banadahoogalu.blogspot.com banadahoogalu.blogspot.com

banadahoogalu.blogspot.com

ಬನದ ಹೂಗಳು.....

ಬನದ ಹೂಗಳು. Tuesday, September 30, 2008. ಪ್ರೇಮ ಕಂಪನ. ಬಾಳಪುಟದಿ ಬರೆದಾಯ್ತು ನಿನ್ನ ಹೆಸರು. ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು. ಗೆಳೆಯಾ ಆ ನಿನ್ನ ನಗುವು. ಮರೆಯಲಾಗದು ಎಂದೂ ನನಗೆ. ನಿನ್ನ ಕೈಗಳ ಸ್ಪರ್ಶದ ಸುಖವು. ಸದಾ ಬೇಕೆನಿಸುವುದು ಎನಗೆ. ಅದು ಹೇಗೋ ಗೊತ್ತಿಲ್ಲ ಕಣೋ. ನೀ ನನ್ನೆದೆ ಸೇರಿದ ಸಮಯ. ನನಗಷ್ಟೇ ಬೇಕು ಕಣೋ. ನಿನ್ನ ಪ್ರೇಮದ ಸವಿರುಚಿಯ. ಹೇ ನಲ್ಲನೇ, ಇದೋ ನೀಡುವೆ. ಈಗಲೇ ನನ್ನ ಈ ತನುಮನ. ಸದಾ ಎಂದೆಂದಿಗೂ ಕಾಯುವೆ. ಪಡೆಯಲು ನಿನ್ನೆದೆಯ ಪ್ರೇಮಕಂಪನ. ಹಟ್ಟಿ ಉತ್ಸವ. ಹಟ್ಟಿಗೆ ಹೋಗೋಣ ನಾವು. ತಿಪ್ಪೇಶನ ಜಾತ್ರೆಗೆ ಹೋಗೋಣ. ಎತ್ತಿನ ಬಂಡಿಯ ಮೇಲೆ. ಎಲ್ಲರನು ನೀ ಸಲಹಯ್ಯ. ಆ ನೆನಪ ಸುನ&...ತನ್...

http://banadahoogalu.blogspot.com/

WEBSITE DETAILS
SEO
PAGES
SIMILAR SITES

TRAFFIC RANK FOR BANADAHOOGALU.BLOGSPOT.COM

TODAY'S RATING

>1,000,000

TRAFFIC RANK - AVERAGE PER MONTH

BEST MONTH

May

AVERAGE PER DAY Of THE WEEK

HIGHEST TRAFFIC ON

Thursday

TRAFFIC BY CITY

CUSTOMER REVIEWS

Average Rating: 3.6 out of 5 with 14 reviews
5 star
3
4 star
6
3 star
3
2 star
0
1 star
2

Hey there! Start your review of banadahoogalu.blogspot.com

AVERAGE USER RATING

Write a Review

WEBSITE PREVIEW

Desktop Preview Tablet Preview Mobile Preview

LOAD TIME

0.6 seconds

FAVICON PREVIEW

  • banadahoogalu.blogspot.com

    16x16

  • banadahoogalu.blogspot.com

    32x32

  • banadahoogalu.blogspot.com

    64x64

  • banadahoogalu.blogspot.com

    128x128

CONTACTS AT BANADAHOOGALU.BLOGSPOT.COM

Login

TO VIEW CONTACTS

Remove Contacts

FOR PRIVACY ISSUES

CONTENT

SCORE

6.2

PAGE TITLE
ಬನದ ಹೂಗಳು..... | banadahoogalu.blogspot.com Reviews
<META>
DESCRIPTION
ಬನದ ಹೂಗಳು. Tuesday, September 30, 2008. ಪ್ರೇಮ ಕಂಪನ. ಬಾಳಪುಟದಿ ಬರೆದಾಯ್ತು ನಿನ್ನ ಹೆಸರು. ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು. ಗೆಳೆಯಾ ಆ ನಿನ್ನ ನಗುವು. ಮರೆಯಲಾಗದು ಎಂದೂ ನನಗೆ. ನಿನ್ನ ಕೈಗಳ ಸ್ಪರ್ಶದ ಸುಖವು. ಸದಾ ಬೇಕೆನಿಸುವುದು ಎನಗೆ. ಅದು ಹೇಗೋ ಗೊತ್ತಿಲ್ಲ ಕಣೋ. ನೀ ನನ್ನೆದೆ ಸೇರಿದ ಸಮಯ. ನನಗಷ್ಟೇ ಬೇಕು ಕಣೋ. ನಿನ್ನ ಪ್ರೇಮದ ಸವಿರುಚಿಯ. ಹೇ ನಲ್ಲನೇ, ಇದೋ ನೀಡುವೆ. ಈಗಲೇ ನನ್ನ ಈ ತನುಮನ. ಸದಾ ಎಂದೆಂದಿಗೂ ಕಾಯುವೆ. ಪಡೆಯಲು ನಿನ್ನೆದೆಯ ಪ್ರೇಮಕಂಪನ. ಹಟ್ಟಿ ಉತ್ಸವ. ಹಟ್ಟಿಗೆ ಹೋಗೋಣ ನಾವು. ತಿಪ್ಪೇಶನ ಜಾತ್ರೆಗೆ ಹೋಗೋಣ. ಎತ್ತಿನ ಬಂಡಿಯ ಮೇಲೆ. ಎಲ್ಲರನು ನೀ ಸಲಹಯ್ಯ. ಆ ನೆನಪ ಸುನ&...ತನ್...
<META>
KEYWORDS
1 ಕವನ ಸಂಕಲನ
2 posted by
3 raghavendra r
4 12 comments
5 13 comments
6 3 comments
7 6 comments
8 2 comments
9 ಬೆಳಗು
10 no comments
CONTENT
Page content here
KEYWORDS ON
PAGE
ಕವನ ಸಂಕಲನ,posted by,raghavendra r,12 comments,13 comments,3 comments,6 comments,2 comments,ಬೆಳಗು,no comments,9 comments,1 comment,ಸ್ವಾಗತ,ನಿಸರ್ಗ,ಕಷ್ಟ,ಬದುಕು,ಕರ್ನಾಟಕ,4 comments,introduction,hi friends,thanking you,r raghavendra,wwwchitharadurga com,followers
SERVER
GSE
CONTENT-TYPE
utf-8
GOOGLE PREVIEW

