳವಾರ, ಫೆಬ್ರವರಿ 5, 2013. ನಿನ್ನಾ ರೂಪು. ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಮಿಂದಾಗಾ. ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗಾ./ ನಿನ್ನಾ ರೂಪು /. ಮನಸಿನಾ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ. ಹೃದಯದಾ ಕುಲುಮೆಯಾಗೆ ನೂರು ಬಯಕೇ ಸಿಡಿದೈತೆ. ನಿನ್ನಾ ಕಾಣುವ ಬಾವ ಬೆಳೆದು ನನಾ ಕನಸು ಕಡೆದೈತೆ./ ನಿನ್ನಾ ರೂಪು /. ತೆರೆಯದಾ ಬಯಕೆ ಬಾನೂ ದೂರಾ ದೂರಾ ಸರಿದೈತೆ. ಹರೆಯದಾ ಹಂಬಲ ಗಂಗೇ ಬಾಗೀ ಬಳುಕೀ ಹರೆದೈತೆ. ಮರೆಯದಾ ಮೋಹ ಉಕ್ಕೀ ತೇಲೀ ತೇಲೀ ಮೊರೆದೈತೆ. 04:39 ಅಪರಾಹ್ನ. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! ನವೀನ ಪೋಸ್ಟ್. ಅವಧಿ / avadhi. ಮತ್ತದ...
ಪ್ರೀತಿಯ ಲೋಕ...!: ಎಲ್ಲರಂಥವನಲ್ಲ ನನ್ನ ಗಂಡ
http://preethiyaloka.blogspot.com/2013/02/blog-post_2070.html
ಪ್ರೀತಿಯ ಲೋಕ! ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ! ಶನಿವಾರ, ಫೆಬ್ರವರಿ 16, 2013. ಎಲ್ಲರಂಥವನಲ್ಲ ನನ್ನ ಗಂಡ. ಎಲ್ಲರಂಥವನಲ್ಲ ನನ್ನ ಗಂಡ. ಬಲ್ಲಿದನು ಪುಂಡ. ಎಲ್ಲರಂಥವನಲ್ಲ ನನ್ನ ಗಂಡ. ಎಲ್ಲರಂಥವನಲ್ಲ ಕೇಳೆ. ಸೊಲ್ಲು ಸೊಲ್ಲಿಗೆ ಬಯ್ದು ನನ್ನ. ಎಲ್ಲೂ ಹೋಗದ ಹಾಂಗ ಮಾಡಿಟ್ಟಾ. ಕಾಲ್ಮುರಿದು ಬಿಟ್ಟಾ. ಎಲ್ಲರಂಥವನಲ್ಲ ನನ್ನ ಗಂಡ. ತುಂಟ ಸವತಿಯ ಸೊಂಟಮುರಿ ಹೊಡೆದಾ. ಒಣ ಪಂಟಮಾತಿನ. ಗಂಟುಗಳ್ಳರ ಮನೆಗೆ ಬರಗೊಡದಾ. ಕುಂಟಕುರುಡಾರೆಂಟು ಮಂದಿ. ಗಂಟುಬಿದ್ದರೆ ಅವರ ಕಾಣುತ. ಗಂಟಲಕೆ ಗಾಣಾದನೇಳಕ್ಕಾ. ತಕ್ಕವನೇ ಸಿಕ್ಕಾ. ಎಲ್ಲರಂಥವನಲ್ಲ ನನ್ನ ಗಂಡ. ಎಲ್ಲರಂಥವನಲ್ಲ ನನ್ನ ಗಂಡ. ಬಲ್ಲಿದನು ಪುಂಡ. 09:06 ಅಪರಾಹ್ನ. ವಿಸ್ಮ...ತುಳ...
