nenapinasalu.blogspot.com
ನೆನಪಿನ ಸಾಲು: July 2013
http://nenapinasalu.blogspot.com/2013_07_01_archive.html
Monday, July 8, 2013. ಅಕ್ಕಪಕ್ಕದವರೊಂದಿಗೆ ಇರಲಿ ಅಕ್ಕರೆ - someಬಂಧ! ನಂತರದ ಕಾರಣಗಳನ್ನು ಪಟ್ಟಿ ಮಾಡುವುದಾದರೆ ,. ಸಮಯದ ಅಭಾವ :. ಹುಟ್ಟಿದ್ದೆಲ್ಲೋ. ಬದುಕುವುದೆಲ್ಲೋ. ಬದುಕುವುದೆಲ್ಲೆಲ್ಲೋ. ಭಾಷೆಯ ಸಮಸ್ಯೆ:. ವಸುಧೈವ ಕುಟುಂಬಕಂ , ಮನುಜಮತ ವಿಶ್ವಪಥ , ಮನುಜಕುಲಂ ತಾನೊಂದೇ ವಲಂ ಶಬ್ದಗಳೆಲ್ಲಾ ಅರ್ಥ ಕಳೆದುಕೊಂಡಿದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ! ಖಂಡಿತಾ ಇದೆ! ನಾವು ಒಳಮುಖರಾಗದೇ ಸ್ವಲ್ಪ ಹೊರಮುಖವಾಗಬೇಕು. ನೆನಪಿಡಿ:. Posted by ಪ್ರವೀಣ್ ಭಟ್. Links to this post. Subscribe to: Posts (Atom). Add To My Blog. ನನ್ನ ಬಗ್ಗೆ. ಪ್ರವೀಣ್ ಭಟ್. View my complete profile. ಕನ್ನಡದಲ...
praveen-nagara.blogspot.com
ಗೀಚಾಟ: December 2009
http://praveen-nagara.blogspot.com/2009_12_01_archive.html
ಗೀಚೋದು ಒಂದು ಚಟ. Tuesday, December 15, 2009. ಬರಡು ಭೂಮಿಯು ನಾನು ,. ಮೊದಲ ಮಳೆಹನಿ ನೀನು,. ತಿಮಿರ ತುಂಬಿದ ಹಸಿರು ನಾನು,. ಒಲವ ಬೆಳಕು ನೀನು ,. ನೀ ಬಂದು ನನ ಬಾಳ ಹಸಿರಾಗಿಸು. . ಗೆಳತಿ! Links to this post. ಬೆಂಗಳೂರ ಬೆಳದಿಂಗಳು. ಬೆಂಗಳೂರಿಗೆ ಬಂದ ಕಾಡ ಬೆಳದಿಂಗಳು,. ಕಾಡುಗೋಡಿಗೆ ಬಂದರೂ ಗೌಣ! Links to this post. Subscribe to: Posts (Atom). ಬರಡು ಭೂಮಿಯು ನಾನು , ಮೊದಲ ಮಳೆಹನಿ ನೀನು, ತಿಮಿರ ತುಂಬಿದ. ಬೆಂಗಳೂರ ಬೆಳದಿಂಗಳು. For quality write ups, look here. ಒಂದಾನೊಂದು ಕಾಲದಲ್ಲಿ. ನಿರಂತರ ಹುಡುಕಾಟದಲ್ಲಿ. Words, worldwide/ಕೋಟೆ. ಕನಸ ಹೊತ್ತು . Bengaluru, Karnataka, India.