ಬನದ ಹೂಗಳು..... | banadahoogalu.blogspot.com Reviews

https://banadahoogalu.blogspot.com

ಬನದ ಹೂಗಳು. Tuesday, September 30, 2008. ಪ್ರೇಮ ಕಂಪನ. ಬಾಳಪುಟದಿ ಬರೆದಾಯ್ತು ನಿನ್ನ ಹೆಸರು. ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು. ಗೆಳೆಯಾ ಆ ನಿನ್ನ ನಗುವು. ಮರೆಯಲಾಗದು ಎಂದೂ ನನಗೆ. ನಿನ್ನ ಕೈಗಳ ಸ್ಪರ್ಶದ ಸುಖವು. ಸದಾ ಬೇಕೆನಿಸುವುದು ಎನಗೆ. ಅದು ಹೇಗೋ ಗೊತ್ತಿಲ್ಲ ಕಣೋ. ನೀ ನನ್ನೆದೆ ಸೇರಿದ ಸಮಯ. ನನಗಷ್ಟೇ ಬೇಕು ಕಣೋ. ನಿನ್ನ ಪ್ರೇಮದ ಸವಿರುಚಿಯ. ಹೇ ನಲ್ಲನೇ, ಇದೋ ನೀಡುವೆ. ಈಗಲೇ ನನ್ನ ಈ ತನುಮನ. ಸದಾ ಎಂದೆಂದಿಗೂ ಕಾಯುವೆ. ಪಡೆಯಲು ನಿನ್ನೆದೆಯ ಪ್ರೇಮಕಂಪನ. ಹಟ್ಟಿ ಉತ್ಸವ. ಹಟ್ಟಿಗೆ ಹೋಗೋಣ ನಾವು. ತಿಪ್ಪೇಶನ ಜಾತ್ರೆಗೆ ಹೋಗೋಣ. ಎತ್ತಿನ ಬಂಡಿಯ ಮೇಲೆ. ಎಲ್ಲರನು ನೀ ಸಲಹಯ್ಯ. ಆ ನೆನಪ ಸುನ&...ತನ್...

INTERNAL PAGES

banadahoogalu.blogspot.com banadahoogalu.blogspot.com
1

ಬನದ ಹೂಗಳು.....: ಒಲುಮೆಗಾಗಿ...

http://www.banadahoogalu.blogspot.com/2008/09/blog-post_8986.html

ಬನದ ಹೂಗಳು. Tuesday, September 30, 2008. ಒಲುಮೆಗಾಗಿ. ನನ್ನೆದೆಯ ಬಾನಲ್ಲಿ, ತಿಂಗಳ ಬೆಳಕು ನೀನು. ನನ್ನ ಕನಸಿನ ರಾಣಿಯಾಗಿ ಕಾಡಿದವಳು ನೀನು. ನನ್ನ ಕಣ್ಣಲಿ ಪ್ರತಿ ಕನಸು ನಿನಗಾಗಿ ಕಣೇ. ನನ್ನೆದೆಯಲಿ ಅರಳುವ ಪ್ರೀತಿ ನಿನಗಾಗಿ ಕಣೇ. ನಿನ್ನ ಮನದಾಳದ ಪ್ರೀತಿ ನನಗೆ ಬೇಕು ಕಣೇ. ನಿನ್ನ ಅದರಗಳ ಸಿಹಿಜೇನು ನನಗಾಗಿಯೇ ಕಣೇ. ಇಷ್ಟುದಿನದ ಕನಸಲಿ, ಕಾಡಿದ್ದು ನೀನೇನಾ? ನಾ ತಬ್ಬುವಷ್ಟರಲ್ಲಿ ಮಾಯವಾದದ್ದು ನೀನಾ? ತಿಂಗಳ ರಾತ್ರಿಯಲಿ ಎದೆಮೇಲೆ ಮಲಗಿದ್ದು ನೀನಾ? ಇಷ್ಟುದಿನದ ಸಖ್ಯತೆಯಲಿ, ಏನೂ ಗುರುತಿಸಲಿಲ್ಲ ನಾ. ಆ ಎಲ್ಲಾ ಕನಸುಗಳ ನನಸಾಗಿಸು ಚೆಲುವೆ. November 8, 2008 at 1:14 AM. January 23, 2009 at 1:09 PM.

2

ಬನದ ಹೂಗಳು.....: ಓ ನನ್ನ ಗೆಳೆಯಾ

http://www.banadahoogalu.blogspot.com/2008/09/blog-post_2068.html

ಬನದ ಹೂಗಳು. Tuesday, September 30, 2008. ಓ ನನ್ನ ಗೆಳೆಯಾ. ನಿನಗೆ ನಾನು ಅದು ಹೇಗೆ ಹೇಳಲಿ ಗೆಳೆಯಾ. ನಿನ್ನ ಕಾಣದೇ ನಾ ಪಡುವ ವಿರಹದ ವ್ಯಥೆಯಾ. ನನ್ನೀ ಕಣ್ಗಳು ಕಾದಿವೆ, ಚೆಲುವನೇ ನಿನ್ನ ಕಾಣಲು. ಮಹದಾಸೆಯ ಭಾವದಿ ನಿನಗಾಗಿ ನಾ ಕಾದಿರಲು. ನೀ ಬಂದು ನನಗಾಗಿ ನನ್ನ ಸನಿಹ ಸೇರಲು. ಆಗ ಚಿಮ್ಮುವುದೆನ್ನ ಮನದಿ ಸಂತಸದ ಹೊನಲು. ಬರೀ ಎರಡು ದಿನಗಳಿಂದಷ್ಟೇ ನಿನ್ನ ಕಾಣದಾಗಲಿಲ್ಲ. ಕ್ಷಣಕಾಲ ನಿನ್ನ ಕಾಣದಾದರೆನಗೆ ಬದುಕಲಾಗುವುದಿಲ್ಲ. ಯಾವ ನಾರಿಯ ಚಿತ್ತದಲಿ ಇರಬೇಕಾದುದು ನೀನಲ್ಲ. ಅದ್ಹೇಗೋ ಕಾಣೇ, ಈ ನನ್ನ ಮನಸಿಗೆ ನೀ ನಲ್ಲ. Ya Iam Ur Friend.For ever. December 15, 2008 at 10:21 AM. ಕನ್ನಡ ಜನತೆ.

