sharadhi.blogspot.com
.: April 2009
http://sharadhi.blogspot.com/2009_04_01_archive.html
Wednesday, April 29, 2009. ಇಂದಲ್ಲ ನಾಳೆ ಹೊಸ ಭಾನು ತೆರೆದೀತು! ಇಂಥ ಸಾವಿರಾರು ತುಣುಕುಗಳು ಒಂದರ ಮೇಲೊಂದರಂತೆ ನನ್ನ ಮನದ ಪರದೆ ಮೇಲೆ ಹಾದುಹೋಗುತ್ತಲೇ ಇರುತ್ತವೆ. ಎನ್ನುತ್ತಾ ಕೊರಗಿ ಕೊರಗಿ ಸುಣ್ಣವಾಗ್ತೀವಿ. ಒಂಟಿತನವನ್ನು ನೆನೆನೆನೆದು ದಿಂಬು ಒದ್ದೆಯಾಗಿಸ್ತೀವಿ. ಅಮೃತವಾಹಿನಿಯೊಂದು ಹರಿಯುತಿದೆ ಮಾನವನ. ಎದೆಯಿಂದಲೆದೆಗೆ ಸತತ. ಇಂದಲ್ಲ ನಾಳೆ ಹೊಸ ಭಾನು ತೆರೆದೀತು. ಕರಗೀತು ಮುಗಿಲಾ ಬಳಗಾ. ತುಂಬೀತು ಸೊಗೆಯ ಮಳೆ. ತುಂಬೀತು ಎದೆಯ ಹೊಳೆ. ತೊಳೆದೀತು ಒಳಗು ಹೊರಗಾ! ಚಿತ್ರಾ ಸಂತೋಷ್. Thursday, April 2, 2009. ಗಜಮುಖನೆ.ಗಣಪತಿಯೇ.ನಿನಗೆ ವಂದನೆ. ಚಿತ್ರಾ ಸಂತೋಷ್. Subscribe to: Posts (Atom). ರಾಘವ&#...
sharadhi.blogspot.com
.: August 2009
http://sharadhi.blogspot.com/2009_08_01_archive.html
Sunday, August 23, 2009. ಅವಳಿನ್ನೂ ಬದುಕಿದ್ದಾಳೆ, ಭರವಸೆಯ ಹೊಂಗಿರಣದಂತೆ. ಬರೆದು ಮುಗಿಸುತ್ತಿದ್ದಂತೆ. ಕರುಣಾಳು ಬಾ ಬೆಳಕೇ. ಮಸುಕಿದೀ ಮಬ್ಬಿನಲಿ. ಕೈ ಹಿಡಿದು ನಡೆಸೆನ್ನನು. ಎಂ.ಡಿ. ಪಲ್ಲವಿ ಧ್ವನಿಯಲ್ಲಿ ಇಂಪಾಗಿ ಕೇಳಿಬರುತ್ತಿತ್ತು. ಚಿತ್ರಾ ಸಂತೋಷ್. Monday, August 17, 2009. ನಮ್ಮೂರ ಮಲ್ಲಿಗೆ ಚೆನ್ನಾ. ಕಡಲವರಂರೂ ಸ್ವಲ್ಪ ಕೊಡೇ ಅನ್ನುತ್ತಾ ತೆಗೆದುಕೊಂಡು ಬಿಡೋರು. ಚಿತ್ರಾ ಸಂತೋಷ್. Thursday, August 6, 2009. ಮಮತೆಯಲ್ಲಿ ತೊಯ್ದುಬಿಡು.ಬದುಕು ಶರಧಿಯಾಗಲಿ. ಪ್ರೀತಿಯ ಅಣ್ಣ. ರಾಖಿ ಹಬ್ಬದ ಶುಭಾಶಯಗಳು. ಇಂತೀ,. ನಿನ್ನ ತಂಗಿ. ಚಿತ್ರಾ ಸಂತೋಷ್. Subscribe to: Posts (Atom). ಬದುಕಂದ&#...ಛಾಯ...
