hudugumana.blogspot.com
ಹು(ದು)ಡುಗುಮನ: September 2008
http://hudugumana.blogspot.com/2008_09_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಸೋಮವಾರ, ಸೆಪ್ಟೆಂಬರ್ 22, 2008. ವಯೊಲಿನ್ ಮಾಂತ್ರಿಕನಿಗೆ ನುಡಿ ನಮನ. ನಟ ಶಿವರಾಂರವರ ಪರಮ ಬೋರಿಂಗ್ ಸ್ವಾಗತ ಭಾಷಣದ ನಂತರ ಕಛೇರಿ ಶುರುವಾಯಿತು. ಕಛೇರಿ ಶುರುವಾಗಿತ್ತಷ್ತೇ! ಕುನ್ನುಕ್ಕುಡಿ ಪಿಟೀಲನ್ನು ಹೆದೆಯೇರಿಸಿ ಬಿಲ್ಲಿನಿಂದ ಎರಡು ಬಾರಿ ಮೀಟಿದ್ದರಷ್ಟೇ! ಏನ್ ಸಿಸ್ಯಾ ಇದು. ಮೊದಲ್ನೆ ಬಾಲೇ ಸಿಕ್ಸರ್ರು! ಪೋಸ್ಟ್ ಮಾಡಿದವರು ಶ್ರೀಹರ್ಷ Salimath. 11:39 ಅಪರಾಹ್ನ. 3 ಕಾಮೆಂಟ್‌ಗಳು:. ಈ ಪೋಸ್ಟ್‌ಗೆ ಲಿಂಕ್‌ಗಳು. ಲೇಬಲ್‌ಗಳು: ಕುನ್ನುಕ್ಕುಡಿ. ನುಡಿ ನಮನ. ಪಿಟೀಲು. ವೈದ್ಯನಾಥನ್. ನವೀನ ಪೋಸ್ಟ್‌ಗಳು. ಹಿನ್ನೋಟ. ಚಕ್ರವರ್ತಿ. ಬರತೇಶ ವಯ್ಬವ.
agniveer.com
No Beef in Vedas - 2
http://agniveer.com/no-beef-in-vedas-part2
Agniveer Vision and Mission. Agniveer Code of Conduct. Log into your account. 2 Solid Hindu Concepts – True Nationalism, Fearless Liberalism. When Shivaji Butchered Cow-killer in Islamic State – Might of Hindu…. 7 Wonderful Vedic explanations will make you proud to be a…. Nothing beats the Vedas the foundation of Hinduism. Barkha Dutt Gang’s Terror Connections in France Attack Leaked. Burhan Wani Come and Conquer India. 7 shocking reasons why Muslim leaders love terrorists. No Beef in Vedas – 2. B Vedic ...
hudugumana.blogspot.com
ಹು(ದು)ಡುಗುಮನ: August 2009
http://hudugumana.blogspot.com/2009_08_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಬುಧವಾರ, ಆಗಸ್ಟ್ 26, 2009. ಮೊಕ್ಷಕೆರಡಕ್ಷರ' ಯಾವುದು ಗೊತ್ತಾ? ಅಕ್ಷರವು ಲೇಖಕ್ಕೆ ತರ್ಕ ತಾ ವಾದಕ್ಕೆ. ಮಿಕ್ಕ ಓದುಗಳು ತಿರುಪೆಗೆ. ಮೊಕ್ಷಕೆರಡಕ್ಷರವೇ ಸಾಕು ಸರ್ವಜ್ಞ ;. ಪ್ರವಾಸಿ ಮಂದಿರದ ಗೋಡೆಯ ಮೇಲಿದ್ದ ವಚನ ಓದುತ್ತಿದ್ದೆ. ನನಗಿಂತ ಎರಡು ವರ್ಷ ಕಿರಿಯ ಸಹೋದ್ಯೋಗಿ ಬಂದು "ಹರ್ಷಣ್ಣ 'ಮೊಕ್ಷಕೆರಡಕ್ಷರ' ಯಾವುದು ಹೇಳಿ ನೋಡೋಣ? ಇನ್ಯಾವುದು ' ಮೊ .ಕ್ಷ ' ಎರಡಕ್ಷರ ಆಯ್ತಲ್ಲಾ? ಅಲ್ಲ " ಅಂದ. ಗೊತ್ತಾಗಲಿಲ್ಲ ಹೇಳಪ್ಪ! ಹಳೆ ಕಾಲದಲ್ಲಿ ಇದ್ದೀರಲ್ಲ ಹರ್ಷಣ್ಣ! ಎರಡಕ್ಷರ ಯಾವ್ದು ಗೊತ್ತಾ? 11:47 ಅಪರಾಹ್ನ. ಎರಡು ವರ್ಷದ ಹಿಂದ...ಪ್ರಶ್ನ...ವಿಜ...