3

ಬನದ ಹೂಗಳು.....: ಶ್ರೀ ಧನಲಕ್ಷ್ಮಿ

http://www.banadahoogalu.blogspot.com/2008/09/blog-post_2389.html

ಬನದ ಹೂಗಳು. Tuesday, September 30, 2008. ಶ್ರೀ ಧನಲಕ್ಷ್ಮಿ. ಆಗಮಿಸು ತಾಯೇ, ನೀನು ನಮ್ಮ ಮನೆಗೆ. ಶ್ರೀಧನಲಕ್ಷ್ಮಿಯೇ ಬಾರಮ್ಮ ಬಡವನ ಮನೆಗೆ. ಹೂ, ಕುಂಕುಮ, ಗಂಧದಿಂದ ಅಲಂಕರಿಸುವೆ ಲಕ್ಷ್ಮಿ. ದೀಪ, ಧೂಪದಾರತಿಯನು ಮಾಡುವೆ ಸಿರಿಲಕ್ಷ್ಮಿ. ನನ್ನ ತನುಮನವ ಅರ್ಪಿಸುವೆ ತಾಯಿ ಅಷ್ಟಲಕ್ಷ್ಮಿ. ನಮ್ಮ ಮೇಲೆ ಕೃಪೆದೋರು ತಾಯಿ ಶ್ರೀ ಲಕ್ಷ್ಮಿ. ಭಕ್ತರಿಗೆ ಸಂತಾನ ಕರುಣಿಸುವ ಶ್ರೀ ಸಂತಾನಲಕ್ಷ್ಮಿ. ನಿನಗೆ ಮಣಿದವರಿಗೆ ನೀನು ಶ್ರೀ ವೈಭವಲಕ್ಷ್ಮಿ. ಬಡಭಕ್ತನನ್ನು ಶ್ರೀಮಂತನಾಗಿಸುವ ಶ್ರೀ ಧನಲಕ್ಷ್ಮಿ. Subscribe to: Post Comments (Atom). There was an error in this gadget. ಪ್ರೇಮ ಕಂಪನ. ಕನ್ನಡ ಜನತೆ.

4

ಬನದ ಹೂಗಳು.....: ಹುಡುಗಿಯರೇ ಹೀಗೇ...!

http://www.banadahoogalu.blogspot.com/2008/09/blog-post_7355.html

ಬನದ ಹೂಗಳು. Tuesday, September 30, 2008. ಹುಡುಗಿಯರೇ ಹೀಗೇ! ಹುಡುಗಿಯರೇ ಹೀಗೆ, ಅದೇಕೋ ಗೊತ್ತಿಲ್ಲ. ಎಲ್ಲರಂತೆ ಇರಲು ಅವರಿಗೇಕೆ ಆಗುವುದಿಲ್ಲ. ತಾವೇ ಕಟ್ಟಿದ ಕೋಟಿ ಕನಸುಗಳ ನಡುವೆ. ಸಿಲುಕಿ, ಜೇಡದಂತೆ ಬಿದ್ದು ಒದ್ದಾಡುವರಲ್ಲ. ಗರಗಸದಂತೆ ಕೊರೆವ ಕಹಿನೆನಪುಗಳ ನಡುವೆ. ಆ ನೆನಪ ಸುನಾಮಿ ಅಲೆಯಿಂದ ತತ್ತಿರಿಸುವರಲ್ಲ. ತನ್ನೆದೆಯ ಮಡಿಲಿನಲಿ ದುಃಖಸಾಗರವೇ. ಭೋರ್ಗರೆಯುತ್ತಿದ್ದರೂ ನಗುತಾ ನಲಿಯುವರಲ್ಲ. ತಾವೇ ತೆರೆದಿಟ್ಟ ಕಲ್ಪನೆಗಳ ದರ್ಪಣವೇ. ಚೂರಾದರೂ, ನೋವನುಂಗಿ ಸುಮ್ಮನಾಗುವರಲ್ಲ. ತಾವೇನೆ ಮಾಡಿದರೂ, ಒಲವಿಗೋಸ್ಕರವೇ. ತಮಗಾಗಿ ಎಂದೂ ಏನೂ ಬಯಸಿದವರಲ್ಲ. ಗೆಳೆಯನೇ ಗೊತ್ತಾ? ಗುಡ್ ಲಕ್. October 2, 2008 at 2:48 AM.

5

ಬನದ ಹೂಗಳು.....: ಪಟ್ಟಾಭಿಷೇಕ

http://www.banadahoogalu.blogspot.com/2008/09/blog-post_9212.html

ಬನದ ಹೂಗಳು. Tuesday, September 30, 2008. ಪಟ್ಟಾಭಿಷೇಕ. ಇಂದು ಸಂಭ್ರಮದಿ ದುರ್ಗವಾಗುತಿದೆ ನಾಕ. ಸಡಗರದಿ ನಡೆದಿದೆ, ಮದಕರಿಯ ಪಟ್ಟಾಭಿಷೇಕ. ಹಸಿರು ಚಪ್ಪರ, ತಳಿರು ತೋರಣವ ಹಾಕಿ. ಪುಷ್ಪಾಲಂಕಾರದಿ ದುರ್ಗವಾಯ್ತು ನಂದನವನ. ಹೊಸಬಟ್ಟೆಯನ್ನುಟ್ಟು ಲಾವಣಿಯ ಹಾಡುತಲಿ. ನಲಿಯುತಿಹರು ಸಂತಸದಿ ದುರ್ಗದಾ ಜನ. ಬಗೆಬಗೆಯ ಬಣ್ಣದ ಸೀರೆ-ಕುಪ್ಪಸವ ತೊಟ್ಟು. ಬಂಗಾರದ ಒಡವೆಯಿಂದ ಮೈಯನ್ನಲಂಕರಿಸಿ. ಗರತಿಯರು ಆರತಿ ಬೆಳಗಿದರು ತಿಲಕವನ್ನಿಟ್ಟು. ಸಂಭ್ರಮಿಸಿದರು, ಮೆದಕೇರಣ್ಣಗೆ ಕೀರಿಟವ ತೊಡಿಸಿ. ರಾಜಗುರು ಮುರುಘಶ್ರೀಗಳ ಕೃಪಾಕಟಾಕ್ಷದಿ. ಮಾರ್ದನಿಸಿತು, ದುರ್ಗದ ಜನರ ಜಯಘೋಷ. February 22, 2012 at 2:04 AM. ಪಟ್ಟಾಭ&#3...ತರಾ...