sharadhi.blogspot.com
.: May 2009
http://sharadhi.blogspot.com/2009_05_01_archive.html
Wednesday, May 27, 2009. ಅಕ್ಕಾ, ನಮ್ಮಮ್ಮ-ಅಪ್ಪನ ಜಗಳ ನಿನಗೆ ತೊಂದ್ರೆ ಆಯ್ತಾ? ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ. ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ. ಮೌನವೇ ರಾಗವು ಉಸಿರೇ ಭಾವವು, ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ. ಅಂತ ಕೇಳಿದಾಗ, 'ಯಾಕೆ ಅಂತ ಕೇಳಿದರೆ? ಮುಗ್ಧ, ಪ್ರಾಮಾಣಿಕತೆಯ ಪ್ರತೀಕದಂತಿದ್ದ ಆ ಮುದ್ದು ಕಂದಮ್ಮಗಳ ಜೊತೆ ನಾವೆಷ್ಟು ಸಣ್ಣವರಾಗಿ ವರ್ತ ...ಯಾಕೋ ಮನಸ್ಸಿಗೆ ತೀರ ನೋವಾಯಿತು. ಚಿತ್ರಾ ಸಂತೋಷ್. Friday, May 15, 2009. ಗೆಳತಿ ಮತ್ತೆ ಸಿಕ್ಕಾಗ . ಆಫೀಸ್ ನಲ್ಲಿ ಬಂದು ಕುಳಿತ&#...ಸ್ವರ್ಗಕ್ಕೆ ಮೂರ&...ಇಲ್ಲಮ್ಮಾ&...ನೋಡಮŇ...
sharadhi.blogspot.com
.: December 2009
http://sharadhi.blogspot.com/2009_12_01_archive.html
Wednesday, December 16, 2009. ದೇವರೇ ನೀನೇಕೆ ಕಲ್ಲಾಗಿಬಿಟ್ಟೆ? ಈ ಹೆಣ್ಣು ಮಕ್ಕಳ ಬದುಕೇ ಹೀಗೇನಾ? ಒಮ್ಮೆಲೆ ಎಲ್ಲರೂ ನೆನಪಾದರು. ನಾನ್ಯಾಕೆ. ಹುಡುಗಿಯಾಗಿ ಹುಟ್ಟಿದೆ? ಹುಡುಗನಾಗಿ ಹುಟ್ಟುತ್ತಾ ಇದ್ದರೆ, ಮದುವೆಯಾಗಿ ಬೇರೆ ಮನೆಗೆ ಹೋಗುವ ಅಗತ್ಯವೇನಿತ್ತು? ಅಮ್ಮನ ಜೊತೆ ಇರಬಹುದಿತ್ತಲ್ಲಾ? ಬದಲಾಗಿ ‘ನೀ ನನ್ನ ಮನದರಮನೆಗೆ ಬರ್ತಾ ಇದೀಯಾ’ ಅಂತ ಅಷ್ಟೇ ಹೇಳಿದ್ದ. ಛೆ! ದೇವರು ಯಾಕೆ ಇಷ್ಟೊಂದು ಮೋಸ ಮಾಡಿದ? ಹೆಣ್ಣು ಅವನಿಗೇನು ತಪ್ಪು ಮಾಡಿದ್ದಾಳೆ? ಹೇಳಿ, ನಿಮಗೂ ಹೀಗೇ ಅನಿಸಿದೆಯೇ? ಇಲ್ಲಿ ಪ್ರಕಟವಾಗಿದೆ:. Http:/ www.digantha.com/epaper.php? ಚಿತ್ರಾ ಸಂತೋಷ್. Thursday, December 3, 2009. ತೋಟದಲ...
sharadhi.blogspot.com
.: March 2009
http://sharadhi.blogspot.com/2009_03_01_archive.html
Friday, March 20, 2009. ಇದೊಂದು ಸಿಹಿ ಸುದ್ದಿ. ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ಅಭಿನಂದನೆಗಳು.ಎಲ್ಲಾ ಬ್ಲಾಗಿಗರ ಪರವಾಗಿ ಪ್ರೀತಿಯ ಅಭಿನಂದನೆಗಳು. ಹೆಚ್ಚಿನ ಮಾಹಿತಿಗೆ: http:/ avadhi.wordpress.com. ಚಿತ್ರಾ ಸಂತೋಷ್. Saturday, March 7, 2009. ಮೈ ಆಟೋಗ್ರಾಫ್' ಪುಟಗಳಿಂದ. ನನ್ನೆದೆಯ ಮಾತು ಇದೆ. ಅಮ್ಮ ಕಲಿಸಿದ ಹಾಡು ಇದೆ. ಆ ಹಾಡಿನ ತೋಟದಲಿ. ನೀವು ಬೆಳೆಸಿದ ಹೂವು ಇದೆ. ಕನಸ ಕಸುವೂ ಬೇಕು. ಯಶದ ಹಾದಿಯ ಹೆಜ್ಜೆಗೆ. ಬಯಕೆ ಬಯಲು ಎರಡೂ ಬೇಕು. ಎಂದು ಗೀಚ&#...ಎಂದು...