hudugumana.blogspot.com
ಹು(ದು)ಡುಗುಮನ: May 2008
http://hudugumana.blogspot.com/2008_05_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಗುರುವಾರ, ಮೇ 22, 2008. ಸೃಜನ ಶೀಲತೆ ಯಾರೊಬ್ಬನ ಸೊತ್ತು ಅಲ್ಲ. ಹಡಗಲಿಯ ಉಷಾರಾಣಿಯವರ ಈ ಕವನ ಒಂದು ವರ್ಷ ಹಳೆಯ ಕಸ್ತೂರಿ ಓದುವಾಗ ಅಕಸ್ಮಾತಾಗಿ ಕಣ್ಣಿಗೆ ಬಿತ್ತು. ಹಾರಲು ಬಯಸುವ ಮನವನ್ನು ಕಟ್ಟಿ ಹಾಕುವ ಸಂಪ್ರದಾಯಗಳನ್ನು ಖಂಡಿಸುವ. ಸೂಕ್ಷ್ಮ ಕೊನೆಯ ಸಾಲಿನಲ್ಲಿ ಅಡಗಿದೆ. ಖುಲ್ಲಂ ಖುಲ್ಲ ತೆರೆದಿದೆ ಬಾಗಿಲು. ಅಪ್ಪಣೆ ಕೊಟ್ಟರೆ ಬೇಕಾದಲ್ಲಿಗೆ ಹಾರುವ. ಕುದುರೆ ಎದುರಿಗಿದೆ. ಆದರೇನು ಮೊಳೆ ಹೊಡೆದ ಹೊಸ್ತಿಲು. ಕಾಲುಗಳನ್ನು ಕಟ್ಟಿ ಹಾಕಿದೆ. ಹಟ್ಸಾಫ್ ಸೋದರಿ . 12:14 ಪೂರ್ವಾಹ್ನ. 1 ಕಾಮೆಂಟ್:. ಬುಧವಾರ, ಮೇ 21, 2008. 10:34 ಅಪರಾಹ್ನ. ಕಾಮೆ...
hudugumana.blogspot.com
ಹು(ದು)ಡುಗುಮನ: July 2008
http://hudugumana.blogspot.com/2008_07_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಗುರುವಾರ, ಜುಲೈ 3, 2008. ಅಘನಾಶಿನಿ ಕಾನನದ ನಡುವೆ. 8217; ಎಂದರು. ತೇಜಸ್ವಿ ಬರೆದಿದ್ದು ಓದಿದ್ದೆ ಎಂದೆ. ಇಂಥ ಕೆಲಸಕ್ಕೆ ಬಾರದ ಮಾಹಿತಿ ನಿನ್ಹತ್ರ ತುಂಬಾ ಇದೆ ಎಂಬಂತೆ ನಕ್ಕರು. ಪೋಸ್ಟ್ ಮಾಡಿದವರು ಶ್ರೀಹರ್ಷ Salimath. 01:48 ಪೂರ್ವಾಹ್ನ. 3 ಕಾಮೆಂಟ್‌ಗಳು:. ಈ ಪೋಸ್ಟ್‌ಗೆ ಲಿಂಕ್‌ಗಳು. ಲೇಬಲ್‌ಗಳು: ಅಘನಾಶಿನಿ. ಕಂದವಲ್ಲಿ. ಕುಮುಟಾ. ಗೋಮೂತ್ರ. ನವೀನ ಪೋಸ್ಟ್‌ಗಳು. ಹಳೆಯ ಪೋಸ್ಟ್‌ಗಳು. ಇದಕ್ಕೆ ಸಬ್‌ಸ್ಕ್ರೈಬ್ ಆಗಿ: ಪೋಸ್ಟ್‌ಗಳು (Atom). ಹಿನ್ನೋಟ. ಅಘನಾಶಿನಿ ಕಾನನದ ನಡುವೆ. ಬ್ಲಾಗೆಳೆಯರು. ಚಿತ್ರ'ವಿಚಿತ್ರ. ಚಕ್ರವರ್ತಿ.