UPGRADE TO PREMIUM TO VIEW 14 MORE

TOTAL PAGES IN THIS WEBSITE

19

LINKS TO THIS WEBSITE

kan-hani.blogspot.com kan-hani.blogspot.com

ಕಣ್ ಹನಿ....: May 2011

http://kan-hani.blogspot.com/2011_05_01_archive.html

Thursday, May 26, 2011. ನಿಮ್ಮ ಪ್ರೀತಿ. ಕಾಡದಿರಲಿ ವಿರಹದ ಭೀತಿ,. ನನಗಂತು ಬೇಕು ಸದಾ,. ಇನಿಯಾ . ನಿಮ್ಮ ಪ್ರೀತಿ! ಮದುವೆಯಾದ ಹೊಸತರಲ್ಲಿ,. ನನ್ನ ನಡು ಹಿಡಿದು,. ತುಟಿಗೆ ತುಟಿಯೊತ್ತಿ ಅಂದು. ನೀವು ಕೊಟ್ಟ ಚುಂಬನಕೆ,. ನನ್ನ ಮೈಯೆಲ್ಲಾ ಕಂಪಿಸಿ,. ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,. ಏನಾಗುತಿದೆ ಎಂಬ ಅರಿವಿಲ್ಲದೇ,. ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,. ಅದ್ಯಾಕೊ ನನಗೂ ಗೊತ್ತಿಲ್ಲದೆ. ಪ್ರತಿದಿನ ಸಂಜೆಯಲಿ, ನೀವು. ನನ್ನ ಹೆರಳ ಸರಿಸಿ, ಮುತ್ತಿಟ್ಟು. ಮಲ್ಲಿಗೆ ಹೂ ಮುಡಿಸುವ ಪರಿಗೆ,. ಎಳೆ ಮಗುವಿನಂತೆ ನಾನು,. ನೀವು ತೋರುವ ಅನಂತ ಪ್ರೀತಿಗೆ. ಯಾವ ಜನುಮದ ಪುಣ್ಯವೋ,. Links to this post. Sunday, May 8, 2011.

kan-hani.blogspot.com kan-hani.blogspot.com

ಕಣ್ ಹನಿ....: ಹಚ್ಚಹಸಿರ ಪರಿಸರ.

http://kan-hani.blogspot.com/2011/06/blog-post.html

Friday, June 3, 2011. ಹಚ್ಚಹಸಿರ ಪರಿಸರ. ಆಹಾ ಎಲ್ಲೆಲ್ಲೂ ನೋಡಿದರೂ,. ಮನಕೆ ಮುದನೀಡುವ ಹಚ್ಚಹಸಿರು. ಇದೆ ತಾನೇ, ಪರಮಾನಂದಕೆ ತವರು. ಎತ್ತರದ ಮರಗಳ ಹೊದಿಕೆಯ. ನುಸುಳಿ ಬರುತಿದೆ ರವಿಕಿರಣಗಳು,. ಆ ಹುಲ್ಲು ಹಾಸಿಗೆಯ ತಾಕಿ,. ಕರಗಿಸುತೆ ಮಂಜಿನ ಇಬ್ಬನಿಯ ಸಾಲು. ಅಲ್ಲಲ್ಲಿ. ಮರೆಯಲ್ಲಿ. ನಸುನಗುತಿವೆ,. ಕಂಪು ಸೂಸುವ ಕಾಡಿನ ಸುಮಗಳು. ಆ ಸುಮಗಳ ಕಂಪಿನ ಕರೆಗೆ ಏನೋ,. ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು. ಇಂದಿನ ಕಾಂಕ್ರೀಟ್ ಕಾಡಿನಲ್ಲಿ. ಮರೆಯಾಗುತಿದೆ ಈ ಸೊಬಗು. ಇದು ಹೀಗೆಯೇ ಮರೆಯಾದರೇ,. ಮನುಕುಲ ಮರೆಯಾದರೇನಿಲ್ಲ ಬೆರಗು! ಗೆಳೆಯರೇ ಗಿಡ-ಮರ ಬೆಳೆಸಿರಿ,. June 3, 2011 at 3:52 PM. June 6, 2011 at 6:02 AM.