ಪ್ರೀತಿಯ ಲೋಕ...!: ಮೌನ ತಬ್ಬಿತು ನೆಲವ
http://preethiyaloka.blogspot.com/2013/02/blog-post_2963.html
ಪ್ರೀತಿಯ ಲೋಕ! ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ! ಶನಿವಾರ, ಫೆಬ್ರವರಿ 16, 2013. ಮೌನ ತಬ್ಬಿತು ನೆಲವ. ಸಾಹಿತ್ಯ – ಗೋಪಾಲ ಕೃಷ್ಣ ಅಡಿಗ. ಸಂಗೀತ / ಗಾಯನ – ಸಿ ಅಶ್ವಥ್. ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ. ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕದಪಲಿ. ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು. ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು. ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು. ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು. 09:05 ಅಪರಾಹ್ನ. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! ನವೀನ ಪೋಸ್ಟ್. ಅವಧಿ / avadhi. ಮತ್ತದೇ...ಒಂದ...
ಪ್ರೀತಿಯ ಲೋಕ...!: ಪರಸಂಗದ ಗೆಂಡೆತಿಮ್ಮ
http://preethiyaloka.blogspot.com/2013/02/blog-post_3357.html
ಪ್ರೀತಿಯ ಲೋಕ! ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ! ಮಂಗಳವಾರ, ಫೆಬ್ರವರಿ 5, 2013. ಪರಸಂಗದ ಗೆಂಡೆತಿಮ್ಮ. ತೇರಾ ಏರಿ ಅಂಬರದಾಗೆ ನೇಸರು ನಗುತಾನೆ. ಮರಗಿಡ ಕೂಗ್ಯಾವೇ. ಹಕ್ಕಿ ಹಾಡ್ಯಾವೇ. ಬೀರ್ಯಾವೇ, ಚೆಲುವಾ ಬೀರ್ಯಾವೇ. ಬಾ, ನೋಡಿ ನಲಿಯೋಣ ತಮ್ಮಾ. ನಾವ್, ಹಾಡಿ ಕುಣಿಯೋಣ ತಮ್ಮಾ. ಬೇಲಿ ಮ್ಯಾಗೆ ಬಣ್ಣ ಬಣ್ಣದ. ಹೂವು ಅರಳ್ಯಾವೆ. ಆ ಹೂವ ಮೇಲೆ ತುಂಬಾ ಸಣ್ಣ ಚಿಟ್ಟೆ ಕುಳಿತ್ಯಾವೆ. ಬಾಗಿ ಬಾಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ. ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ. ಕುಂತರೆ ಸೆಳೆವ, ಸಂತಸ ತರುವ. ಹೊಂಗೆ ತೊಂಗೆ ತೂಗಿ ತೂಗಿ. ಗಾಳಿ ಬೀಸ್ಯಾವೇ. ಮರಗಿಡ ಕೂಗ್ಯಾವೇ. ಹಕ್ಕಿ ಹಾಡ್ಯಾವೇ. ತೇರಾ ಏರಿ. ಅವಧಿ / avadhi. ರವಿ...
ಪ್ರೀತಿಯ ಲೋಕ...!: ಅದ್ದೂರಿ...!