nenapinasalu.blogspot.com
ನೆನಪಿನ ಸಾಲು: June 2013
http://nenapinasalu.blogspot.com/2013_06_01_archive.html
Thursday, June 6, 2013. ಸಂಪದ ಸಾಲಿನ ಈ ತಿಂಗಳ ಕವನ! ಚಿತ್ರ- ಅಂತರ್ಜಾಲ! ಬೆಳಕೇನೋ ಬಂತು. ಬೆಳಗಾದ ಮೇಲೆ. ನಿನ್ನ ನೆನಪಂತೆ! ರಶ್ಮಿ ಸೋಕಲೇ ಇಲ್ಲ. ನಿನ್ನಂತೆ! ನಿಚ್ಚಳವಾಗಿದ್ದೆ ನೀನು. ಮೋಡವೂ ಮುಸುಕಿರಲಿಲ್ಲ. ಗೋಡೆಯಲ್ಲ ಅಡ್ಡವಿದ್ದದ್ದು. ಉದ್ದುದ್ದ ಬೆಳೆದ ಗೋಡೆ. ಹೊರ ಬರಲಿಲ್ಲ. ಒಳ ಬಿಡಲಿಲ್ಲ! ಪೂರ್ವದಲ್ಲಲ್ಲದಿದ್ದರೂ. ಕೊನೇ ಪಕ್ಷ. ಪಶ್ಚಿಮದಲ್ಲಿರಬೇಕಿತ್ತು. ಮುಳುಗುವಾಗಲಾದರೂ. ಮುಖ ತೋರುತ್ತಿದ್ದೆಯೇನೋ. ಉತ್ತರ ದಕ್ಷಿಣದಲ್ಲಿ. ಕಿಟಕಿಯಿಟ್ಟಿದ್ದು. ವ್ಯರ್ಥವೆಂದು ಅರಿವಾದಾಗ. ಕತ್ತಲಾಗಿತ್ತು! Posted by ಪ್ರವೀಣ್ ಭಟ್. Links to this post. Subscribe to: Posts (Atom). Add To My Blog. ದಿನ&#...
praveen-nagara.blogspot.com
ಗೀಚಾಟ: June 2009
http://praveen-nagara.blogspot.com/2009_06_01_archive.html
ಗೀಚೋದು ಒಂದು ಚಟ. Sunday, June 21, 2009. ಮುತ್ಯಾಲ ಮಡುವು (Pearl valley). ಬೆಂಗಳೂರಿನಿಂದ ೪೫ ಕಿ.ಮೀ ಇರುವ ಇಲ್ಲಿ ನೀರಿನ ಝರಿ ಸುಮಾರು ೯೦ ಮೀ ಎತ್ತರದಿಂದ ಬೀಳುವಾಗ ಮುತ್ತಿನ. ಹನಿಗಳಂತೆ. ಕಾಣುತ್ತವೆ(ಅಂತೆ) . ! ಆದ್ದರಿಂದ ಹೆಸರು 'ಮುತ್ಯಾಲ ಮಡುವು' (pearl valley). ಇನ್ನೂ ಮಳೆ ಚೆನ್ನಾಗಿ ಆಗದಿದ್ದ ಕಾರಣ ನಮಗೆ ಅಲ್ಲಿಯ ನೀರು ನೋಡಿ 'ಮುತ್ಯಾಲ ಮಡುವು ಇಷ್ಟೇನಾ! ಅಂತ ಅನಿಸಿತು. ವಾರಾಂತ್ಯ ಗಳಲ್ಲಿ. ಹೋಗಬಯಸಿದರೆ ಬೆಳಿಗ್ಗೆ ೮,. ಮತ್ತೆ ಅದೇ ಜನರ ಗಲಾಟೆ. ಬೆಂಗಳೂರಿನಿಂದ. ಅತ್ತಿಬೆಲೆ - - ಆನೇಕಲ್ - - ಮುತ್ಯಾಲ ಮಡುವು. ಕ್ಲಿಕ್ಕ್. Links to this post. Subscribe to: Posts (Atom).
praveen-nagara.blogspot.com
ಗೀಚಾಟ: ಹಸಿರು ಹುಲ್ಲು
http://praveen-nagara.blogspot.com/2010/07/blog-post_25.html
ಗೀಚೋದು ಒಂದು ಚಟ. Sunday, July 25, 2010. ಹಸಿರು ಹುಲ್ಲು. ಹಸಿರು ಹುಲ್ಲು. Labels: ಹಸಿರು ಹುಲ್ಲು. Subscribe to: Post Comments (Atom). ನಾಯಿ ಕೊಡೆ. ಹಸಿರು ಹುಲ್ಲು. For quality write ups, look here. ಒಂದಾನೊಂದು ಕಾಲದಲ್ಲಿ. ನಿರಂತರ ಹುಡುಕಾಟದಲ್ಲಿ. Words, worldwide/ಕೋಟೆ. ಕನಸ ಹೊತ್ತು . Bengaluru, Karnataka, India. View my complete profile. Awesome Inc. template. Powered by Blogger.