kan-hani.blogspot.com kan-hani.blogspot.com

ಕಣ್ ಹನಿ....: April 2011

http://kan-hani.blogspot.com/2011_04_01_archive.html

Thursday, April 28, 2011. ಛೀ ಕಳ್ಳಾ! ಅಯ್ಯೋ ಬೇಸತ್ತು ಹೋಗಿತ್ತು. ಮನ, ಸಾಕುಸಾಕಾಗಿಹೋಗಿತ್ತು. ನಿನ್ನ ಕೀಟಲೆಗಳಿಗೆ,. ನಿನ್ನ ತರಲೆ ಕಾಟಗಳಿಗೆ,. ಮೊದಲೆ ತಾಳ್ಮೆಯಿರದ ನನಗೆ,. ನಿನ್ನ ಕೊಂದುಬಿಡುವಟ್ಟು,. ಕೋಪ ಉಕ್ಕಿ ಬರುತ್ತಿತ್ತು. ನೀ ಅದು ಏನು ಮಾಯೆ,. ಮಾಡಿದೆಯೋ ಏನೋ? ನೀನೀರದ ಹೊತ್ತಲ್ಲಿ ನಿನ್ನದೇ. ದಾರಿಯನು ನಾ ಕಾಯುತ್ತಿದ್ದೆ. ನೀ ಬಂದ ಕ್ಷಣದಲಿ, ಕಾಟ. ತಾಳಲಾರದೆ ದೂರದಲ್ಲೆ ನಿಂತು,. ನಾ ನಿನ್ನ ಕದ್ದು ಕದ್ದು ನೋಡುತ್ತಿದ್ದೆ. ಇದು ಸ್ನೇಹಾನೋ, ಪ್ರೀತಿನೋ. ನನಗೆ ತಿಳಿಯದ ಹಾಗಿದೆ. ನನ್ನ ಕೋಪವನು ಕರಗಿಸುವ. ಶಕ್ತಿ, ಆ ನಿನ್ನ ನಗುವಿಗಿದೆ. ಆಸೆ ಕಾಡುತಿದೆ ನನಗೆ. ಕೊನಗೂ ನನ್ನ ಹೃದಯ. Links to this post.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: March 2012

http://preethiyahadu.blogspot.com/2012_03_01_archive.html

Monday, March 19, 2012. ಪ್ರೀತಿ ಒಂಥರಾ.ಮಾಯೆ ಕಣೇ. ಈ ಪ್ರೀತಿ ಒಂಥರಾ ಮಾಯೇ,. ಅಲ್ಲವೇ.ನನ್ನೊಲವೇ? ಕನಸುಗಳ ಬೆನ್ನೇರಿ,. ತೊಳಲಾಟಕ್ಕೊಳಗಾದ ಮನಸು. ಓಡುತ್ತಿದೆ ಹುಚ್ಚುಕುದುರೆಯಂತೆ. ನಿನ್ನ ಕಂಡ ಕ್ಷಣದಿಂದಲೂ,. ನಾನರಿಯೇ, ಯಾಕಿಷ್ಟು ಖುಷಿ. ಮನಸಾಯ್ತು ಹೆಂಡ ಕುಡಿದ ಮಂಗನಂತೆ! ನನ್ನ ಪಾಡಿಗೆ ನಾನಿದ್ದೆ,. ಯಾಕಾದರೂ ಕಂಡೆ ನೀ ನಂಗೆ. ಹಸಿವು-ನಿದಿರೆಯ ಮರೆತು,. ಕಾಲ ಕಳೆಯುತಿರುವೆ ಹಂಗಂಗೆ. ಕುಡಿನೋಟದಲ್ಲೇ ಸೆಳೆದು,. ನನ್ನ ಮನದೊಳಗೆ ಮನೆ ಮಾಡಿ,. ನೀ ಕಾಡಬಹುದೇ ಹೇಳು ಹಿಂಗೆ! ನಿನಗೇತಕೆ ಚೆಲುವೆ, ಶಂಕೆ. ಈ ನನ್ನ ಪ್ರೀತಿಯಲಿ. ಒಮ್ಮೆ ಬೆರೆಸಿ ನೋಡು,'. ಏಳಲೂ ಮನಸಾಗದ ಹೊತ್ತಿನಲಿ,. Tuesday, March 6, 2012. ಎಂದ...

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: July 2012

http://preethiyahadu.blogspot.com/2012_07_01_archive.html

Wednesday, July 18, 2012. ಕಾಯಬೇಡ ಗೆಳತಿ. ನನ್ನ ಕನಸುಗಳಿಗಾಗಿ ನೀ. ಪದೆ ಪದೇ ಕಾಯಬೇಡ ಗೆಳತಿ. ಒಂದೇ ಒಂದು ಸಾರಿ . ಸುರಿವ ಸೋನೆ ಮಳೆಗೆ ಮುಖವೊಡ್ಡಿ ನಿಲ್ಲು. ಸಾಕೆನಿಸುವಷ್ಟು ಮುತ್ತುಗಳ ಕೊಡುವೆ. ನಗುವ ಚಂದ್ರಮನ ಒಮ್ಮೆ. ಕದ್ದು ನೋಡು. ಆ ಬೆಳಕಾಗಿ. ನಿನ್ನ ಕೆನ್ನೆಯಲಿ ನಲಿದಾಡುವೆ. ರಾತ್ರಿಯೂ ನಗುವ ಪಾರಿಜಾತದ. ಪರಿಮಳವಾಗಿ ನಿನ್ನ ಮುಡಿಯೇರಲು. ಚೆಲುವೆ ನಾ. ಕಾಯುತಿರುವೆ. ಮತ್ತೆ ಹೇಳುವೆ.ಗೆಳತಿ.ನಾನು. ನನ್ನ ಕನಸುಗಳಿಗಾಗಿ ನೀ. ಪದೆ ಪದೇ ಕಾಯಬೇಡ ಗೆಳತಿ. ನಿನ್ನ ಎದೆಯಲ್ಲಿ ನಾ ಸದಾ ನಗುತಿರುವೆ.". Subscribe to: Posts (Atom). ನನ್ನ ಇತರೆ ಕವನಗಳ ಬ್ಲಾಗ್ ಗಳು. ಕಣ್ ಹನಿ. ಕಾಗದದ ದೋಣಿ.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: February 2012