http://preethiyaloka.blogspot.com/2013/02/blog-post.html
ಪ್ರೀತಿಯ ಲೋಕ! ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ! ಮಂಗಳವಾರ, ಫೆಬ್ರವರಿ 5, 2013. ಅದ್ದೂರಿ! ಮುಸ್ಸಂಜೆ ವೇಳೆಲಿ, ಮುತ್ತಿಟ್ಟ ಉಸಿರಾಣೆ ಬಿಟ್ಟು ಹೋಗೋ ದಾರಿಯಲ್ಲಿ ಖುಷಿಯೇ ಇಲ್ಲ. ಒಟ್ಟಾದ ಹೆಜ್ಜೆನಾ ಕಿತ್ತಿಟ್ಟು ಹೊರೋಡೋಕೆ ಜೊತೆಗಿದ್ದ ನೆರಳಿಗೂ ಯಾಕೋ ಇಷ್ಟ ಇಲ್ಲ. ಒಲವಿಲ್ಲದ ಒಡಲೆಲ್ಲಿದೆ, ತಾಯಿಲ್ಲದ ಮಡಿಲೆಲ್ಲಿದೆ. ಕಣ್ಣಿರಿಗೂ ಒಂದು ಕೊನೆಯ ಆಸೆ ಇದೆ. ಕಣ್ಣಿಲ್ಲದ ಪ್ರೀತಿ ಕೇಳದೆ ಸಾಯುತ್ತಿದೆ. ನಿನ್ನಾಣೆಗೂ ಗೊತ್ತಿಲ್ಲ ಈ ಒಂಟಿಯ ಹೊಸ ಆಟ,. ಕಳೆದು ಹೋಗೋ ಮುನ್ನ ಕೈ ಸೇರಬಾರದೆ. ಚೂರಗದ ಮನಸ್ಸೇಲ್ಲಿದೆ ಚೂರಾದರು ಮನ ಸೋಲಿದೆ. ಮುಸ್ಸಂಜೆ ವೇಳೆಲಿ ಮುತ್ತ&#...ಒಟ್ಟಾದ ಹೆಜ್ಜೆನಾ...04:05 ಅಪರಾಹ್ನ. ಕಾಮೆ&#...ಇದಕ್...
TOTAL PAGES IN THIS WEBSITE
17
suragange: ಸತ್ಯಮೇವ ಜಯತೆ (ಕಾದಂಬರಿ -0)
http://suragange.blogspot.com/2013/07/0.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಬುಧವಾರ, ಜುಲೈ 24, 2013. ಸತ್ಯಮೇವ ಜಯತೆ (ಕಾದಂಬರಿ -0). This is not work of fiction but friction. ಸತ್ಯಮೇವ ಜಯತೇ. ಆದರೆ ಇದು ಸತ್ಯ ಕತೆಯಲ್ಲ. ಲೇಖಕನ ಕೃತಜ್ಞತೆಗಳು. ದಯಾನಂದ ಲಿಂಗೇಗೌಡ ಅಂಕಣ್ಣನದೊಡ್ಡಿ. ಪೋಸ್ಟ್ ಮಾಡಿದವರು. 03:49 ಪೂರ್ವಾಹ್ನ. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. ನವೀನ ಪೋಸ್ಟ್. ನನ್ನ ಬಗ್ಗೆ.
suragange: July 2013
http://suragange.blogspot.com/2013_07_01_archive.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಬುಧವಾರ, ಜುಲೈ 24, 2013. ಸತ್ಯಮೇವ ಜಯತೆ (ಕಾದಂಬರಿ -000). This is not work of fiction but friction. ಸತ್ಯಮೇವ ಜಯತೇ. ಆದರೆ ಇದು ಸತ್ಯ ಕತೆಯಲ್ಲ. ದಯಾನಂದ ಲಿಂಗೇಗೌಡ, ಅಂಕಣ್ಣನದೊಡ್ಡಿ. ಪೋಸ್ಟ್ ಮಾಡಿದವರು. 03:53 ಪೂರ್ವಾಹ್ನ. ಕಾಮೆಂಟ್ಗಳಿಲ್ಲ:. ಈ ಪೋಸ್ಟ್ಗೆ ಲಿಂಕ್ಗಳು. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. This is not work of fiction but friction.