nenapinasalu.blogspot.com
ನೆನಪಿನ ಸಾಲು: March 2012
http://nenapinasalu.blogspot.com/2012_03_01_archive.html
Thursday, March 1, 2012. ಹೆಸರೇ ಗೊತ್ತಿಲ್ಲ ಹುಡುಗಿ ಉಸಿರಾಗಿಬಿಟ್ಟೆಯಲ್ಲೇ! ಅನಾಮಿಕೆ, ಆಗಂತುಕೆ , ಗೆಳತಿ, ಪ್ರೇಯಸಿ. ಹೌದು ಏನಂತ ಕರೆಯಲಿ ನಿನ್ನ? ಹೆಸರು ಗೊತ್ತಿಲ್ಲದಿದ್ದರೂ ನೀ ನನ್ನ ಮನದಲ್ಲಿ ಗೆಳತಿಯಾಗಿದ್ದೀಯ.ಪ್ರೇಯಸಿಯಾಗಿದ್ದೀಯ.ಸರ್ವಸ್ವವೆಂದರೆ ಸರಿಯಾಗಬಹುದೇನೋ! ಮನದ ಬಾನಿನ ಮೇಲೆ ನಿನ್ನದೇ ಚಿತ್ತಾರ. ಭಾವನೆಗಳನ್ನು ಕೆಣಕುತ್ತಿವೆ ಬಣ್ಣಗಳು. ನೆನಪುಗಳ ಕೆದಕುತ್ತಿವೆ ಬಣ್ಣಗಳು. ನಿನ್ನ ತುಟಿಯಲ್ಲಿ ಮಾತ್ರ ಕಂಡೂ ಕಾಣದ ಮುಗುಳ್ನಗೆ . ಮುತ್ತಿನ ಹೊಳಪೆಲ್...ಆ ಕ್ಷಣದಲ್ಲಿ ಅನ್ನಿಸಿದ್ದೇನು ಗೊತ್ತಾ? ಈ ಕ್ಷಣ ಕಾಣೆಯಾಗದೇ ಹಾಗೆ ಇರಲಿ ಅಂತ! ಅದೆಷ್ಟು ಪ್ರೀತಿಗ ...ನೀನ್ಯಾರೋ,...ಸುತ್ತ ಸಮ&...ಬಾನ...
nenapinasalu.blogspot.com
ನೆನಪಿನ ಸಾಲು: August 2012
http://nenapinasalu.blogspot.com/2012_08_01_archive.html
Tuesday, August 28, 2012. ಎರಡು ಕವನ , ವಸಂತ ಮತ್ತು ನೆಲವಿಲ್ಲ. ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ. ಬದುಕು ಬರೀ ಭ್ರಮೆ , ಸುಳ್ಳೇ,. ಅದು ನೀರ ಮೇಲಿನ ಗುಳ್ಳೆ. ಎಂದು ಸಂತನಾಗ ಹೊರಟವನನ್ನು. ತಡೆದು ನಿಲ್ಲಿಸಿದ್ದು ವಸಂತ! ಚಿಗುರು ಚೈತ್ರ. ಮಧುರ ಮೈತ್ರ. ಪ್ರತೀ ಧನಿಯೂ ಕೋಗಿಲೆ. ಹೆಜ್ಜೆ ಹೆಜ್ಜೆಯೂ ನವಿಲೇ! ಗುಳ್ಳೆಗಳ ಮೇಲೆಲ್ಲಾ ಚಿತ್ತಾರ. ಮರೆತೇ ಹೊಯಿತು ಶಿಶಿರ. ಬದುಕೀಗ ಭೂರಮೆ! ಹಬ್ಬಿರುವ ಹೂವುಗಳ ತಬ್ಬಿ. ಹದ ಮಾಡುತ್ತಿವೆ ದುಂಬಿ. ಸೃಷ್ಠಿಯ ಹುಟ್ಟಿಗೆ ಓಂಕಾರ. ಸಂತನಾಗ ಹೊರಟವನ. ಮನೆಯಲ್ಲೀಗ ಸಂತೆ. ಯಾಕೆ ಗುಳೆ! ಕಗ್ಗೊಲೆ. Links to this post.
