reporterjay.blogspot.com
ಅಭಿವ್ಯಕ್ತಿ: 04/06/14
http://reporterjay.blogspot.com/2014_04_06_archive.html
ಅಭಿವ್ಯಕ್ತಿ. ಭಾವನೆಗಳ ತಾಕಲಾಟ. Sunday, April 6, 2014. ಕೀಳು ಅಭಿರುಚಿ ಮತ್ತು ಚುನಾವಣಾ ರಾಜಕೀಯ! ಇಂಥಹವರು ಗೆದ್ದ ಮೇಲೆ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೆಯೇ? ಇದೆಲ್ಲಾ ಎಂಥದ್ದು ಮಾರಾಯ್ತೇ? ಅರಕಲಗೂಡುಜಯಕುಮಾರ್. Links to this post. Subscribe to: Posts (Atom). ನನ್ನ ಬಗ್ಗೆ. ಅರಕಲಗೂಡುಜಯಕುಮಾರ್. ಅರಕಲಗೂಡು, ಕರ್ನಾಟಕ, India. View my complete profile. SMILING QUEEN ANUSHREE WANTS TO BECAME DIRECTOR! ಶಂಕರ್ ನಾಗ್ ಪುತ್ರಿಯ 'ಉದ್ಯಮ' ಕನಸು-ನನಸು. ಸಿ ನಿಮಾ ತಾರೆಯರ ಮಕ್ಕಳು ಸಿನಿಮಾಗೆ ಬರೋದ...2012ಕ್ಕೆ ಪ್ರಳಯ ನಿಜಾನಾ? ಎನಿದೆಲ್ಲಾ? 2012ಕ್ಕೆ ಪ್ರಳಯ ಅ&...ಇಷ್ಟņ...
reporterjay.blogspot.com
ಅಭಿವ್ಯಕ್ತಿ: 02/15/15
http://reporterjay.blogspot.com/2015_02_15_archive.html
ಅಭಿವ್ಯಕ್ತಿ. ಭಾವನೆಗಳ ತಾಕಲಾಟ. Sunday, February 15, 2015. ಭ್ರಮೆಗಳು ಸಾರ್ ಭ್ರಮೆಗಳು! ಬದುಕು ಸರಾಗವಾದ ಹಾದಿಯಲ್ಲ! ಅರಕಲಗೂಡುಜಯಕುಮಾರ್. Links to this post. Subscribe to: Posts (Atom). ನನ್ನ ಬಗ್ಗೆ. ಅರಕಲಗೂಡುಜಯಕುಮಾರ್. ಅರಕಲಗೂಡು, ಕರ್ನಾಟಕ, India. View my complete profile. SMILING QUEEN ANUSHREE WANTS TO BECAME DIRECTOR! ಶಂಕರ್ ನಾಗ್ ಪುತ್ರಿಯ 'ಉದ್ಯಮ' ಕನಸು-ನನಸು. 2012ಕ್ಕೆ ಪ್ರಳಯ ನಿಜಾನಾ? ಎನಿದೆಲ್ಲಾ? 2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡ ...ಹಿಂಬಾಲಿಸಿದವರು. ಭೇಟಿ ನೀಡಿದವರ ಸ್ಥಳ ನೋಡಿ. Digital clock - dwebresources.com. ಇಷŇ...