suragange: October 2011
http://suragange.blogspot.com/2011_10_01_archive.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಭಾನುವಾರ, ಅಕ್ಟೋಬರ್ 30, 2011. ನ್ಯಾನೋ (Nano) ಕಥೆಗಳು. ಅವನ ಅಲೆದಾಟ ಕೊನೆಗೂ ಮುಗಿಯಿತು. ಬೆಂಕಿಯ ಬದಿಯಲ್ಲಿ "ನಿಜ" ಕುಳಿತಿದ್ದಳು. ಮಹಾ ಕುರೂಪಿ ಮುದುಕಿ. ನಿಜ" ಎಂದರೆ ನೀನೇನೋ? ಅವ ಕೇಳಿದ. ಹೌದೆಂದು ಗೋಣು ಆಡಿಸಿದಳು ಮುದುಕಿ. ಪ್ರಶ್ನಿಸಿದನಾತ. ಸತತ ಐದು ವರ್ಷಗಳ ನಷ್ಟ. ನಷ್ಟದ ಕಾರಣ ತಿಳಿಯಲಿಲ್ಲ. ಒಂದೇ ದಾರಿ. ಸತ್ಯದರ್ಶನವಾಯಿತು. ನೀ ನನಗೆ ನಾ ನಿನಗೆ. ಆಕೆಯ ಅಡುಗೆ ಅಮೃತ. ಏನಾಯಿತು? ನನ್ನ ಪ್...ಈ 'ಟŇ...
suragange: September 2012
http://suragange.blogspot.com/2012_09_01_archive.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಗುರುವಾರ, ಸೆಪ್ಟೆಂಬರ್ 6, 2012. ಸತ್ಯಮೇವ ಜಯತೆ (ಕಾದಂಬರಿ -6). ಅವ್ವ ಒಂದೇ ಒಂದು ವಡೆ ಕೊಡೆ". ಈಗ್ಲೇ ಬೇಡ, ಆಮೇಲೆ ಎಷ್ಟು ಬೇಕಾದರೂ ತಿನ್ನುವೆಯಂತೆ". ಆಮೇಲೆ ಅಂದ್ರೆ". ರಾಮಣ್ಣನವ್ರು ಊಟ ಮಾಡಿದ ಮೇಲೆ, ಇವತ್ತು ನಮ್ಮ ಮನೆಗೆ ರಾಮಣ್ಣನವ್ರು ಬರ್ತಾ ಇದಾರೆ". ರಾಮಣ್ಣ ಅಂದ್ರೆ ಯ್ಯಾರು? ತಿಥಿ ಎಡೆಗೆ ಪೂಜೆ ಮಾಡೋ ಪೂಜಾರಯ್ಯನಾ? ಇದೆಲ್ಲಾ ಎಡೆ ಪ್ರಸಾದನಾ? ನೀವು ನಮ್ಮ ಮನೆಗೆ ಬರ&#...ಇನ್ಮುಂದ&#...ರಾಮಣŇ...
suragange: August 2012
http://suragange.blogspot.com/2012_08_01_archive.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಶನಿವಾರ, ಆಗಸ್ಟ್ 25, 2012. ಸತ್ಯಮೇವ ಜಯತೆ (ಕಾದಂಬರಿ -5). ಬಿಸಿಲೇ ಇರಲಿ . sunlight let come. ಅವತ್ತಿನ ಉಕ್ತಲೇಖನ ಮುಗಿಯಿತು. ಶಾಂತಾ ಮೇಡಂ "ಎಂಟಕ್ಕಿಂತ ಹೆಚ್ಚು ಸರಿ ಉತ್ತರ ಬರೆದವರು ಕೈ ಮೇಲೆತ್ತಿ". ಪಕ್ಕದಲ್ಲಿರುವ ನಳಿನಿ ಸೇರಿ, ಇಬ್ಬರು-ಮೂವರು ಕೈ ಎತ್ತಿದರು. ಎರಡಕ್ಕಿಂತ ಕಡಿಮೆ ಬಂದವರು ಕೈ ಮೇಲೆತ್ತಿ". ಹತ್ತಕ್ಕೆ ಎಷ್ಟು ಸರಿ ಇದೆ". ಬಾ ಇಲ್ಲಿ". ಹೇಳಿದೆ. ಆಯ್ತು ಮಿಸ್". ನೀವು ಕŇ...ಕಾರ...
