drivethrumykitchen.blogspot.com
Drive thru my kitchen.......: Dabeli - Street food
http://drivethrumykitchen.blogspot.com/2014/10/dabeli-back-home-i-had-eaten-dabeli.html
Monday, October 20, 2014. Dabeli - Street food. Back home I had eaten Dabeli just once but tried it at a friends place recently and it brought back memories so I thought I need to give it a try some day. Surefed online to find a few recipes n came up with my own version of it. It was pretty simple to make as I had most ingredient easily available in my home kitchen itself. Dabeli Masala - I used Badshah Dabeli masala. Tamarind and date chutney (I used the Deep tamarind and date chutney). Snack - Non Veg.
tejaswini-hegde.blogspot.com
ಒಗ್ಗರಣೆ: ರುಚಿಕರ ಮತ್ತು ಆರೋಗ್ಯಕರ ಗೋಧಿ ಹಲ್ವ
http://tejaswini-hegde.blogspot.com/2013/08/blog-post_21.html
ಪರಿ.ಪರಿ.ಪಾಕ ಪಾಠ ಶಾಲೆ. Wednesday, August 21, 2013. ರುಚಿಕರ ಮತ್ತು ಆರೋಗ್ಯಕರ ಗೋಧಿ ಹಲ್ವ. ಬೇಕಾಗುವ ಸಾಮಗ್ರಿಗಳು. Copy Right - Tejaswini. ಗೋಧಿ ಹಿಟ್ಟು - ೧ ಲೋಟ. ತುಪ್ಪ - ೧/೪ ಲೋಟ. ಸಕ್ಕರೆ - ೧ ಲೋಟ. ನೀರು - ೧/೪ ಲೋಟ. ಏಲಕ್ಕಿ - ೬-೭ (ಪುಡಿ ಮಾಡಿಟ್ಟುಕೊಳ್ಳಬೇಕು.). ಗೋಡಂಬಿ, ಧ್ರಾಕ್ಷಿ - ಬೇಕಾದ್ದಷ್ಟು. [ಹುರಿದೋ ಇಲ್ಲಾ ಹಾಗೆಯೋ ಹಾಕಿಕೊಳ್ಳಬಹುದು. ]. ಲವಂಗ - ೨ (ಇದನ್ನೂ ಏಲಕ್ಕಿಯ ಜೊತೆ ಪುಡಿಮಾಡಿಟ್ಟುಕೊಳ್ಳಬೇಕು.). ಮಾಡುವ ವಿಧಾನ. ನೆನಪಿಡಿ. ತೇಜಸ್ವಿನಿ. ತೇಜಸ್ವಿನಿ ಹೆಗಡೆ. Labels: ತಿಂಡಿ-ತಿನಸು. November 6, 2013 at 1:17 PM. ನಿಮ್ಮ ಒಗ್ಗರಣೆ ಬ್...