http://preethiyahadu.blogspot.com/2012_02_01_archive.html

Friday, February 24, 2012. ವಾಹ್. ನನ್ನವಳ ಕೈರುಚಿ! ದಿನವೂ ನೆನೆದಾಗಲೆಲ್ಲ,. ಹಿತವೆನಿಸುವುದು ನನಗೆ,. ನನ್ನವಳು ಮಾಡಿದ ಅಡುಗೆಯ ರುಚಿ. ಮದುವೆಯಾದ ಹೊಸತರಲ್ಲಿ,. ನನಗಾಗಿಯೇ ವಿಶೇಷವಾಗಿ ಅಡುಗೆ. ಮಾಡಹೊರಟಳು ಕೊಂಚ ನಗು ಚೆಲ್ಲಿ. ನಡುವಿಗೆ ಸೆರಗ ಸಿಕ್ಕಿಸಿ,. ಮೊಟ್ಟಮೊದಲ ಅಡುಗೆ ಮಾಡಲು. ಚಾಕು-ತರಕಾರಿ ತಂದಳಿಲ್ಲಿ. ಅಡ್ಡಡ್ಡ-ಉದ್ದುದ್ದ ಕತ್ತರಿಸಿದಳು,. ಈರುಳ್ಳಿ-ಟೊಮ್ಯಾಟೋಗಳನ್ನ. ತರಕಾರಿ ಹಚ್ಚುತ್ತಿದ್ದಳು,ಸರಿಸುತ್ತಾ. ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ. ಒಲೆ ಹಚ್ಚಿ, ಪಾತ್ರೆಯಿಟ್ಟು ಎಣ್ಣೆ. ಸುರಿದಿದ್ದಳು ಹಾಕಲು ಒಗ್ಗರಣೆಯನ್ನ,. ತವರಿನಲ್ಲೂ ಒಂದು ದಿನ ಕೂಡ. ನನ್ನವಳ ಕೈರುಚಿ. Subscribe to: Posts (Atom).

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: April 2012

http://preethiyahadu.blogspot.com/2012_04_01_archive.html

Wednesday, April 25, 2012. ಅಂತೂ ಇಂತೂ ಬಂತು. ಅಂತೂ ಇಂತೂ ಬಂತು. ಬಿಸಿಲಿನ ಧಗೆಯಿಂದ ಬೆಂದ ಇಳೆಗೆ. ಅಬ್ಬಾ.ಮಳೆ ಬಂತು. ಅಬ್ಬಬ್ಬಾ ರಣಬಿಸಿಲು,. ಮೈಯೆಲ್ಲಾ ಸುಡುತಿರಲು,. ಹರಿಯುತಿದೆ ಸದ್ದಿಲ್ಲದೇ. ತನುವಲ್ಲಿ ಬೆವರಿನ ಕೋಡಿ. ಮೈಯನ್ನೆಲ್ಲಾ ತಣ್ಣಗಿಡಲು. ಪಟ್ಟ ಕಸರತ್ತುಗಳೆಷ್ಟೋ. ಉಪಯೋಗಕ್ಕೆ ಬಾರದ. ಫ್ಯಾನು-ಎ.ಸಿ.ಗಳೆಷ್ಟೋ. ಈ ಸೆಕೆಗೆ ತಡೆಯದ ನೆಮ್ಮದಿ. ಉಳಿದಿತ್ತು ಅಷ್ಟೋ ಇಷ್ಟೋ. ಹೇಗೋ ಆಫೀಸಿನೊಳಗೆ ತಣ್ಣಗೆ. ಕುಳಿತ ಮಂದಿ ನಾವುಗಳು. ಅದು ಹೇಗೆ ಕಳೆವರೋ ದಿನ. ರೈತಾಪಿ-ಕೂಲಿಯಾಳುಗಳು. ಕೊನೆಗೂ ಬಂದೇ ಬಿಟ್ಟಿತ್ತು. ಜಡಿಮಳೆಯೂ ನಮ್ಮೂರಿನಲಿ. ಮಳೆರಾಯ ನಿನಗೆ ವಂದನೆಗಳು. Saturday, April 7, 2012. ಒಂದ&#3274...

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: January 2014

http://preethiyahadu.blogspot.com/2014_01_01_archive.html

Friday, January 31, 2014. ಕರಗಲೇ ನಾ ನಿನ್ನ ತೋಳಲಿ? ಅದೇನೋ ಕಾತರ ಕಣೇ ನನಗೆ,. ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು. ಅದೇನೋ ಅವಸರ ನನಗೆ,. ಆದಷ್ಟು ಬೇಗನೆ ನಿನ್ನ ಕಾಣಲು. ಬರೀ ಕಣ್ಣನೋಟದಿಂದ ನೀನಿಟ್ಟೆ,. ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ. ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,. ನಾ ಮೌನದಿ ಕರಗಲೇ ನಿನ್ನ ತೋಳಲಿ? ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,. ನಿನ್ನ ನಗುವ ನೆನಪಿಸುತಿದೆ ಮನಸು. ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,. ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು. ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,. Subscribe to: Posts (Atom). ಕಣ್ ಹನಿ. ಕಾಗದದ ದೋಣಿ. ಗುಲಾಬಿ. ಬನದ ಹೂಗಳು.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: June 2012

http://preethiyahadu.blogspot.com/2012_06_01_archive.html

Wednesday, June 13, 2012. ನನ್ನ ಪಾಡು. ನನ್ನ ನಲ್ಲನದೋ ಹೊತ್ತಲ್ಲದ. ಹೊತ್ತಲ್ಲಿ ಪದ್ಯ ಗೀಚುವ ಗೀಳು. ನನಗಂತೂ ತಪ್ಪಲಿಲ್ಲ. ದಿನವೂ. ಅವರಿಂದ ಅದನು ಕೇಳುವ ಗೋಳು. ಯಾರಿಗೆ ಹೇಳಲಿ ನನ್ನ ಈ ಪಾಡು. ಕವಿಯತ್ರಿಯನು ಕಟ್ಟಿಕೊಂಡ ಗಂಡಿಗೂ. ಕೂಡ ಇರಬಹುದು ಇದೇ ಪಾಡು! ಆರು ಗಂಟೆಗೆ ಬರಬೇಕಾದ ಪೇಪರ್ ಬರಲಿಲ್ಲ,. ಎಂಟು ಗಂಟೆಯಾದರೂ ಹಾಲಿನ್ನೂ ಬಂದಿಲ್ಲ. ಗಗನಕ್ಕೇರಿದ ಬೆಲೆಗಳ ನಡುವೆ,. ದಿನಸಿಯೂ ಕೂಡ ಪೂರ್ಣ ತರಲಿಲ್ಲ. ಉಳಿದೆರಡು ಈರುಳ್ಳಿ-ಟೊಮ್ಯಾಟೋ ಬಳಸಿ,. ಮಾಡಬೇಕಾದ ತಿಂಡಿಯೂ ಮುಗಿದಿಲ್ಲ. ಆದರೇನು ಮಾಡೋದು. ನನ್ನ ನಲ್ಲನಿಗೆ. ಇದ್ಯಾವುದರ ಪರಿವೆಯೇ.ಇಲ್ಲ. ಎಂಥದೋ ಏನೋ ಸರಸರನೇ ಮಾಡಿ,. ನನ್ನ ನಲ್ಲ. ಕಣ್ ಹನಿ.