hudugumana.blogspot.com
ಹು(ದು)ಡುಗುಮನ: December 2008
http://hudugumana.blogspot.com/2008_12_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಮಂಗಳವಾರ, ಡಿಸೆಂಬರ್ 30, 2008. ಬೆಳಗೆರೆಯಲ್ಲೊಂದು ಬೆಸ್ಟ್ ವೀಕೆಂಡ್. ಯೇಗ್ದಾಗೆಲ್ಲಾ ಐತೆ (ಕಡ್ಡಾಯವಾಗಿ ಮನೆಯಲ್ಲಿ ಇರಲೇಬೇಕಾದ ಪುಸ್ತಕ! ಹಳ್ಳೀಮೇಷ್ಟ್ರು, ಸಾಹಿತಿಗಳ ಸ್ಮೃತಿ ಓದಿ. ಹೌದು ಸ್ವಾಮಿ" ಶಾಸ್ತ್ರಿಗಳು ಉತ್ತರಿಸಿದರು. ಇವಳೇನು ದೆವ್ವನೋ ಇಲ್ಲ ಮನುಷ್ಯಳೋ? ನಮ್ಮ ಕಣ್ಣಿಗೇನೋ ಮನುಷ್ಯರ ಥರಾನೇ ಕಾಣಿಸ್ತಾಳೆ ಸ್ವಾಮಿ! ಇಷ್ಟೇಲ್ಲಾ ಉತ್ಪ್ರೇಕ್ಷೆ ಮಾಡಿ ಯಾಕೆ ಬರೆಯುತ್ತೀರಿ? ಅದಲ್ಲದೇ ಅರ್ಥ ಬೇರೆ ವಿವರಿಸುತ್ತಾಳೆ ಅಂತ ಹೇಳ್ತೀರಿ ". ಚಿನಕುರುಳಿ ಅಂದ್ರೆ ಏನು? ಎನ್ರೀ ಶಾಸ್ತ್ರಿಗಳೆ ನೀವ ...ಗೊತ್ತಿದೆ ಸರ್ ಅವ...ಎಂದು ಕೇಳ&...ಸರಿರņ...
hudugumana.blogspot.com
ಹು(ದು)ಡುಗುಮನ: September 2010
http://hudugumana.blogspot.com/2010_09_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಬುಧವಾರ, ಸೆಪ್ಟೆಂಬರ್ 29, 2010. ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಸ್ವಾಗತ! ಚಿಕ್ಕ ಯಂತ್ರಗಳು ಹಳ್ಳಿಯ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಸ್ಥಳೀಯವಾಗಿ ಮಾರುಕಟ್ಟೆಯನ್ನು ಸೃಷ್ಟಿಸಲು ಸಹಾಯಕವಾಗುತ್ತವೆ. 1 ೧ ಬಯೋಗ್ಯಾಸ್ ಆಧಾರಿತ ವಿದ್ಯುತ್ ಉತ್ಪಾದನೆ. 4 ೪ ಮನುಷ್ಯ ಮತ್ತು ಪ್ರಾಣಿಗಳ ನಡಿಗೆಯ ಸಮಯದಲ್ಲಿ ಉಂಟಾಗುವ ಒತ್ತಡದಿಂದ ವಿದ್ಯುತ್ ಉತ್ಪಾದನೆ. ಸ್ವತಂಸಂ ನ ಸಮ್ಮೇಳನ ಬರುವ ಗಾಂಧಿ ಜಯಂತಿಯಂದು ಕುಂದಾಪುರ ಬಳಿಯ ...ಪೋಸ್ಟ್ ಮಾಡಿದವರು ಶ್ರೀಹರ್ಷ Salimath. 10:14 ಪೂರ್ವಾಹ್ನ. 1 ಕಾಮೆಂಟ್:. ಸ್ವದೇಶಿ. ನೋಡ್ರಿ ಹರ ...ಸಾವಿ...
hudugumana.blogspot.com
ಹು(ದು)ಡುಗುಮನ: March 2011
http://hudugumana.blogspot.com/2011_03_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಶುಕ್ರವಾರ, ಮಾರ್ಚ್ 25, 2011. ಸಮಯ ಅನ್ನುವ ಬಕರಾ. ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ. ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ. ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ. ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು. ಸಿಕ್ಕಿತಲ್ಲ ಸಮಯ ಅನ್ನೋ ಬಕರಾ. ಜನ ಬದಲಾಗುವುದು ಮನ ಬದಲಾಗುವುದು. ಯೋಚನೆ ಬದಲಾಗುವುದು ಚಿಂತನೆ ಬದಲಾಗುವುದು. ದೊಡ್ದವರೆನ್ನುತ್ತಾರೆ ಕಾಲ ಬದಲಾಯಿತು ಮಾರಾಯ. ಸಮಯ ತಮ್ಮ ಪಾಡಿಗೆ ತಾನು ಮುನ್ನಡೆಯುತ್ತದೆ. ಸಿಕ್ಕಿತಲ್ಲ ಸಮಯ ಅನ್ನೋ ಬಕರಾ. 09:19 ಪೂರ್ವಾಹ್ನ. 1 ಕಾಮೆಂಟ್:. ಮಕ್ಕಳ ಸಾಕಲು ಊರņ...ಗಿಡವņ...