harishshettyshirva.blogspot.com
ಇನ್ನೊಂದು ಜೀವನ (Innondu Jeevana): March 2014
http://harishshettyshirva.blogspot.com/2014_03_01_archive.html
ಇನ್ನೊಂದು ಜೀವನ (Innondu Jeevana). Sunday 30 March 2014. ನೀನು ಅಡಗಿರುವೆ ಎಲ್ಲಿ. ನೀನು ಅಡಗಿರುವೆ ಎಲ್ಲಿ. ನಾನು ಹಂಬಲಿಸುವೆ ಇಲ್ಲಿ. ನೀನಿಲ್ಲದೆ ತಳಮಳ. ನನ್ನ ಮನಸ್ಸ ಪ್ರಪಂಚದಲಿ. ನೀನು ಅಡಗಿರುವೆ ಎಲ್ಲಿ. ನಾನು ಹಂಬಲಿಸುವೆ ಇಲ್ಲಿ. ನೀನು ಹೋದಂತೆ ಮರೆಯಾಯಿತು. ಬಣ್ಣ ಅದೆಲ್ಲಿ. ನೀನು ಅಡಗಿರುವೆ ಎಲ್ಲಿ. ನಾನು ಹಂಬಲಿಸುವೆ ಇಲ್ಲಿ. ಹೃದಯದ ಸಭೆಯಲಿ. ನೀನು ನನಗೆ ಸಿಗದಿದ್ದಾಗ. ಉಸಿರಾಡುವೆ ಬಂದು. ಈ ಏಕಾಂತದಲಿ. ಈ ವಸಂತದಲಿ. ನಿನ್ನನ್ನು ಪಡೆಯದಿದ್ದಾಗ-೨. ಚಡಪಡಿಸುವೆ ಬಂದು ಈ ನಿರ್ಜನದಲಿ. ನೀನಿಲ್ಲದೆ ತಳಮಳ. ನನ್ನ ಮನಸ್ಸ ಪ್ರಪಂಚದಲಿ. ನೀನು ಅಡಗಿರುವೆ ಎಲ್ಲಿ. ಈ ಮರುಳು ಕಂಗಳು. ಉತ್ಸಾಹದಲಿ. ನನ್ನ ಸ ...
harishshettyshirva.blogspot.com
ಇನ್ನೊಂದು ಜೀವನ (Innondu Jeevana): June 2015
http://harishshettyshirva.blogspot.com/2015_06_01_archive.html
ಇನ್ನೊಂದು ಜೀವನ (Innondu Jeevana). Wednesday 10 June 2015. ಅಹಂ ಅನುರಾಗ. ಹೆಜ್ಜೆ ಆ ತಿರುವಿನಲ್ಲಿಯೇ ಸ್ಥಿರವಾಗಿದೆ. ಮೆರೆತ ದೃಷ್ಟಿಯಿಟ್ಟು ನಿಂತಿದ್ದೇನೆ. ಅನುರಾಗ ನನ್ನನ್ನು ಒತ್ತಾಯಿಸುತ್ತಿದೆ ಹಿಂತಿರುಗಿ ನೋಡು ಎಂದು. ಅಹಂ ಹೇಳುತ್ತಿದೆ ತಿರುವು ದಾಟಿ ಬಿಡು ಎಂದು. ಆದರೆ ಅಂತರಂಗ ಹೇಳುತ್ತಿದೆ. ತೆರೆದ ಕಿಟಕಿಯ ಹಿಂದೆ ಎರಡು ಕಣ್ಣು ಇಣುಕುತ್ತಿದೆ ಎಂದು. ಈಗಲೂ ನನ್ನ ನಿರೀಕ್ಷೆಯಲ್ಲಿ ಅವಳೂ ಎಚ್ಚರದಲ್ಲಿ ಇರುತ್ತಾಳೆ ಎಂದು. ಎಲ್ಲಿಯಾದರೂ ಅವಳ ಹೃದಯ ಮೂಲೆಯಲಿ ವೇದನೆ ಇರಬೇಕಲ್ಲವೇ. ಅವಳಿಗೆ ಹಠ ನಾನು ಕರೆಯಬೇಕೆಂದು. ಮೂಲ : ಗುಲ್ಜಾರ್. अगरचे एहसास कह रहा है. Tuesday 2 June 2015. ಹೊಲವೆ&#...ಹರಟೆ...