tejaswini-hegde.blogspot.com
ಒಗ್ಗರಣೆ: August 2012
http://tejaswini-hegde.blogspot.com/2012_08_01_archive.html
ಪರಿ.ಪರಿ.ಪಾಕ ಪಾಠ ಶಾಲೆ. Wednesday, August 29, 2012. ಸರಳ, ಸುಲಭ, ಅತಿ ರುಚಿಕರ ಈ ಮೆಂತೆಸೊಪ್ಪು ಕಡಲೇಹಿಟ್ಟಿನ ಪಲ್ಯ. ಮಧುಮೇಹ, ಮಲಬದ್ಧತೆ, ತಲೆನೋವು, ಕಣ್ಣಿನ ಸಮಸ್ಯೆ, ನೆತ್ತಿಯುರಿ, ಪಿತ್ಥ - ಈ ಎಲ್ಲಾ ರೋಗಗಳನ್ನು ಮೆಂತೆ ಕಾಳು ಹಾಗೂ ಸೊಪ್ಪಿನ ಬಳಕೆಯಿಂದ ದೂರವಿರಿಸಬಹುದು. ಮಧುಮೇಹಿಗಳಿಗೊಂದು ಚಿಕ್ಕ ಸಲಹೆ :. ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು :. ೧ ಮೆಂತೆ ಸೊಪ್ಪು (ಹದಾ ದೊಡ್ಡ ಕಟ್ಟು) - ೨. ೨ ಈರುಳ್ಳಿ - ೩. ೩ ಬೆಳ್ಳುಳ್ಳಿ - ೭-೮ ಎಸಳು. ೪ ಕಡಲೇ ಹಿಟ್ಟು - ಒಂದು ಬೌಲ್. ೬ ಅರಿಶಿನ - ಚಿಟಿಕೆಯಷ್ಟು. ೮ ಹುಳಿಪುಡಿ - ೧ ಚಮಚ. ೧೦ ಒಗ್ಗರೆಣೆಗೆ ಎಣ್ಣೆ - ೫-೬ ಚಮಚ. ಮಾಡುವ ವಿಧಾನ :. ೩ ಬೆಳ್ಳ&#...೪ ಈರņ...
drivethrumykitchen.blogspot.com
Drive thru my kitchen.......: August 2009
http://drivethrumykitchen.blogspot.com/2009_08_01_archive.html
Friday, August 28, 2009. This is something I make often becoz it tastes yummy. Although it requires a long list of ingredients its worth the effort. 1 Tbsp 1Tbsp cooking oil for frying egg and the veggies. Par Boiled Rice 2 cups. 1/4 cup Green Capsicum diced into small bits. 1/4 cup Red/Yellow Bell pepper diced into small bits. 1/2 cup carrots diced into small bits. 1 bunch Spring onions chopped. 1/2 cup shredded Cabbage. 4 Jumbo Chicken Franks diced into bit size pieces. 1 tbsp or as per taste Soya Sauce.
drivethrumykitchen.blogspot.com
Drive thru my kitchen.......: Homemade Mango Icecream
http://drivethrumykitchen.blogspot.com/2014/10/homemade-mango-icecream.html
Monday, October 6, 2014. I love mangoes. I recently bought a can of Alphonso Mangoes from the store n decided I shud use it to make some Mango ice cream. Here's my version of a quick n simple recipe for yummy Mango Ice cream. Quick n easy 4 ingredient Mango Ice cream recipe. 2 cups 2 Tbsp sweetened Mango Puree. 1/2 cup condensed milk. 2 cups or 1 pint heavy whipping cream. 1 1/2 - 2 tbsp lime/Lemon juice. Lime/Lemon juice acts as a secret ingredient. It helps bring out the Mango flavor in it.
justurs.blogspot.com
Just Urs!!!: MCC Contest 2009 Results
http://justurs.blogspot.com/2009/03/mcc-contest-2009-results.html
Try this recipe and scrap your comment! Monday, March 23, 2009. MCC Contest 2009 Results. Glad to announce the result of the MCC contest, Hope we have done some justice on it. I believe everyone will be happy will this. Announcing the winners doesn't mean that others are loosers, this contest was a kinda of knowledge sharing session with a little essence of encouraging the bloggers with best clicks, i took help of my friends and family members to sort out the results. Congratulations winners. Http:/ www&...