hudugumana.blogspot.com
ಹು(ದು)ಡುಗುಮನ: February 2010
http://hudugumana.blogspot.com/2010_02_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಶುಕ್ರವಾರ, ಫೆಬ್ರವರಿ 19, 2010. ಎಲ್ಲಿ ಕಳೆದು ಹೋದ ನಾಗಪ್ಪ? ನಾಗಪ್ಪ ಹೆಜ್ಜೆ ಹಾಕುತ್ತಿದ್ದ ವೇಗವೇ ಅಂಥದು! ಅಂತಿದ್ದ. ಅಮ್ಮ "ಏ.ಯಾಕ.ಅಪ್ಪಾಜಿಗೆ ಹೇಳಲೆನು? ಅಂತ ಗದರುತ್ತಿದ್ದರು. ಅಣ್ಣರಿಗೆ ಹೇಳಬ್ಯಾಡ್ರಕಾ.ಹೊಡದುಬಿಡತಾರ ಹುಡ್ರನ್ನ! ಅನ್ನುತ್ತಿದ್ದ ನಾಗಪ್ಪ! ಈ ಸಂಪ್ರದಾಯ ಇನ್ನೂ ಬಿಟ್ಟಿಲ್ಲ. ಮೊನ್ನೆ ಮೊನ್ನೆ ಹೋದಾಗಲೂ ಎರಡು ಉತ್ತತ್ತಿ ಕೊಟ್ಟರು. "ಮಗ ನೌಕರಿ ಮಾಡತಾನ್ರೀ.ಇನŇ...ಎಂಬ ಕುಶಲೋಪರಿ. ನಿಜಕ್ಕೂ ಕಳೆದು ಹೊದದ್ದು ಅವನಾ? ಆದರೆ ಅವರು ನನ್ನನ್ನು? ಗೊತ್ತಿಲ್ಲಾ. ನಾಗರೀಕತೆಯಾ? ತಂತ್ರಜ್ಞಾನವಾ? ಸಾರಿಗೆಯಾ? ಹಿನ್ನೋಟ. ಸಂಪತ್ ...ಸತ್...
hudugumana.blogspot.com
ಹು(ದು)ಡುಗುಮನ: May 2009
http://hudugumana.blogspot.com/2009_05_01_archive.html
ಹು(ದು)ಡುಗುಮನ. ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ! ಭಾನುವಾರ, ಮೇ 17, 2009. ನಾನಾದೇನು ಹಿಮಾಲಯ. ಅರಿವುದೆಂತು ನೇಸರನ. ಹೆಬ್ಬಾಂದಳಗಳ ಕಾರ್ದೆರೆಯ ಸರಿಸಿ. ಪುಟಕ್ಕಿಡಲೆಂತು ಹೊನ್ನ. ಇಳೆಯ ಎದೆಯಾಳವ ಬಗೆದು. ಹೆಕ್ಕಿ ತರಲೇ ಹುರಿಗಾಳ. ಘೋಂಡ ಕಾನದ ನಡುವೆ ನುಗ್ಗಿ. ಹುಡುಕಿ ತರಲೇ ಮುತ್ತ. ಕಡಲಾಳದ ಚಿಪ್ಪನೊಡೆದು. ಲಯವಾಗಬೇಕಂತೆ ಹಿಮ. ನಾ ಹಿಮಾಲಯವಾಗಲು. ಮುಸಿದ ಮಂಜ ಸರಿಸಿ. ಹಿಮ ಕರಗಿಸಿ ಭೊರ್ಗಲ್ಲ. ನುರಿಸಿದೊಡೆ ಕಾಣುವೆನೆ ನನ್ನ ನಾನು? ಪೋಸ್ಟ್ ಮಾಡಿದವರು ಶ್ರೀಹರ್ಷ Salimath. 12:32 ಪೂರ್ವಾಹ್ನ. 2 ಕಾಮೆಂಟ್‌ಗಳು:. ಲೇಬಲ್‌ಗಳು: ಕವಿತೆ. ನವೀನ ಪೋಸ್ಟ್‌ಗಳು. ಹಿನ್ನೋಟ. ಚಕ್ರವರ್ತಿ.