sharadhi.blogspot.com
.: February 2010
http://sharadhi.blogspot.com/2010_02_01_archive.html
Monday, February 22, 2010. ಮದುವೆಯ ಈ ಬಂಧ. ಬದುಕಿನ ಹೊತ್ತಗೆಯಲ್ಲಿ. ಒಲವಿನ ಕುಂಚ ಹಿಡಿದು. ದಾಂಪತ್ಯ ಕಾವ್ಯಕಲೆ ರೂಪಿಸಲು ಹೊರಟಿದ್ದೇವೆ. ಈ ಶುಭಗಳಿಗೆಗೆ. ಹೊಸೆದ ಭಾವ ಕನಸುಗಳಿಗೆ. ನಿಮ್ಮ ಪ್ರೀತಿಯ ಹಾರೈಕೆ ಬೇಕು. ನಮ್ಮ ಮದುವೆ: ಮಾರ್ಚ್ 07, 2010; ವಸಂತ ಮಹಲ್, ಶ್ರೀ ಕ್ಷೇತ್ರ ಧರ್ಮಸ್ಥಳ. ಪ್ರೀತಿಯಿಂದ. ಸಂತೋಷ್. ಚಿತ್ರಾ. ಚಿತ್ರಾ ಸಂತೋಷ್. Subscribe to: Posts (Atom). ನನ್ನ ಬಗ್ಗೆ. ಚಿತ್ರಾ ಸಂತೋಷ್. View my complete profile. ಶರಧಿಯಲ್ಲಿ ಪಯಣ. ನನ್ನ ಜೊತೆ. ನೋಡಿ ದಟ್ಸ್ ಕನ್ನಡ. ಈ ಕನಸು ಸ್ವಲ್ಪ ನೋಡ್ತೀರಾ. ನೆನಪಿನ ಪುಟಗಳು. ಕಟ್ಟೆ ಶಂಕ್ರಣ್ಣ. ಜೋಗಿಮನೆ. ಅನುಭವ ಮಂಟಪ. ಪ್ರೀತ ...ತು&...
sharadhi.blogspot.com
.: December 2010
http://sharadhi.blogspot.com/2010_12_01_archive.html
Saturday, December 25, 2010. ನನ್ನ ಜಡೆ. ಇಂದು ಜಡೆಯಿಲ್ಲ, ತುರುಬಲ್ಲಿ ಹೂವಿಲ್ಲ. ಜಡೆ ಹೆಣೆಯುವ ಅಮ್ಮನಿಲ್ಲ! ಕೆ.ಎಸ್.ನ. ಹಾಡೊಂದು ನೆನಪಾಗುತ್ತಿದೆ. ಅಡಿಯ ಮುಟ್ಟ ನೀಳ ಜಡೆ. ಮುಡಿಯ ತುಂಬಾ ಹೂವ ಹೆಡೆ. ಇವಳು ಅಡಿಯನಿಟ್ಟ ಕಡೆ. ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ. ಇವಳು ಯಾರು ಬಲ್ಲೆಯೇನು. ಇವಳ ಹೆಸರ ಹೇಳಲೇನು. ಇವಳ ದನಿಗೆ ತಿರುಗಲೇನು. ಇವಳು ಏತಕೋ ಬಂದು ನನ್ನ ಸೆಳೆದಳು! ಪ್ರಕಟ: http:/ www.hosadigantha.in/epaper.php? ಚಿತ್ರಾ ಸಂತೋಷ್. Subscribe to: Posts (Atom). ನನ್ನ ಬಗ್ಗೆ. ಚಿತ್ರಾ ಸಂತೋಷ್. View my complete profile. ಶರಧಿಯಲ್ಲಿ ಪಯಣ. ನನ್ನ ಜೊತೆ. ಜೋಗಿಮನೆ. ಪ್ರೀತ...ತು&...