preethiyahadu.blogspot.com preethiyahadu.blogspot.com

ಪ್ರೀತಿಯ ಹಾಡು: September 2011

http://preethiyahadu.blogspot.com/2011_09_01_archive.html

Sunday, September 25, 2011. ಪ್ರೀತಿಯ ಡ್ಯಾಡಿ. ಪುಣ್ಯವೋ. ನೀವಾಗಿದ್ದಿರಿ. ಪ್ರೀತಿಯ. ಡ್ಯಾಡಿ. ಬದುಕಿನುದ್ದಕ್ಕೂ. ಪೂಜಿಸುವ. ರಾಜಕುಮಾರನ. ಲೋಕಕ್ಕೆ. ಕರೆದೊಯ್ಯುವಿರಿ. ನಿದಿರೆ. ಮಡಿಲಲ್ಲಿ. ಬೆರಗಾಗುವಂತಹ. ಹೆದರಿಸುವಾಗ. ಅಮ್ಮನಿಗೆ. ಗೊತ್ತಾಗದ. ಕರೆದೊಯ್ದು. ಕೇಳಿದೆಲ್ಲವನ್ನು. ಕೊಡಿಸಿ. ಬೆಳಕಿನಲಿ. ಮಾಡಿಸುತ. ಆಡಿಸುತ್ತಿದ್ದ. ಕೂಸುಮರಿಯಾಟ. ಖುಷಿಯಲ್ಲೂ. ಕೊಡುತ್ತಿದ್ದಿರಿ. ಶಿಸ್ತು. ತುಂಟಾಟ. ತುಂಟಾಟವನು. ಪಡುತ್ತಿದ್ದ. ನೆನೆದಾಗ. ನಾನೋಡಿ. ಬೆಚ್ಚನೆದೆಯಲ್ಲಿ. ಮುಖವಿಟ್ಟು. ನಿಮ್ಮನ್ನು. ಬಿಗಿದಪ್ಪುವಾಸೆ. Really I miss you . Daddy! Subscribe to: Posts (Atom). ಕಣ್ ಹನಿ. ಬನದ ಹೂಗಳು.

UPGRADE TO PREMIUM TO VIEW 190 MORE

TOTAL LINKS TO THIS WEBSITE

200

OTHER SITES

banadacicek.com banadacicek.com

Bayrampaşa Çiçekçi - Bayrampaşa Çiçekçi ile çiçek gönderin.

0212) 640 13 14. Denilince akla biz geliriz. 0212) 640 13 14. Siz sadece hangi çiçeği göndermek istediğinizi seçin. En kaliteli ve taze çiçeklerimizle,. Ile sevdiklerinize mükemmel bir hediye sunalım. Özel personelimiz tarafından teslim edilen çiçekler, sipariş verdiğiniz an hazırlanarak Bayrampaşa Çiçekçiçi deki alıcısına teslim edilmektedir. Bayrampaşa Çiçekçi. Sevdiklerinizi çiçekler ile mutlu etmek için o kadar çok sebep var ki. Hadi siz de şimdi Bayrampaşa Çiçekçi.

banadad.blogspot.com banadad.blogspot.com

Banadad Trail Snow & Trail Conditions Report- brought to you by the Banadad Trail Association

Banadad Trail Snow and Trail Conditions Report- brought to you by the Banadad Trail Association. Monday, July 03, 2017. Moose and calf through Poplar Creek Guesthouse B&B's. Yard and bull moose on Little Ollie Road. Posted by BANADAD SK TRAIL SNOW AND TRAIL CONDITIONS. Sunday, April 23, 2017. Posted by BANADAD SK TRAIL SNOW AND TRAIL CONDITIONS. Wednesday, April 19, 2017. Still snow on the Banadad Ski Trail but not enough to ski. Posted by BANADAD SK TRAIL SNOW AND TRAIL CONDITIONS. Snow Fall past 7 days.

banadad.org banadad.org

Boundary Waters skiing | Grand Marais | Banadad Trail Association

The BWCA's Longest Tracked Ski Trail. Gunflint Trail — Grand Marais, Minnesota. Banadad Trail Snow Report and Conditions. For the eastern Banadad trailhead. Welcome to the Banadad Trail Association (BTA) web site! The purpose of the BTA is to maintain and enhance the Banadad Ski Trails, preserve the history of the forest and the trail and promote appreciation and care of the BWCA wilderness. We are a volunteer organization open to all who share these goals. History of the Banadad Trail:. We invite you to...

banadagelsin.com banadagelsin.com

banadagelsin.com

Uzantısı sadece 56.99 TL. Bu web sayfası TURKTICARET.Net. Tarafından ücretsiz park edildi. İletişime Geç - banadagelsin.com. Satılık Domain Alan Adı. Türkçe Domain Alan Adı. Mobil Ödeme ile Domain. Alan Adı Tahsis Formu. TR Domain İçin Gerekli Belgeler. Tek Sayfa Web Sitesi. Marka Tescili Nasıl Yapılır? Marka Tescil için Gerekli Evraklar. Online Marka Tescili Sorgulama. Yurt Dışı Marka Tescili. Bilg Prog. ve Veritabanı Tescili. Marka Tescil Belgesi Nasıl Alınır? Telif Hakkı Nasıl Alınır?

banadagetir.com banadagetir.com

MochaHost.com :: Web Hosting

To MochaHost web hosting. And your website's place holding page. Please refer to your Welcome email to start building your site. This place holder welcome page is named index.html and is located in your public html folder (NEVER delete this folder). Accessible either from your control panel's File Manager or via FTP. If you do not delete this file or do not replace it with your own index.html file - the default place holder file will be displayed instead of your web site's home page.

banadahoogalu.blogspot.com banadahoogalu.blogspot.com

ಬನದ ಹೂಗಳು.....