tejaswini-hegde.blogspot.com
ಒಗ್ಗರಣೆ: ಬಟಾಟೆ ಖಾರಾ ತಾಳಿ
http://tejaswini-hegde.blogspot.com/2013/10/blog-post.html
ಪರಿ.ಪರಿ.ಪಾಕ ಪಾಠ ಶಾಲೆ. Friday, October 04, 2013. ಬಟಾಟೆ ಖಾರಾ ತಾಳಿ. ಬಟಾಟೆ ಖಾರಾ ತಾಳಿಗೆ ಬೇಕಾಗುವ ಸಾಮಾಗ್ರಿಗಳು :. ೨ ಮಧ್ಯಮ ಗಾತ್ರದ ಬಟಾಟೆ. ರವೆ - ೨ ದೊಡ್ಡ ಚಮಚ. ಮೆಣಸಿನ ಹುಡಿ - ಖಾರಕ್ಕೆ ತಕ್ಕ. ಉಪ್ಪು - ರುಚಿಗೆ ತಕ್ಕ. ತೆಂಗಿನೆಣ್ಣೆ. ಮಾಡುವ ವಿಧಾನ. ೧ ಮೊದಲು ಬಟಾಟೆಯನ್ನು ತೊಳೆದು, ಸಿಪ್ಪೆ ತೆಗೆದು ಆದಷ್ಟು ತೆಳುವಾಗಿ ತಾಳಿ ಮಾಡಿಟ್ಟುಕೊಳ್ಳಿ. ಮಾಡಿ ನೋಡಿ. ನೋಡಿ ಹೇಳಿ :). ತೇಜಸ್ವಿನಿ. ತೇಜಸ್ವಿನಿ ಹೆಗಡೆ. Labels: ತಿಂಡಿ-ತಿನಸು. ಮೈತ್ರಿ ಹೆಗಡೆ. November 13, 2013 at 10:38 AM. Yaava rave hakavu anta gottajille, , chiroti ravena? November 13, 2013 at 10:47 AM.
tejaswini-hegde.blogspot.com
ಒಗ್ಗರಣೆ: September 2011
http://tejaswini-hegde.blogspot.com/2011_09_01_archive.html
ಪರಿ.ಪರಿ.ಪಾಕ ಪಾಠ ಶಾಲೆ. Thursday, September 22, 2011. ದಿಢೀರ್ ರವಾ ಮೊಸರು ಇಡ್ಲಿ. ಬಹು ಉಪಯೋಗಿ. ಬೇಕಾಗುವ ಸಾಮಗ್ರಿಗಳು (೨೭-೩೦ ಇಡ್ಲಿಗಳಿಗೆ). ಕಡಲೇ ಬೇಳೆ - ೨ ಚಮಚ. ಹಸಿಮೆಣಸು - ೧-೨. ಕುತ್ತೊಂಬರಿ ಸೊಪ್ಪು - ಒಂದು ಮುಷ್ಟಿ. ಸಾಸಿವೆ - ೧/೪ ಚಮಚ. ಕರಿಬೇವು - ೨-೩ ಎಸಳು (೧೦-೧೫ ಎಲೆ). ತುಪ್ಪ ಅಥವಾ ತೆಂಗಿನೆಣ್ಣೆ - ೨-೩ ಚಮಚ. ಕ್ಯಾರಟ್ - ೧ (ಚಿಕ್ಕ ಗಾತ್ರದ್ದದರೆ ೨). ರವೆ - ೩ ಲೋಟ. ಮೊಸರು - ೩ ಲೋಟ. ಬೇಕಿದ್ದಲ್ಲಿ ಚಿಟಿಕೆ ತಿನ್ನುವ ಸೋಡ (ಬೇಕಿಂಗ್ ಸೋಡ). ಮಾಡುವ ವಿಧಾನ. ತೇಜಸ್ವಿನಿ ಹೆಗಡೆ. ತೇಜಸ್ವಿನಿ ಹೆಗಡೆ. Labels: ತಿಂಡಿ-ತಿನಸು. Subscribe to: Posts (Atom). View my complete profile.