suragange: Satyameeva jayathe ad
http://suragange.blogspot.com/2015/04/blog-post.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಶುಕ್ರವಾರ, ಏಪ್ರಿಲ್ 3, 2015. ಪೋಸ್ಟ್ ಮಾಡಿದವರು. 10:09 ಪೂರ್ವಾಹ್ನ. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ಕಾಮೆಂಟ್ಗಳಿಲ್ಲ:. ಕಾಮೆಂಟ್ ಪೋಸ್ಟ್ ಮಾಡಿ. ಹಳೆಯ ಪೋಸ್ಟ್. ಇದಕ್ಕೆ ಸಬ್ಸ್ಕ್ರೈಬ್ ಆಗಿ. ಪೋಸ್ಟ್ಗಳು. ಪೋಸ್ಟ್ಗಳು. ಕಾಮೆಂಟ್ಗಳು. ಕಾಮೆಂಟ್ಗಳು. ಲೇಬಲ್ಗಳು. ನನ್ನ ಬಗ್ಗೆ.
suragange: April 2015
http://suragange.blogspot.com/2015_04_01_archive.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಶುಕ್ರವಾರ, ಏಪ್ರಿಲ್ 3, 2015. ಪೋಸ್ಟ್ ಮಾಡಿದವರು. 10:09 ಪೂರ್ವಾಹ್ನ. ಕಾಮೆಂಟ್ಗಳಿಲ್ಲ:. ಈ ಪೋಸ್ಟ್ಗೆ ಲಿಂಕ್ಗಳು. ಇದನ್ನು ಇಮೇಲ್ ಮಾಡಿ. ಇದನ್ನು ಬ್ಲಾಗ್ ಮಾಡಿ! Twitter ಗೆ ಹಂಚಿಕೊಳ್ಳಿ. Facebook ಗೆ ಹಂಚಿಕೊಳ್ಳಿ. Pinterest ಗೆ ಹಂಚಿಕೊಳ್ಳಿ. ನವೀನ ಪೋಸ್ಟ್ಗಳು. ಹಳೆಯ ಪೋಸ್ಟ್ಗಳು. ಇದಕ್ಕೆ ಸಬ್ಸ್ಕ್ರೈಬ್ ಆಗಿ. ಪೋಸ್ಟ್ಗಳು. ಪೋಸ್ಟ್ಗಳು. ಲೇಬಲ್ಗಳು. ನನ್ನ ಬಗ್ಗೆ. ಹಂಸ ನಾದ.
suragange: ಸತ್ಯಮೇವ ಜಯತೆ (ಕಾದಂಬರಿ -6)
http://suragange.blogspot.com/2012/09/6.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಗುರುವಾರ, ಸೆಪ್ಟೆಂಬರ್ 6, 2012. ಸತ್ಯಮೇವ ಜಯತೆ (ಕಾದಂಬರಿ -6). ಅವ್ವ ಒಂದೇ ಒಂದು ವಡೆ ಕೊಡೆ". ಈಗ್ಲೇ ಬೇಡ, ಆಮೇಲೆ ಎಷ್ಟು ಬೇಕಾದರೂ ತಿನ್ನುವೆಯಂತೆ". ಆಮೇಲೆ ಅಂದ್ರೆ". ರಾಮಣ್ಣನವ್ರು ಊಟ ಮಾಡಿದ ಮೇಲೆ, ಇವತ್ತು ನಮ್ಮ ಮನೆಗೆ ರಾಮಣ್ಣನವ್ರು ಬರ್ತಾ ಇದಾರೆ". ರಾಮಣ್ಣ ಅಂದ್ರೆ ಯ್ಯಾರು? ತಿಥಿ ಎಡೆಗೆ ಪೂಜೆ ಮಾಡೋ ಪೂಜಾರಯ್ಯನಾ? ಇದೆಲ್ಲಾ ಎಡೆ ಪ್ರಸಾದನಾ? ನೀವು ನಮ್ಮ ಮನೆಗೆ ಬರ&#...ಇನ್ಮುಂದ&#...ರಾಮಣŇ...