sharadhi.blogspot.com
.: April 2010
http://sharadhi.blogspot.com/2010_04_01_archive.html
Sunday, April 18, 2010. ಅಕ್ಕರೆಯ ತಮ್ಮಂಗೆ ಶುಭಾಶಯ. ಈಗಲೂ ನೆನಪಾಗುವವನು ಅವನೇ. ಏಪ್ರಿಲ್ 22 ಅವನ ಹುಟ್ಟುಹಬ್ಬ. ಶುಭವಾಗಲಿ ತಮ್ಮ ನಿನಗೆ. ಚಿತ್ರಾ ಸಂತೋಷ್. ಚಿತ್ರಾ ಸಂತೋಷ್. ಸುಂದರ ಕಾರ್ಯಕ್ರಮದಲ್ಲಿ ನೀವಿದ್ದರೆ ಚೆನ್ನ. ಹೌದಲ್ವಾ? ನಾನು ಮಾತ್ರವಲ್ಲ ನೀವೆ ಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕು ಎಂದನಿಸಿತ್ತು. ಬಂದೇ ಬರ್ತೀರಲ್ಲಾ? ಚಿತ್ರಾ ಸಂತೋಷ್. ಚಿತ್ರಾ ಸಂತೋಷ್. Subscribe to: Posts (Atom). ನನ್ನ ಬಗ್ಗೆ. ಚಿತ್ರಾ ಸಂತೋಷ್. View my complete profile. ಶರಧಿಯಲ್ಲಿ ಪಯಣ. ನನ್ನ ಜೊತೆ. ನೋಡಿ ದಟ್ಸ್ ಕನ್ನಡ. ಈ ಕನಸು ಸ್ವಲ್ಪ ನೋಡ್ತೀರಾ. ನೆನಪಿನ ಪುಟಗಳು. ಜೋಗಿಮನೆ. ಅನುಭವ ಮಂಟಪ. ನಮ್ಮ ...
sharadhi.blogspot.com
.: July 2010
http://sharadhi.blogspot.com/2010_07_01_archive.html
Thursday, July 29, 2010. ಆಷಾಢದ ಒಂದು ದಿನ. ಅಂದು ಅಕ್ಕ ಊರಿಗೆ ಬರುವೆನೆಂದು ಖುಷಿಯಿಂದಲೇ ಪತ್ರ ಬರೆದಿದ್ದಳು. ಮದುವೆಯಾಗಿ ಆಗ ತಾನೇ ಮೂರು ತಿಂಗಳು. ಆಗಲೇ, ಅಕ್ಕಾ ಒಂದು ತಿಂಗಳು ಊರಿಗೆ ಬರುವವಳಿದ್ದಳು. ದಶಕಗಳ ಹಿಂದಿನ ಕಥೆ, ಬದುಕಿನ ದಾರಿಯಲ್ಲಿ ಎಷ್ಟೋ ವರ್ಷಗಳು ಸರಿದುಹೋಗಿವೆ. ಹೌದು, ಅದೇ ಆಷಾಢ ಮಾಸ. ಆಷಾಢದಲ್ಲಿ. ಇದೀಗ ಮತ್ತೆ ಬಂದಿದೆ ಆಷಾಢ ಮಾಸ. ಅದಕ್ಕೆ ಹಾಗಿರಬೇಕು. ಶ್ರಾವಣ ಮಾಸ ಬಂದಾಗ. ಆನಂದ ತಂದಾಗ. ವಿರಹಗೀತೆ. ಇನ್ನಿಲ್ಲ. ಪ್ರಣಯಗೀತೆ ಬಾಳೆಲ್ಲ. ಕಾಲಾಯ ತಸ್ಮೈ ನಮಃ. ಆಷಾಢ ಅಶುಭವೇ? ಅಂದ ಹಾಗೇ ಇಂಥ ಪದ್ಧತಿ ಏಕಿತ್ತು? ಅದೇಗೆ ಆಷಾಢ ಅಶುಭ? ನೀವೂ ನೋಡಬಹುದು. Subscribe to: Posts (Atom). ಲಗೋರ&...