tejaswini-hegde.blogspot.com
ಒಗ್ಗರಣೆ: March 2013
http://tejaswini-hegde.blogspot.com/2013_03_01_archive.html
ಪರಿ.ಪರಿ.ಪಾಕ ಪಾಠ ಶಾಲೆ. Thursday, March 14, 2013. ಬಿಸಿ ಬಿಸಿ ಬೇಸಿಗೆಗೆ ತಂಪು ತಂಪು ವಿವಿಧ ತಂಬುಳಿಗಳು. Copy Right : Tejaswini Hegde. ತಂಬುಳಿಗಳ ಉಪಯೋಗಗಳು : -. ೩ ಆಯಾಸ ಹೆಚ್ಚಾದಾಗ, ಬಾಯಿರುಚಿ ಕೆಟ್ಟಿದೆ ಎಂದೆನಿಸಿದಾಗಲೂ ಇವು ಸಹಕಾರಿಯಾಗಿವೆ. ಒಟ್ಟಿನಲ್ಲಿ ಬಹೋಪಯೋಗಿ ತಂಬುಳಿಗಳ ಸೇವನೆಯಿಂದ ಆರೋಗ್ಯವು ಸುಧಾರಿಸುವುದಲ್ಲದೇ ಸದೃಢವಾಗಿರುವುದು. ಮಾಡಲು ಸುಲಭ, ಸರಳ, ಬೇಕಾಗುವ ಪದಾರ್ಥಗಳೂ ಅತ್ಯಂತ ಕಡಿಮೆ. ಆರೋಗ್ಯಕ್ಕೆ ಹಿತಕರ, ಬಾಯಿಗೂ ರುಚ...ಬೇಕಾಗುವ ಸಾಮಗ್ರಿಗಳು - (೩-೪ ಜನರಿಗೆ) :-. ಜೀರಿಗೆ - ೧ ಚಮಚ (ಟೇಬಲ್ ಸ್ಪೂನ್). ಬಿಳೇ ಎಳ್ಳು - ೧/೨ ಚಮಚ. ಬೆಲ್ಲ - 1-2. ವಿ.ಸೂ : - ೧&#...ತಂಬ ...
tejaswini-hegde.blogspot.com
ಒಗ್ಗರಣೆ: February 2011
http://tejaswini-hegde.blogspot.com/2011_02_01_archive.html
ಪರಿ.ಪರಿ.ಪಾಕ ಪಾಠ ಶಾಲೆ. Thursday, February 03, 2011. ಬಾಯಲ್ಲಿ ನೀರೂರಿಸುವ ಬಟಾಣಿ ಸಾರು. ಆರೋಗ್ಯಕರ ಹಾಗೂ ಬಹೋಪಯೋಗಿ ಬಟಾಣಿ. ೧ ಸಂಶೋಧನೆಗಳ ಪ್ರಕಾರ ಬಟಾಣಿ ಕಾಳು ವಿಟಮಿನ್ಗಳ "ಪವರ್ ಹೌಸ್". ಇದರಲ್ಲಿ ವಿಟಮಿನ್ ಎ, ಬಿ ಹಾಗೂ ಸಿಗಳು ಹೇರಳವಾಗಿದೆ. ಮೂಳೆ ತೆಳ್ಳಗಾಗುವಿಕೆ, ಮೂಳೆ ಕರಗುವಿಕೆ) ರೋಗನಿವಾರಣೆಗೆ ಅತ್ಯಗತ್ಯವಾದ ವಿಟಮಿನ್ ಕೆ ಅನ್ನೂ ಹೊಂದಿದೆ. ಸಾರಿನ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು. ನೆನೆಸಿದ ಬಟಾಣಿ ಕಾಳು - ೧ ಲೋಟ (ತೀರಾ ದೊಡ್ಡದೂ ಅಲ್ಲ, ಅತಿ ಚಿಕ್ಕದೂ ಅಲ್ಲ). ಟೊಮೆಟೋ - ೧. ಕೊತ್ತುಂಬರಿ ಬೀಜ - ೧-೨ ಚಮಚ (ಚಿಕ್ಕ ಚಮಚ). ಅರಿಶಿನ - ಚಿಟಿಕೆ. ಮಾಡುವ ವಿಧಾನ. ಮೊದಲು ಚೆನ ...ಈರುಳŇ...