ಬನದ ಹೂಗಳು. Tuesday, September 30, 2008. ಪ್ರೇಮ ಕಂಪನ. ಬಾಳಪುಟದಿ ಬರೆದಾಯ್ತು ನಿನ್ನ ಹೆಸರು. ನನ್ನೊಂದಿಗೆ ಬೆರೆತೋಯ್ತು ನಿನ್ನ ಉಸಿರು. ಗೆಳೆಯಾ ಆ ನಿನ್ನ ನಗುವು. ಮರೆಯಲಾಗದು ಎಂದೂ ನನಗೆ. ನಿನ್ನ ಕೈಗಳ ಸ್ಪರ್ಶದ ಸುಖವು. ಸದಾ ಬೇಕೆನಿಸುವುದು ಎನಗೆ. ಅದು ಹೇಗೋ ಗೊತ್ತಿಲ್ಲ ಕಣೋ. ನೀ ನನ್ನೆದೆ ಸೇರಿದ ಸಮಯ. ನನಗಷ್ಟೇ ಬೇಕು ಕಣೋ. ನಿನ್ನ ಪ್ರೇಮದ ಸವಿರುಚಿಯ. ಹೇ ನಲ್ಲನೇ, ಇದೋ ನೀಡುವೆ. ಈಗಲೇ ನನ್ನ ಈ ತನುಮನ. ಸದಾ ಎಂದೆಂದಿಗೂ ಕಾಯುವೆ. ಪಡೆಯಲು ನಿನ್ನೆದೆಯ ಪ್ರೇಮಕಂಪನ. ಹಟ್ಟಿ ಉತ್ಸವ. ಹಟ್ಟಿಗೆ ಹೋಗೋಣ ನಾವು. ತಿಪ್ಪೇಶನ ಜಾತ್ರೆಗೆ ಹೋಗೋಣ. ಎತ್ತಿನ ಬಂಡಿಯ ಮೇಲೆ. ಎಲ್ಲರನು ನೀ ಸಲಹಯ್ಯ. ಆ ನೆನಪ ಸುನ&...ತನ್...

banadair-berrin.blogspot.com banadair-berrin.blogspot.com

Bana Dair...

Turunç kokulu, karasal bir iklim. 3 Nisan 2014 Perşembe. Illa başlık gerekiyorsa kırmızı başlıklı kız olsun. Bazen her şeyi birileri senin için yapsın istersin, senin için düşünsün, senin için alsın, senin için üzülsün, senin için yazsın.Ve bazen senin yerine duygularını kaleme getirsin.tüm bunlar bazen çok zor geliyor. Hatta kafan iyice ağırlaşınca bir odadan diğerine geçmek bile. Bu yayına verilen bağlantılar. 4 Mart 2014 Salı. Bu yayına verilen bağlantılar. 25 Şubat 2014 Salı. Recep ivedik izleyenler ...

banadair.com banadair.com

Banadair » Hayatın Köşe Yazısı

20 Mayıs 2015 Çarşamba 15:28:58. O benim :) ). En Ön İneği Olunca. Seni ben ellerin olsun diye mi sevd. Kadınlar Kamyon Şoförü Olursa. Ata' değil ama 'Ana'sözü. Mektuplarım. (Geçmişten Bu Güne). ECNEBİYE JEST,AHALİYE REST. BÜLBÜL KAFESTE,KARGA BAGLARDA. Dünya küçük bir akvaryum. Olmayan noel baba kandırılmış çocuk. Rafet Abi Devam: Sıra Kim. Bir Türk, iki Türk. İki Soru İki Cevap. Ah Amca Ah. :). Kim Yaz Bir Boşluk Bırak,. Put Your Lights On. Tüm Etiketleri Görmek İçin Tıklayın. Kullanıcı Adı / Eposta.

banadair.com.tr banadair.com.tr

Banadair » Hayatın Köşe Yazısı

20 Mayıs 2015 Çarşamba 15:29:02. KURBAN BAYRAMI KÜLTÜRÜ YOK OLUYOR. Nasıl bir gitmek ki bu. Verem Savaş Diş Panseri :). Abimin anlattığı fıkra . Turkish Style :) ). Ata' değil ama 'Ana'sözü. Mektuplarım. (Geçmişten Bu Güne). ECNEBİYE JEST,AHALİYE REST. Yüzünü görmediğim birine aşk itiraf. Ekmek değil “Tortilla”. Kıyıdaki Ben ve Aşk. Abicim bu nedir ya! Rafet Abi Devam: Sıra Kim. Bir Türk, iki Türk. İki Soru İki Cevap. Ah Amca Ah. :). Çok Zekice Bi Davranış :D. E Ben De Harranliyam. Kullanıcı Adı / Eposta.

banadairhersey.net banadairhersey.net

banadairhersey.net | Isimtescil.net | Ücretsiz yapım aşamasında sayfası

Error Page cannot be displayed. Please contact your service provider for more details. (21).

banadairsensiz.blogspot.com banadairsensiz.blogspot.com

DEĞERLİ ÖNEMSİZ MİSİN YOKSA DEĞERLİ ÖNEMLİ Mİ?

DEĞERLİ ÖNEMSİZ MİSİN YOKSA DEĞERLİ ÖNEMLİ Mİ? Wmaraclari.com Flash Saat Servisi : Basla - . Hücre Çekirdeklerinden Gelen Eşsiz Tat Zengin İnsan Aroması Duyuları Uyandıran Sımsıcak Dokunuşuyla Hayatını Sürdürmekte. Baktığında ışığı kıran bardakta. Hücrelerin çekirdeğinde gizli ağlayışlarım. Sol elin bilmediği sağ eldeki yaranın. Yaranın içine girip orda kanayışlarım. Gözyaşlarının düştüğü yer yanaklarım. Kanayışların deştiği yer ta içi damarın. Yağmur yağdığında damlaların çarpışındayım toprağa. Akşam ol...