harishshettyshirva.blogspot.com
ಇನ್ನೊಂದು ಜೀವನ (Innondu Jeevana): May 2015
http://harishshettyshirva.blogspot.com/2015_05_01_archive.html
ಇನ್ನೊಂದು ಜೀವನ (Innondu Jeevana). Sunday 10 May 2015. ಚಿತ್ರ ಕೃಪೆ : ಗೂಗಲ್. ಹಿಟ್ಟಿನ ಶುದ್ಧ ರೊಟ್ಟಿಯ ಮೇಲೆ, ಹುಳಿ ಚಟ್ನಿಯ ಹಾಗೆ ಅಮ್ಮ. ನೆನಪಾಗುತ್ತದೆ ಆ ಒಲೆ, ಪಾತ್ರೆ, ಚಿಮ್ಮಟ, ಊದುಕೊಳವೆಯ ಹಾಗೆ ಅಮ್ಮ. ಬಿದಿರಿನ ಮಂಚದ ಮೇಲೆ, ಪ್ರತಿಯೊಂದು ಧ್ವನಿಗೆ ಕಿವಿ ಕೊಟ್ಟು ಕೇಳುವ. ಅರ್ಧ ನಿದ್ರೆಯಲಿ ಅರ್ಧ ಎಚ್ಚರ, ದಣಿದ ಮಧ್ಯಾಹ್ನದ ಹಾಗೆ ಅಮ್ಮ. ಹಕ್ಕಿಗಳ ಕಳರವದಲಿ ಪ್ರತಿಧ್ವನಿಸುವ ರಾಧೆ ಮೋಹನ ಅಲಿ ಅಲಿ. ಕೋಳಿಯ ಕೂಗಿಗೆದ್ದು, ಮನೆಯ ಬಾಗಿಲ ಚಿಲಕದ ಹಾಗೆ ಅಮ್ಮ. ಮೂಲ : ನಿದಾ ಫಾಜ್ಲಿ. ಅನುವಾದ : ಹರೀಶ್ ಶೆಟ್ಟಿ, ಶಿರ್ವ. माँ ". निदा फ़ाज़ली. ಪೋಸ್ಟ್ ಮಾಡಿದವರು. Subscribe to: Posts (Atom). ಮಹņ...
harishshettyshirva.blogspot.com
ಇನ್ನೊಂದು ಜೀವನ (Innondu Jeevana): November 2014
http://harishshettyshirva.blogspot.com/2014_11_01_archive.html
ಇನ್ನೊಂದು ಜೀವನ (Innondu Jeevana). Monday 17 November 2014. ಒರೆಸಿ ಕಣ್ಣೀರನ್ನು. ಒರೆಸಿ ಕಣ್ಣೀರನ್ನು. ತನ್ನ ಕಣ್ಣಿಂದ. ನಗು ಬೀರಿದರೆ ಚೆನ್ನ. ತಲೆ ತಗ್ಗಿಸುವುದರಿಂದ. ಏನಾಗುವುದಿಲ್ಲ. ತಲೆ ಎತ್ತಿಕೊಂಡರೆ ಚೆನ್ನ. ಜೀವನ ಭಿಕ್ಷೆಯಲಿ ಸಿಗುವುದಿಲ್ಲ. ಜೀವನ ಮುಂದೆ ಬಂದು. ಕಸಿದು ಕೊಳ್ಳಬೇಕಾಗುತ್ತದೆ. ತನ್ನ ಹಕ್ಕನ್ನು. ಆತ್ಮರಹಿತ ಜಗತ್ತಿಂದ. ಕಸಿದುಕೊಂಡರೆ ಚೆನ್ನ. ತಲೆ ತಗ್ಗಿಸುವುದರಿಂದ. ವರ್ಣ ಮತ್ತು ಭೇದ. ಜಾತಿ ಮತ್ತು ಧರ್ಮ. ಯಾವುದೇ ಇರಲಿ. ಮನುಷ್ಯನಿಂದ ಕಡಿಮೆಯೇ. ಈ ಸತ್ಯವನ್ನು ನೀನೂ ನನ್ನ ಹಾಗೆ. ಒಪ್ಪಿಕೊಂಡರೆ ಚೆನ್ನ. ತಲೆ ತಗ್ಗಿಸುವುದರಿಂದ. ದೂರ ಇರುವುದರಲ್ಲಿ. Ponchh kar ashq apni aankhon se.