suragange: ಸತ್ಯಮೇವ ಜಯತೆ (ಕಾದಂಬರಿ -5)
http://suragange.blogspot.com/2012/08/5.html
This blog contain Kannada literature in the form of poems,short stories etc.Poem are classified into premasahitya,dasasahitya,bhavageethe etc depending on the content. ಶನಿವಾರ, ಆಗಸ್ಟ್ 25, 2012. ಸತ್ಯಮೇವ ಜಯತೆ (ಕಾದಂಬರಿ -5). ಬಿಸಿಲೇ ಇರಲಿ . sunlight let come. ಅವತ್ತಿನ ಉಕ್ತಲೇಖನ ಮುಗಿಯಿತು. ಶಾಂತಾ ಮೇಡಂ "ಎಂಟಕ್ಕಿಂತ ಹೆಚ್ಚು ಸರಿ ಉತ್ತರ ಬರೆದವರು ಕೈ ಮೇಲೆತ್ತಿ". ಪಕ್ಕದಲ್ಲಿರುವ ನಳಿನಿ ಸೇರಿ, ಇಬ್ಬರು-ಮೂವರು ಕೈ ಎತ್ತಿದರು. ಎರಡಕ್ಕಿಂತ ಕಡಿಮೆ ಬಂದವರು ಕೈ ಮೇಲೆತ್ತಿ". ಹತ್ತಕ್ಕೆ ಎಷ್ಟು ಸರಿ ಇದೆ". ಬಾ ಇಲ್ಲಿ". ಹೇಳಿದೆ. ಆಯ್ತು ಮಿಸ್". ನೀವು ಕŇ...ಕಾರ...
TOTAL LINKS TO THIS WEBSITE
18
Preethi's Perfect Blog
Monday, 17 February 2014. Main Stars - Harold. Here is my Voki. About what we learnt at Harold. Sunday, 16 February 2014. Trixie Belden and the Mysterious Visitor Personal Response. I think the genre of my book is mystery because the characters in my book are always solving mysteries! My favourite character is Trixie because she always suspects someone and the person she suspects (usually) ends up being bad. What is your favourite book? Friday, 14 February 2014. Daughter of Krishna and Srinivas. This is ...
Preethi Venugopala
Wednesday, January 11, 2017. Serein-The Malabar Hill of Thane. Yeoor Hill, Thane) ( Image Source. Recently after being listed as a smart city, Thane has emerged as a prime residential destination. Primarily because it offers efficient urban mobility, public transport, water and power supply systems, sanitation and solid waste management systems, IT connectivity and e-governance to its residents. Upvan Lake (Image source). Serein living area: Image Source. Efficient lighting systems, natural ventilation, ...
dbthoughts
All about - databases and related technologies - things I work with - SQL Server, other relational and non relational databases, PowerShell and scripting languages. Oct 4, 2012. This week, at our office we had a discussion over lock escalation. We were discussing about a large query which returns hundreds of thousands of rows. The query touches some key tables where critical inserts are happening to those tables. Even though the numbers of rows are large, the table has millions of rows. It means whenever...
preethiwedsjason.com
ಪ್ರೀತಿಯ ಹಾಡು
Friday, January 31, 2014. ಕರಗಲೇ ನಾ ನಿನ್ನ ತೋಳಲಿ? ಅದೇನೋ ಕಾತರ ಕಣೇ ನನಗೆ,. ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು. ಅದೇನೋ ಅವಸರ ನನಗೆ,. ಆದಷ್ಟು ಬೇಗನೆ ನಿನ್ನ ಕಾಣಲು. ಬರೀ ಕಣ್ಣನೋಟದಿಂದ ನೀನಿಟ್ಟೆ,. ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ. ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,. ನಾ ಮೌನದಿ ಕರಗಲೇ ನಿನ್ನ ತೋಳಲಿ? ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,. ನಿನ್ನ ನಗುವ ನೆನಪಿಸುತಿದೆ ಮನಸು. ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,. ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು. ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,. Saturday, December 29, 2012. ಪ್ರೀತಿಯ ಹಾಡು,. Saturday, October 20, 2012. ಹ ...