nenapinasalu.blogspot.com
ನೆನಪಿನ ಸಾಲು: October 2012
http://nenapinasalu.blogspot.com/2012_10_01_archive.html
Monday, October 8, 2012. ಎರಡು ಕವನ ಪ್ರೇಮ ದೇವತೆ ಮತ್ತು ಸಾವು! ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ. ಪ್ರೇಮ ದೇವತೆ! ಪ್ರೀತಿಯ ಗಂಧಗಾಳಿ. ಅ ಆ ಇ ಈ ಒತ್ತು ಇಳಿ. ಏನೂ ಗೊತ್ತಿಲ್ಲದವ ನಾನು ಶತಮೂರ್ಖ. ಅಕ್ಷರ ಕಾಗುಣಿತ. ಅಂಖೆ ಸಂಖ್ಯೆಗಳ ಮಿಳಿತ. ಅಳೆದು ಅರೆದು ಕುಡಿಸಿದೆ ನೀನು ಮಗ್ಗೀ ಪುಸ್ತಕ! ಪ್ರೀತಿ ಬೆಂಗಾಡಿನಲಿ. ಆಳವರಿಯದ ಸಾಗರದಲಿ. ದಾರಿ ಕಾಣದೇ, ಬಿಟ್ಟಿದ್ದೆ ತೀರ ಸೇರುವ ಆಸೆ. ಅಡೆತಡೆಯ ಪುಡಿಮಾಡಿ. ಅಡಿಗಡಿಗೆ ದಾರಿ ತೋರಿ. ದಡ ಸೇರಿಸಿದ ನೀನು ಪ್ರೇಮ ನಕಾಶೆ! ಇಂದಿಲ್ಲಿ ಮತ್ತಲ್ಲಿ. ದಾರಿ ಮರೆಯದ. ಮತ್ತೆ ತಿರುಗದ. ಬಲ್ಲಿದ ಬಡವ. Add To My Blog.
nenapinasalu.blogspot.com
ನೆನಪಿನ ಸಾಲು: May 2012
http://nenapinasalu.blogspot.com/2012_05_01_archive.html
Thursday, May 31, 2012. ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾದ ನನ್ನ 2 ಹೊಸ ಕವನ. ರಾತ್ರಿಯೆಂದರೆ! ರಾತ್ರಿಯೆಂದರೆ. ಬರೀ ಕತ್ತಲಲ್ಲ. ಬೆತ್ತಲಲ್ಲ. ಸುತ್ತ ಕಾಣುವ. ಸತ್ತ ಜಗತ್ತಲ್ಲ. ರಾತ್ರಿಯೆಂದರೆ. ಬರೀ ಮೌನವಲ್ಲ. ನಿಶ್ಯಬ್ಧ ಗಾನವಲ್ಲ. ಹಗಲಿನ ಖೂನಿಯಲ್ಲ. ತೆವಲಿನ ತೇರಲ್ಲ. ರಾತ್ರಿಯೆಂದರೆ. ಬರೀ ನಿದ್ದೆಯಲ್ಲ. ಬಚ್ಚಿಡುವ ಸುದ್ದಿಯಲ್ಲ. ಬೀಸಾಕುವ ರದ್ದಿಯಲ್ಲ. ಸ್ವಪ್ನ ಸೌಂದರ್ಯವಲ್ಲ. ರಾತ್ರಿಯೆಂದರೆ. ಸೃಷ್ಠಿಯ ಕತೃ. ಮನಸ್ಸಿಗೆ ಭ್ರಾತೃ. ಅಳಲಿಗೆ ಸ್ರೋತೃ. ಎಚ್ಚರಿಸುವ ಶತ್ರು. ರಾತ್ರಿಯೆಂದರೆ. ಅಮೂರ್ತ ಮೌನದೊಳಗಣ ಅರ್ಥ. ಬೆಳಕ ಹೊತ್ತಿರುವ ಗರ್ಭ. ನಿತ್ಯ ಕಾಯುವ ಯೋಗಿ. ಆರೋಹಣ , ಅವರೋಹಣ. Links to this post.