harishshettyshirva.blogspot.com
ಇನ್ನೊಂದು ಜೀವನ (Innondu Jeevana): October 2014
http://harishshettyshirva.blogspot.com/2014_10_01_archive.html
ಇನ್ನೊಂದು ಜೀವನ (Innondu Jeevana). Tuesday 21 October 2014. ದೀಪಾವಳಿ. ಮನೆಯಲ್ಲಿ ಬೆಳಗುವ. ದೀಪಗಳಿಂದ. ಒಂದು ದೀಪವನ್ನು. ಆ ಕತ್ತಲ ಮನೆಗೆ. ಸಾಗಿಸಿರಿ. ಹಬ್ಬದ ತಿಂಡಿ ತಿನಿಸು. ಭಕ್ಷಗಳಿಂದ. ಒಂದು ತುತ್ತು. ಯಾವುದೇ ಅನಾಥ. ಹಸಿದ ಹೊಟ್ಟೆಗೆ. ಅತಿ ಹೆಚ್ಚು ಪಟಾಕಿಯ. ಜೀವನದ ಖುಷಿಯನ್ನು. ಕಸಿದುಕೊಳ್ಳದಿರಲಿ. ಜಾಗೃತೆ. ಮಹಾಲಕ್ಷ್ಮಿಯ ಕೃಪೆಯಿಂದ. ನಿಮ್ಮ ಸಂಪತ್ತು ಏರಲಿ. ದಾನ ಧರ್ಮದ. ಮರೆಯದಿರಿ. ಮಿತ್ರ ಸಂಬಂಧಿಕರಲ್ಲಿ. ಮಿಠಾಯಿ. ಹಂಚಿಕೊಂಡು. ಬಂಧು ಭಾವದ. ಆನಂದವನ್ನು. ಕಾಪಾಡಿಕೊಳ್ಳಿ. By ಹರೀಶ್ ಶೆಟ್ಟಿ, ಶಿರ್ವ. ಪೋಸ್ಟ್ ಮಾಡಿದವರು. ಹರೀಶ್ ಶೆಟ್ಟಿ, ಶಿರ್ವ. Wednesday 15 October 2014. ದಿನ ನ ...
reporterjay.blogspot.com
ಅಭಿವ್ಯಕ್ತಿ: 01/11/15
http://reporterjay.blogspot.com/2015_01_11_archive.html
ಅಭಿವ್ಯಕ್ತಿ. ಭಾವನೆಗಳ ತಾಕಲಾಟ. Sunday, January 11, 2015. ದೊಡ್ಡವರ ಸಣ್ಣತನಗಳು! ಅಲ್ಲಾ ಸಾರ್ ಹುಟ್ಟೂರಿಗೆ ಬರಲು ಇಷ್ಟೇಲ್ಲ ವ್ಯವಸ್ಥೆ ಮಾಡಬೇಕಾ? ಆಕೆಯೂ ಹಾಸನ ಜಿಲ್ಲೆಯ ಮೂಲದವರೇ. ಅರಕಲಗೂಡುಜಯಕುಮಾರ್. Links to this post. Subscribe to: Posts (Atom). ನನ್ನ ಬಗ್ಗೆ. ಅರಕಲಗೂಡುಜಯಕುಮಾರ್. ಅರಕಲಗೂಡು, ಕರ್ನಾಟಕ, India. View my complete profile. SMILING QUEEN ANUSHREE WANTS TO BECAME DIRECTOR! ಶಂಕರ್ ನಾಗ್ ಪುತ್ರಿಯ 'ಉದ್ಯಮ' ಕನಸು-ನನಸು. ಸಿ ನಿಮಾ ತಾರೆಯರ ಮಕ್ಕಳು ಸಿನಿಮಾಗೆ ಬರೋದು ರ...2012ಕ್ಕೆ ಪ್ರಳಯ ನಿಜಾನಾ? ಎನಿದೆಲ್ಲಾ? 2012ಕ್ಕೆ ಪ್ರಳಯ ಅಂ...ಇಷ್ಟು ದ&#...ಚಾರ...