ಪ್ರೀತಿಯ ಲೋಕ...!
ಪ್ರೀತಿಯ ಲೋಕ! ಪ್ರೀತೀನ ಪ್ರೀತಿಯಿಂದ ಪ್ರೀತ್ಸಿ! ಶನಿವಾರ, ಫೆಬ್ರವರಿ 16, 2013. ಬಿದ್ದಿಯಬ್ಬೇ ಮುದುಕಿ. ಬಿದ್ದಿಯಬ್ಬೇ ಮುದುಕಿ. ಬಿದ್ದೀಯಬ್ಬೇ. ಬಿದ್ದಿಯಬ್ಬೇ ಮುದುಕಿ. ಬಿದ್ದೀಯಬ್ಬೇ. ನೀ ದಿನ ಹೋದಾಕಿ. ಇರು ಭಾಳ ಜೋಕಿ. ನೀ ದಿನ ಹೋದಾಕಿ. ಇರು ಭಾಳ ಜೋಕಿ. ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ. ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ. ಸದ್ಯಕಿದು ಹುಲುಗೂರ ಸಂತಿ. ಗದ್ದಲದೊಳಗ್ಯಾಕ ನಿಂತಿ? ಸದ್ಯಕಿದು ಹುಲುಗೂರ ಸಂತಿ. ಗದ್ದಲದೊಳಗ್ಯಾಕ ನಿಂತಿ? ಬಿದ್ದು ಇಲ್ಲಿ ಒದ್ದಾಡಿದರ. ಎದ್ದು ಹ್ಯಾಂಗ ಹಿಂದಕ ಬರತಿ? ಬಿದ್ದು ಇಲ್ಲಿ ಒದ್ದಾಡಿದರ. ಎದ್ದು ಹ್ಯಾಂಗ ಹಿಂದಕ ಬರತಿ? ಬಿದ್ದೀಯಬ್ಬೇ. ಹಸನವಿಲ್ಲ ಹರಯ ಸಂದ. ಎಲ್ಲರ ...
.: Magic of Silence :.
Position during the World Deaf Magicians Festival 2012 and to Chicago to win 2. Prize in Micro Magic, 3. Prize in Stage Magic and 3. Prize in Comedy Magic during the World Deaf Magicians Festival 2014.
Preeth Musings
I’m here, upon the bank of the lake, with few pebbles. Unto the tranquility fall my pebbles that I collected long way from my past. The woods are still silent; the wind moves its veil to glance at me. When I throw the pebbles, hear a string being touched sings its pain and the ripples creeping towards my feet! Preeth (Upon the Bank Of The Lake). Friday, February 1, 2013. Through the window wide opened to the sky, tonight moonlight fell upon my bed! Did my Lord send you, to caress my deepest pains? Embrac...
Preeth Nambiar
CREATIVE MOMENTS
A place where I can share and talk about my little creations, which adds spice to my life. A place through which I can get new ideas and inspirations from like minded people having similar interests. Thursday, April 20, 2017. Entering a new phase….with back to studies, little bit of creative moments and a long wish list to accomplish…. Hi folks, as promised I am back. Who would ‘nt love to interact with like minded people. At this juncture, I can very well relate to what Jennifer Quinn said…. But then th...
Preet Homeopathy | Home
Each work has to Pass through these stages- Redicule,Opposition and Acceptance - what matter at the End is TIME". So has Homeopathy and so have We, after serving the society for over 85 years have gathered Quality Experience and Acceptance only to serve you better. No false can survice for over 250 years, unless it is tested and trusted at differnt ocassions in its journey. Select Country - -. Ashmore and Cartier Island. Congo, Democratic Republic of the. Congo, Republic of the. Holy See (Vatican City).