harishshettyshirva.blogspot.com
ಇನ್ನೊಂದು ಜೀವನ (Innondu Jeevana): July 2014
http://harishshettyshirva.blogspot.com/2014_07_01_archive.html
ಇನ್ನೊಂದು ಜೀವನ (Innondu Jeevana). Thursday 31 July 2014. ಬರೆದಾಗ ಪತ್ರ ನಿನಗೆ. ಬರೆದಾಗ ಪತ್ರ ನಿನಗೆ. ಓ ನಿನ್ನ ನೆನಪಿನಲ್ಲಿ. ಸಾವಿರಾರು ಬಣ್ಣದ. ನೋಟ ನಿರ್ಮಾಣವಾಯಿತು. ಬೆಳಗಾದಾಗ ಹೂವಾಯಿತು. ರಾತ್ರಿ ಬಂದಾಗ ತಾರೆಗಳಾಯಿತು. ಯಾವುದೇ ಹಾಡು. ಎಲ್ಲಿಯೋ ಧ್ವನಿಸಿತು. ಮನಸ್ಸು ನೀ. ಬಂದೆಯೆಂದು ನುಡಿಯಿತು. ಎಲ್ಲಿಯೋ ಯಾವುದೇ. ಮೊಗ್ಗು ಬಿರಿದಾಗ. ನಾನು ತಿಳಿದೆ. ನೀನು ನಾಚಿಸಿದೆಯೆಂದು. ಯಾವುದೇ ಸುಗಂಧ. ಎಲ್ಲಿಯೋ ಹರಡಿತು. ನನಗೆ ನಿನ್ನ ಕೇಶ ಹರಡಿದಂತಾಯಿತು. ಬರೆದಾಗ ಪತ್ರ ನಿನಗೆ. ಪರಿಸರ ವರ್ಣಮಯ. ಶೈಲಿ ವರ್ಣಮಯ. ಈ ಮೃದು ನಡೆ. ಈ ನಿನ್ನ ಲಜ್ಜೆ. ಈ ಮೈ ಮುರಿಯುವಿಕೆ. ಈ ಏಕಾಂತತೆ. ನನ್ನ ಹೃದಯದ. Vo teri yaad me.
reporterjay.blogspot.com
ಅಭಿವ್ಯಕ್ತಿ: 05/04/14
http://reporterjay.blogspot.com/2014_05_04_archive.html
ಅಭಿವ್ಯಕ್ತಿ. ಭಾವನೆಗಳ ತಾಕಲಾಟ. Sunday, May 4, 2014. ಶತಮಾನೋತ್ಸವದ ಹೊಸ್ತಿಲಲ್ಲಿ ಕಸಾಪ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬರೋಬ್ಬರಿ 100ವರ್ಷ! ಅರಕಲಗೂಡುಜಯಕುಮಾರ್. Links to this post. Subscribe to: Posts (Atom). ನನ್ನ ಬಗ್ಗೆ. ಅರಕಲಗೂಡುಜಯಕುಮಾರ್. ಅರಕಲಗೂಡು, ಕರ್ನಾಟಕ, India. View my complete profile. SMILING QUEEN ANUSHREE WANTS TO BECAME DIRECTOR! ಶಂಕರ್ ನಾಗ್ ಪುತ್ರಿಯ 'ಉದ್ಯಮ' ಕನಸು-ನನಸು. 2012ಕ್ಕೆ ಪ್ರಳಯ ನಿಜಾನಾ? ಎನಿದೆಲ್ಲಾ? 2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ...ಹಿಂಬಾಲಿಸಿದವರು. Digital clock - dwebresources.com.
SOCIAL ENGAGEMENT